Maruti Suzuki Alto K10: ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ.

Maruti Suzuki Alto K10 features, benefits and pricing details explained.

Maruti Suzuki Alto K10: ನಮಸ್ಕಾರ ಸ್ನೇಹಿತರೇ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಮೇಲೆ ಎನ್ನುವ ರೀತಿಯಲ್ಲಿ ಕಾರುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ. ಅತ್ಯಂತ ಒಳ್ಳೆಯ ಮೈಲೇಜ್ ನೀಡುವಂತಹ ಕಾರು ಯಾವುದು ಎಂಬುದಾಗಿ ಕೇಳಿದಾಗಲೆಲ್ಲ ನಾವು ನೀಡುವಂತಹ ಒಂದೇ ಒಂದು ಉತ್ತರ ಮಾರುತಿ ಆಲ್ಟೋ 800(Maruti Alto 800). ಆದರೆ ಈಗ ಆ ಕಾರ್ ಕೂಡ ಮಾರುಕಟ್ಟೆಯಿಂದ ಹೊರ ಹೋಗಿದ್ದು ಅದಕ್ಕೆ ಪರಿಹಾರ ಎನ್ನುವಂತೆ ಮಾರುತಿ ಸಂಸ್ಥೆ ಈಗ Maruti Suzuki Alto K10 Tour H1 ಕಾರ್ ಅನ್ನು ಮಾರುಕಟ್ಟೆಗೆ ತರುತ್ತಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ. ಸ್ನೇಹಿತರೆ ನಿಮ್ಮ ಹಳ್ಳಿಯಲ್ಲಿ ಬಡ ರೈತರಿಗೆ ಸಹಾಯ ಆಗಲು ಒಂದು ವೇಳೆ ಬೋರ್ವೆಲ್ ಗೆ ಹಣ ಬೇಕು ಎಂದರೆ ಸರ್ಕಾರದ ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಿ. ಉಚಿತವಾಗಿ ಬೋರ್ವೆಲ್ ಕೋರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಲೇಖನದ ಕೊನೆಯಲ್ಲಿ ಇರುವ ಮಾಹಿತಿ ನೋಡಿ.

Maruti Suzuki Alto K10 features, benefits and pricing details explained.

ಸಾಕಷ್ಟು ವರ್ಷಗಳಿಂದಲೂ ಕೂಡ ಆಲ್ಟೋ 800 ಕಾರ್ ಬೇರೆ ಬೇರೆ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು ಗ್ರಾಹಕರಿಗೂ ಕೂಡ ಈ ಕಾರು ಎಂದರೆ ಅಚ್ಚು ಮೆಚ್ಚಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಈ ಕಾರಿನ ಪ್ರೊಡಕ್ಷನ್ ಅನ್ನು ಕಂಪನಿ ನಿಲ್ಲಿಸಿದ್ದು ಗ್ರಾಹಕರಿಗೆ ಬೇಸರವನ್ನು ತರಿಸಿತ್ತು. ಇದು ನೋಡಿರುವಂತಹ ಮಾರುತಿ ಕಂಪನಿ ಈಗ ಗ್ರಾಹಕರ ಬೇಸರವನ್ನು ದೂರ ಮಾಡಲು Maruti Suzuki Alto K10 ಕಾರನ್ನು ಮಾರುಕಟ್ಟೆಗೆ ಇಳಿಸಿದೆ.

Tata Nexon: ಹೊಸ ಅಪ್ಡೇಟ್ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಹಿಡಿಯಲು ಸಜ್ಜಾಯ್ತು ಟಾಟಾ ನೆಕ್ಸನ್. ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಈಗಾಗಲೇ Maruti Suzuki Alto K10 Tour H1 ಕಾರನ್ನು ಮಾರುಕಟ್ಟೆಗೆ ಕಮರ್ಷಿಯಲ್ ಅಡಿಷನ್ ರೂಪದಲ್ಲಿ ಅಧಿಕೃತವಾಗಿ ಇಳಿಸಿಕೂಡ ಆಗಿದೆ. ಭಾರತದ ಮಾರುಕಟ್ಟೆಗೆ ತಕ್ಕಂತೆ ಇದರ ಬೆಲೆಯನ್ನು ಕೂಡ ಕಡಿಮೆ ರೂಪದಲ್ಲಿ ಇರಿಸಲಾಗಿದ್ದು ಪೆಟ್ರೋಲ್ ಹಾಗೂ CNG ಎರಡು ವೇರಿಯಂಟ್ ರೂಪದಲ್ಲಿ ಕೂಡ ಇದನ್ನು ಮಾರುಕಟ್ಟೆಗೆ ಇಳಿಸಲಾಗಿದೆ. ಹಾಗಿದ್ರೆ ಬನ್ನಿ ತಡ ಮಾಡುವುದು ಯಾಕೆ ಈ ಕಾರಿನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ನೀವು ಕೂಡ ಒಂದು ವೇಳೆ ಇದನ್ನು ಖರೀದಿಸುವ ಯೋಚನೆಯನ್ನು ಹಾಕುತ್ತಿದ್ದರೆ ನಿಮಗೂ ಕೂಡ ಇದು ಪ್ರಯೋಜನಕಾರಿಯಾಗಲಿದೆ.

Maruti Suzuki Alto K10 Tour H1 ಕಾರಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ 1 ಲೀಟರ್ನ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. 89Nm ನ ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. CNG ಇಂಜಿನ್ ಬಗ್ಗೆ ಮಾತನಾಡುವುದಾದರೆ, 56Bhp ಪವರ್ ಹಾಗೂ 82Nm ಟಾರ್ಕನ್ನು ಈ ಎಂಜಿನ್ ಜನರೇಟ್ ಮಾಡುತ್ತದೆ. ಐದು ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಜೊತೆ ಇದು ನಿಮಗೆ ಸಿಗುತ್ತದೆ. ಪೆಟ್ರೋಲ್ ನಲ್ಲಿ ಇದು ನಿಮಗೆ 24.64 ಪ್ರತಿ ಲೀಟರ್ ಮೈಲೇಜ್ ಹಾಗೂ CNG ನಲ್ಲಿ ನಿಮಗೆ 34.46 ಪ್ರತಿ ಕೆಜಿ ಮೈಲೇಜ್ ಅನ್ನು ನೀಡುತ್ತದೆ.

Maruti Suzuki Alto K10 features, benefits and pricing details explained.
Maruti Suzuki Alto K10 features, benefits and pricing details explained.

Maruti Suzuki Alto K10 ಸಿಂಗಲ್ ಟ್ರಿಮ್ ಹಾಗೂ ಪೆಟ್ರೋಲ್ ಮತ್ತು ಸಿಎನ್ಜಿಯ ಎರಡು ವೇರಿಯಂಟ್ ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಪೆಟ್ರೋಲ್ ವೇರಿಯಂಟ್ ಮೇಲೆ 4.8 ಲಕ್ಷಗಳಾಗಿವೆ ಹಾಗೂ CNG ವೇರಿಯಂಟ್ ಬೆಲೆ 5.70 ಲಕ್ಷ ರೂಪಾಯಿಗಳಾಗಿವೆ. ಈ ಕಾರಿನಲ್ಲಿ ನಿಮಗೆ ಮೂರು ಕಲರ್ ಆಪ್ಷನ್ ಕೂಡ ಸಿಗುತ್ತದೆ. ಹೀಗಾಗಿ ಖಂಡಿತವಾಗಿ ನಿಮಗೆ ಈ ಕಾರು ಅತ್ಯಂತ ಹೆಚ್ಚು ಮೈಲೇಜ್ ಮತ್ತು ಕಡಿಮೆ ಬಜೆಟ್ ನಲ್ಲಿ ಸಿಗುವಂತಹ ಕಾರುಗಳ ಪೈಕಿಯಲ್ಲಿ ನಂಬರ್ ಒನ್ ಆಯ್ಕೆಯಾಗಿ ಕಾಣಿಸಿಕೊಳ್ಳಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. –> Insurance Policy
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ. –> Karnataka Ganga Kalyana Scheme 2023