ಬಿಗ್ ನ್ಯೂಸ್: ತ್ರಿಪುರಾದಲ್ಲಿ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಗೆ ಸಚಿವ ಸ್ಥಾನ ನೀಡಿದ ಬಿಜೆಪಿ..!!ಇದಲ್ವಾ ಅಚ್ಚೆದಿನ..??

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತದ ಪಕ್ಷ ಬಿಜೆಪಿ ಅಂಥ ಮತ್ತೆ ಸಾಬೀತು ಪಡಿಸಿದೆ‌.

ಹೌದು!! ಮೊನ್ನೆಷ್ಟೆ ತ್ರಿಪುರಾ ಚುನಾವಣಾಯಲ್ಲಿ ಭರ್ಜರಿ ಜಯ ಸಾದಿಸಿರು ಬಿಜೆಪಿ ತಮ್ಮ ಸರ್ಕಾರದ ಸಚಿವ ಸಂಪುಟದಲ್ಲಿ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ನೀಡಿದೆ.

25 ವರ್ಷ ಕಮ್ಯುನಿಸ್ಟರ್ ಆಡಳಿತದಲ್ಲಿದ್ದ ತ್ರಿಪುರಾದ ಜನರು ಬದಲಾವಣೆ ಬಯಸಿದ್ದರು ಅದರಂತೆ ಬಿಜೆಪಿಗೆ ಈ ಬಾರಿ ಅಧಿಕಾರ ನೀಡಿದ್ದಾರೆ. ಕಳೆದ 25 ವರ್ಷದಿಂದ ಕಮ್ಯುನಿಸ್ಟ ಪಕ್ಷ ಆಡಳಿತ ನಡೆಸಿದರೂ ಚಕ್ಮಾ ಬುಡಕಟ್ಟಿನವರಿಗೆ ಯಾವುದೇ ಸ್ಥಾನಮಾನ ನೀಡಿರಲಿಲ್ಲ.

ಇಗ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದ ಬಿಜೆಪಿ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಯ ಸಚಿವ ಸ್ಥಾನ ನೀಡಿರುವುದು ತ್ರಿಪುರಾದ ಜನರಲ್ಲಿ ಹರ್ಷ ಮೂಡಿಸಿದೆ.

ಪ್ರಥಮ ಬಾರಿಗೆ ಪಚರ್ತಲ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿರುವ ಸಂತಾನಾ ಚಕ್ಮಾ ಇದೀಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಚಕ್ಮಾ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯೊಬ್ಬರು ಪ್ರಥಮ ಬಾರಿಗೆ ಸಚಿವರಾಗಿ ಆಯ್ಕೆಯಾದರು.

32 ವರ್ಷ ವಯಸ್ಸಿನ ಸಂತನಾ ಸಮಾಜ ಸೇವೆ ಪದವಿ ಪಡೆದಿದ್ದು 2015ರಲ್ಲಿ ಬಿಜೆಪಿ ಜೊತೆ ಗುರುತಿಸಿ ಕೊಂಡಿದ್ದರು ಅವರು ಮೊನ್ನೆ ತ್ರಿಪುರಾ ಚುನಾವಣೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರ ಸಾಮಾಜಿಕ ಕಾಳಜಿ, ಸೇವೆ ಮತ್ತು ಯುವಕರನ್ನು ಬೆಂಬಲಿಸುವ ಪ್ರಧಾನಿ ಮೋದಿ ಅವರು ಸಚಿವ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸಿದ್ದಾರೆ.

ಶುಕ್ರವಾರ ತ್ರಿಪುರಾ ಮುಖ್ಯಮಂತ್ರಿಯಾಗಿ ಬಿಪ್ಲಬ್ ದೇಬ್ ಸೇರಿ 12 ಜನರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

Post Author: Ravi Yadav