​ಬದಲಾಗುತ್ತಿದೆ ಭಾರತ ಬದಲಾಯಿಸುತ್ತಿದೆ ಮೋದಿಜೀ ಸುನಾಮಿ…!!

ಹೌದು!!ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬದಲಾಗುತ್ತಿದೆ ಭಾರತ.

ಮುಸ್ಲೀಂ ಅಂದರೆ ಕಾಂಗ್ರೆಸ್ ಕಾಂಗ್ರೆಸ್ ಅಂದರೆ ಮುಸ್ಲೀಂ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷದಲ್ಲೂ ನಾವೂ ಹಿಂದೂಗಳೇ ನಾವೂ ಶಿವಭಕ್ತರೇ ಎಂದು ಹೇಳಿಕೊಳ್ಳಲು ತಿಣಕಾಡುವಂತೆ ಮಾಡಿರುವ ಪರಿಸ್ಥಿತಿಗೆ ಮೋದಿಜೀ ಅವರ ದೇಶಭಕ್ತಿಯ ಶಕ್ತಿಯೇ ಕಾರಣವಾಗಿದೆ ಎಂದು ಭಾರತೀಯರು ಒಪ್ಪಲೇಬೇಕಾಗಿದೆ.


ಓಟು ಬ್ಯಾಂಕ್ ರಾಜಕಾರಣಕ್ಕಾಗಿ ಮುಸಲ್ಮನರನ್ನು ದಲಿತ ವರ್ಗವನ್ನೂ ಹಿಂದೂ ಸಂಗಟನೆಗಳ ವಿರುದ್ದ ಎತ್ತಿಕಟ್ಟಿದ್ದ ಕಾಂಗ್ರೆಸ್ ನಾಯಕರು ಇಂದು ನಾವೂ ಹಿಂದೂಗಳೇ ನಾವೂ ಶಿವಭಕ್ತರೆಂದು ಸಾಬೀತು ಮಾಡಲು ಹೊರಟಿರುವುದು ಮೋದಿಜೀ ಆಡಳಿತದಿಂದ ಭಾರತದಲ್ಲಿ ಆಗಿರುವ ಮಹತ್ತರ ಬದಲಾವಣೆಯೆಂದು ದೇಶಭಕ್ತ ಭಾರತೀಯರು ಅರಿತುಕೊಳ್ಳಬೇಕು ಆ ಮೂಲಕ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜೀ ಅವರನ್ನು ಅಭಿನಂದಿಸಲೇಬೇಕು.


ಹಿಂದೂವಾಗಿ ಹುಟ್ಟಿದ್ದು ಅಕಸ್ಮಿಕ ನಾನು ಧರ್ಮನಿಷ್ಟೆಯಲ್ಲಿ ಮುಸ್ಲೀಮನೆಂದು ಹೇಳಿಕೊಂಡಿದ್ದ ನೆಹರೂ , ಹಿಂದೂವನ್ನು ಎಂದಿಗೂ ಮದುವೆಯಾಗಲಾರೆ ಎಂದು ಹೇಳಿ ಮುಸಲ್ಮಾನನನ್ನು ಪ್ರೀತಿಸಿ ಮತಾಂತರಗೊಂಡು ಮುಸಲ್ಮನನನ್ನೇ ಮದುವೆಯಾಗಿದ್ದ ಇಂದಿರಾ ಗಾಂಧಿ,ಮುಸಲ್ಮಾನ ದಂಪತಿಗಳೀಗೆ ಮಗನಾಗಿ ಹುಟ್ಟಿದ ರಾಜೀವ್ ಗಾಂಧಿ ಕ್ರಶ್ಚಿಯನ್ ವಿದೇಶಿ ಮಹಿಳೆಯನ್ನು ಮದುವೆಯಾಗಿ ಅವರೀಗೆ ಹುಟ್ಟಿದ ಮಗಳು ಪ್ರಿಯಾಂಕ ಕ್ರಿಶ್ಚಿಯನ್ ಮತಾಂತರಗೊಂಡವನನ್ನು ಮದುವೆಯಾಗಿದ್ದರೂ ರಾಜೀವ್ ಸೋನಿಯಾರ ಮಗ ಇಂದು ನಾನು ಹಿಂದು ಶಿವಭಕ್ತ ಎಂದು ಸಾಬೀತು ಮಾಡಲು ತಿಣುಕಾಡುತ್ತಿರುವುದು ಕಾಂಗ್ರೆಸ್ಸಿಗರ ಡೋಂಗೀತನವನ್ನು ಸಾಬೀತುಪಡಿಸುತ್ತಿರುವುದು ಖಂಡಿತಾ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ಸಿನ ಅಸ್ತಿತ್ವವನ್ನೇ ಬುಡಮೇಲು ಮಾಡಿದ ಮೋದಿಜೀ ಅವರ ದೇಶಭಕ್ತಿಯ ಶಕ್ತಿ ಎಂಬುವುದೇ ಸಾಕ್ಷಿಯಾಗಿದೆ ಎಂದರೆ ತಪ್ಪಾಗದು.


ದೇಶ ಬದಲಾಗುತ್ತಿದೆ ಮಾತ್ರವಲ್ಲ ಕಾಂಗ್ರೆಸ್ಸಿಗರೂ ಸಹಾ ಮೋದಿಜೀ ಅಲೆಯಿಂದ ಭಯಭೀತರಾಗಿ ಬದಲಾಗುತ್ತಿರುವುದು ಭಾರತದ ಉನ್ನತಿಗೆ ಭವ್ಯತೆಗೆ ಮತ್ತಷ್ಟು ಸಾಮರ್ಥ್ಯವನ್ನು ತರುವುದು ನಿಶ್ಚಿತ.ಇನ್ನು ಕಾಂಗ್ರೆಸ್ ಮುಕ್ತ ಭಾರತವಾದರೆ ಭಾರತ ಅತಿ ವೇಗವಾಗಿ ದೇಶ ಪ್ರಗತಿ ಪಥದಲ್ಲಿ ಸಾಗಲಿದೆ ಎಂಬ ಆಶಾಭವನೆಯೊಂದಿಗೆ ಮೋದಿಜೀ ಅವರ ಸಾಮರ್ಥ್ಯಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬುವ ಭರವಸೆಯನ್ನು ವ್ಯಕ್ತಪಡಿಸುವ ಮೂಲಕ ಹೊಸ ಭಾರತ ದರ್ಶನಕ್ಕಾಗಿ ಸಿದ್ದರಾಗೋಣ…

 

Post Author: Ravi Yadav