ಇಂದಿನಿಂದ ಐಪಿಎಲ್‌ ಆರಂಭ..!!ಯಾವ ತಂಡಕ್ಕೆ ಯಾರು ನಾಯಕರು ಗೊತ್ತಾ.‌!??

ಇಲ್ಲಿದೆ ನೋಡಿ. ಇಂದಿನಿಂದ 11ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌‌ ಟೂರ್ನಿ ಆರಂಭಗೊಳ್ಳಲಿದ್ದು, ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಸೆಣಸಾಟ ನಡೆಯಲಿದೆ‌.

ಒಟ್ಟು 51ದಿನಗಳ ಕಾಲ ಐಪಿಎಲ್‌ 2018 ರ ಟೂರ್ನಿ ನಡೆಯಲಿದೆ.

ಯಾವ ತಂಡಕ್ಕೆ ಯಾರು ನಾಯಕರು..!!

ರಾಯಲ್‌ ಚಾಲೆಂಜರ್ಸ್ ಬೆಂಗಳೂರು-ವಿರಾಟ್‌ ಕೊಹ್ಲಿ

ರಾಜಸ್ಥಾನ ರಾಯಲ್ಸ್‌-ಅಜಿಂಕ್ಯ ರಹಾನೆ

ಕೋಲ್ಕತ್ತಾ ನೈಟ್‌ ರೈಡರ್ಸ್‌- ದಿನೇಶ್‌ ಕಾರ್ತಿಕ್‌

ಕಿಂಗ್ಸ್‌ ಇಲೆವನ್‌ ಪಂಜಾಬ್‌-ಆರ್‌.ಅಶ್ವಿನ್‌

ಸನ್‌ರೈಸರ್ಸ್‌ ಹೈದರಾಬಾದ್‌- ಕೇನ್‌ ವಿಲಿಯಮ್ಸ್‌ನ್‌

ಮುಂಬೈ ಇಂಡಿಯನ್ಸ್‌‌- ರೋಹಿತ್‌‌ ಶರ್ಮಾ

ಚೆನ್ನೈ ಸೂಪರ್‌ ಕಿಂಗ್ಸ್‌-ಮಹೇಂದ್ರ ಸಿಂಗ್‌ ಧೋನಿ

ಡೆಲ್ಲಿ ಡೇರ್‌ ಡೆವಿಲ್ಸ್‌- ಗೌತಮ್‌ ಗಂಭೀರ್‌

Post Author: Ravi Yadav