ಸ್ಪೋಟಕ ಮಾಹಿತಿ: ಈ ಸಮೀಕ್ಷೆಯಿಂದ ಬಯಲಾಯಿತು ಮೋದಿ ಸರ್ಕಾರದ ನಿಜವಾದ ಸಾಧನೆ!!ಕೆಲವರು ತಿಳಿದು ಬೆಚ್ಚಿಬೀಳ್ತೀರಾ ಹುಷಾರ್..!!?

ಸ್ಪೋಟಕ ಮಾಹಿತಿ: ಈ ಸಮೀಕ್ಷೆಯಿಂದ ಬಯಲಾಯಿತು ಮೋದಿ ಸರ್ಕಾರದ ನಿಜವಾದ ಸಾಧನೆ!!ಕೆಲವರು ತಿಳಿದು ಬೆಚ್ಚಿಬೀಳ್ತೀರಾ ಹುಷಾರ್..!!?

0

ಹೌದು!! ಈ ಸುದ್ದಿ ಕೇಳಿ ಪ್ರಧಾನಿ ಮೋದಿಯವರ ವಿರೋಧಿಗಳು ಬೆಚ್ಚಿಬೀಳ್ತಾರೆ..!?? ಅಷ್ಟಕೊ ಏನದು ಸಮೀಕ್ಷೆ, ಏನದು ಸಾಧನೆ?!! ಮುಂದೆ ಓದಿ.‌‌.

ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ.ಭಾರತದ ಸಮಸ್ಯೆಗಳನ್ನು ಬಗೆಹರಿಸಲು ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿ ಸರ್ಕಾರ ಇಗ ಮತೊಂದು ಗರಿ.

ಕಳೆದ 7 ವರ್ಷದಲ್ಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿ.!!

ಹೌದು!!ಭಾರತದಲ್ಲಿ ಕಳೆದ 7 ವರ್ಷದಲ್ಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮಾರ್ಚ್ ತಿಂಗಳಲ್ಲಿ ಭಾರತದ ಸೇವಾ ವಲಯದ ಚಟುವಟಿಕೆಗಳಲ್ಲಿ ಭಾರಿ ಬೆಳವಣಿಗೆ ದಾಖಲಾಗಿದ್ದು, ಹೊಸ ಉದ್ಯೋಗಗಳ ಸೃಷ್ಟಿಯ ಪರಿಣಾಮ ಎಂದು ಸಮೀಕ್ಷೆಯ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಕಳೆದ 7 ವರ್ಷಗಳಲ್ಲಿ ಮೊದಲ ಬಾರಿಗೆ ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳವಾಗಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.

ಇನ್ನು ಉದ್ಯಮದ ಕಾರ್ಯನಿರ್ವಹಣೆಯ ಇಂಡೆಕ್ಸ್ ನಲ್ಲಿಯೂ ಏರಿಕೆ ಕಂಡಿದ್ದು 48.8 ಫೆಬ್ರವರಿ ಯಿಂದ 50.3 ಮಾರ್ಚ್ ನಲ್ಲಿ ಸ್ಥಿರತೆ ಕಾಯ್ದುಕೊಂಡಿದೆ, ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಇದು 2011 ರ ಜೂನ್ ತಿಂಗಳಿನ ನಂತರ ಅತಿ ಹೆಚ್ಚು ಹಾಗೂ ತ್ವರಿತವಾಗಿ ಏರಿಕೆಯಾದ ದಾಖಲೆಯಾಗಿದೆ.

ವಿರೋಧ ಪಕ್ಷಗಳು ಹಲವು ಬಾರಿ ಉದ್ಯೋಗ ಸೃಷ್ಟಿಯಲ್ಲಿ ಟೀಕೆ ಮಾಡಿದ್ದಾರೆ ಆದರೆ ಅದನ್ನ ಲೆಕ್ಕಿಸದೆ ಸದಾ ದೇಶದ ಯುವಕ ಏಳಿಗೆ ಬಯಸುವ ನರೇಂದ್ರ ಮೋದಿ ಕಾರ್ಯ ನಿಜಕ್ಕೂ ಶ್ಲಾಘನೀಯ, ಮೋದಿ ಸರ್ಕಾರ ಅಕ್ಷರಶಃ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ ಎಂದು ಹೇಳುವವರು ಈ ಸಮೀಕ್ಷೆ ತಿಳಿದು ಬೆಚ್ಚಿಬೀಳ್ತಾರೆ ಅಲ್ವಾ!??

-ರಮೇಶ, ಬೆಂಗಳೂರು