ಐಪಿಎಲ್ ಮೊದಲ ಪಂದ್ಯ ಮುಂಬಯಿ ಇಂಡಿಯನ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ ಯಾವ ತಂಡಕ್ಕೆ ಜಯ..!??

ಐಪಿಎಲ್ ಮೊದಲ ಪಂದ್ಯ ಮುಂಬಯಿ ಇಂಡಿಯನ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ ಯಾವ ತಂಡಕ್ಕೆ ಜಯ..!??

0

ಇಂದಿನಿಂದ 11ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌‌ ಟೂರ್ನಿ ಆರಂಭಗೊಳ್ಳಲಿದ್ದು, ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಸೆಣಸಾಟ ನಡೆಯಲಿದೆ‌.

ಮುಂಬಯಿ ಇಂಡಿಯನ್ಸ್ ಬಲ..!

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕಿರಣ್ ಪೊಲಾರ್ಡ, ಮಾಯಾಂಕ್ ಮಾರ್ಕುಂಡೆ, ಹಾರ್ಥಿಕ್ ಪಾಂಡ್ಯ , ಇವಿನ್ ಲೆವಿಸ್, ಮೋಹಿಸ್ ಖಾನ್ ,ಸೌರಬ್ ತಿವಾರಿ, ಪೌಲ್ ಡುಮಿನಿ, ಇಷಾನ್ ಕಿಶಾನ್ ,ಪ್ರಮುಖ ಆಟಗಾರರಾಗಿ ಮುಂಬೈ ತಂಡಕ್ಕೆ ಬಲ ನೀಡಲಿದ್ದಾರೆ.

ಚೆನೈ ಸೂಪರ್ ಕಿಂಗ್ ಬಲ..!!

ಚೆನೈ ಸೂಪರ್ ಕಿಂಗ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಸಾರಥ್ಯ ಮುಖ್ಯ ಪಾತ್ರವಹಿಸಲಿದೆ. ಡೆವಿನ್ ಬ್ರಾವೋ, ಸುರೇಶ್ ರೈನಾ ,ಶೇನ್ ವಾಟ್ಸನ್ , ,ಹರ್ಭಜನ್ ಸಿಂಗ್ ,ಡುಪ್ಲೆಸಿ ,ಇಮ್ರಾನ್ ತಾಹೀರ್, ಅಂಬಾಟಿ ರಾಯ್ ,ಮುರಳಿ ವಿಜಯ್ ,ಕೇದಾರ್ ಜಾದವ್ ಪ್ರಮುಖ ಆಟಗಾರರಾಗಿದ್ದಾರೆ. ನೋಡಿದರೆ ಎರಡು ತಂಡಗಳು ಬಲಿಷ್ಟ ವಾಗಿವೆ. ಎರಡು ತಂಡಗಳ ನಡುವಿನ ಜಿದ್ದಾಜಿದ್ದಿಗೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಸಜ್ಜಾಗಿದೆ.

ಸಹಜವಾಗಿಯೇ ಗೆಲ್ಲುವಿನ ಫೆವರಿಟ್ ತಂಡ ಮುಂಬಯಿ? ಎಂದು ಹೇಳಬಹುದು.