Personal Loan: ಇನ್ನು ಮತ್ತಷ್ಟು ಹಬ್ಬ- ಲೋನ್ ವಿಭಾಗಕ್ಕೆ FlipKart ಎಂಟ್ರಿ- ಮೊಬೈಲ್ ನಲ್ಲಿ ಅರ್ಜಿ ಹಾಕಿದರೆ ಲೋನ್ ಕೊಡ್ತಾರೆ.

Flipkart ಲೋನ್- Details of this personal loan

Personal Loan: ನಮಸ್ಕಾರ ಸ್ನೇಹಿತರೇ ಇನ್ನೇನು ಹಬ್ಬ ಬಂತು ಮನೆಯಲ್ಲಿ ಸಾಕಷ್ಟು ಸಾಮಗ್ರಿಗಳು ಬೇಕು ಆದರೆ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಲ್ಲ ಎನ್ನುವಂತಹ ತಲೆಬಿಸಿ ಇದ್ರೆ ನಿಮಗೊಂದು ಉತ್ತಮ ಉಪಾಯವನ್ನು ನೀಡಲು ಹೊರಟಿದ್ದೇವೆ. ಹೌದು ಈ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸಲು ಪರ್ಸನಲ್ ಲೋನ್ ಅಗತ್ಯ ಇರುತ್ತದೆ ಆದ್ರೆ ಹೇಳಿಕೊಳ್ಳುವಷ್ಟು ಸುಲಭ ರೂಪದಲ್ಲಿ ಪರ್ಸನಲ್ ಲೋನ್(Personal Loan) ಸಿಗೋದಿಲ್ಲ ಅನ್ನೋದನ್ನು ಕೂಡ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಆದರೆ ಇವತ್ತಿನ ಲೇಖನಿಯಲ್ಲಿ ನಿಮಗೆ ಫ್ಲಿಪ್ಕಾರ್ಟ್(Flipkart ) ಮೂಲಕ ಯಾವ ರೀತಿ ಲೋನ್ ಪಡೆದುಕೊಳ್ಳಬಹುದು ಅನ್ನೋದರ ಬಗ್ಗೆ ಹೇಳೋಕೆ ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಒಂದು ವೇಳೆ- ನಿಮಗೆ ಫ್ಲಿಪ್ಕಾರ್ಟ್ ಲೋನ್ ಕೊಡುವುದಿಲ್ಲ, ಅಥವಾ ಅವರು ಕೇಳಿರುವ ಮಾಹಿತಿ ನಿಮ್ಮ ಬಳಿ ಇಲ್ಲ ಎಂದರೆ, ಜಸ್ಟ್ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೇ ಸಾಕು, ನಿಮಗೆ 50000 ಲೋನ್ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಮಾಹಿತಿ ನೋಡಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಫ್ಲಿಪ್ಕಾರ್ಟ್ ಇ ಕಾಮರ್ಸ್ ಸಂಸ್ಥೆ ಆಗಿದ್ದು ನಿಮಗೆ ಬೇಕಾಗಿರುವಂತಹ ವಸ್ತುಗಳನ್ನು ಈ ಅಪ್ಲಿಕೇಶನ್ ನಲ್ಲಿ ಖರೀದಿ ಮಾಡಬಹುದಾಗಿದೆ. ಮತ್ತೊಂದು ವಿಶೇಷ ಏನೆಂದರೆ ಇದು ಭಾರತದ ಕಂಪನಿಯಾಗಿದ್ದು ನಮ್ಮ ಬೆಂಗಳೂರಿನಲ್ಲಿ ಪ್ರಾರಂಭವಾಗಿರುವಂತಹ ಕಂಪನಿಯಾಗಿದೆ. ಇನ್ನು ಈ ಫ್ಲಿಪ್‌ಕಾರ್ಟ್ ಮೂಲಕ ಸುಲಭ ರೂಪದಲ್ಲಿ ನೀವು 50,000ಗಳ ವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಬನ್ನಿ ಫ್ಲಿಪ್ಕಾರ್ಟ್ ಮೂಲಕ 50,000 ರೂಪಾಯಿವರೆಗೂ ಕೂಡ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಅನ್ನುವಂತಹ ಮಾಹಿತಿಯನ್ನು ಸಂಪೂರ್ಣ ವಿವರವಾಗಿ ಪಡೆದುಕೊಳ್ಳೋಣ.

Flipkart ಲೋನ್- Details of this personal loan

ನಮ್ಮನೆ ಪ್ರತಿಯೊಬ್ಬರಿಗೂ ಕೂಡ ಫ್ಲಿಪ್ಕಾರ್ಟ್ ನಂತಹ ಈ ಕಾಮರ್ಸ್ ಅಪ್ಲಿಕೇಶನ್ ಗಳಲ್ಲಿ ಶಾಪಿಂಗ್ ಮಾಡುವಂತಹ ಹವ್ಯಾಸ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಅಲ್ಲಿ ಖರೀದಿಸುವಂತಹ ವಸ್ತುಗಳಿಗೆ ಹಣ ನೀಡಲು ನಿಮ್ಮ ಬಳಿ ಸಂಪೂರ್ಣವಾದ ಮೊತ್ತ ಇಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ಫ್ಲಿಪ್ಕಾರ್ಟ್ ಮೂಲವೇ ಲೋನ್ ಪಡೆದುಕೊಂಡು ಅಲ್ಲಿನ ಬಿಲ್ ಅನ್ನು ಪಾವತಿ ಮಾಡಬಹುದಾಗಿದೆ.

Flipkart ನಲ್ಲಿ ಎಷ್ಟರವರೆಗೆ ಲೋನ್ ಸಿಗುತ್ತದೆ?- How much you’ll get as a Personal Loan

ಫ್ಲಿಪ್ಕಾರ್ಟ್ ನಲ್ಲಿ ನೀವು ಅರ್ಜಿ ಸಲ್ಲಿಸಿದರೆ ಕಡಿಮೆ ಎಂದರು 50,000 ವರೆಗೂ ನೀವು ಲೋನ್ ಪಡೆದುಕೊಳ್ಳಬಹುದು. ಕೆಲವೊಂದು ವಿಶೇಷ ಪರಿಸ್ಥಿತಿಗಳಲ್ಲಿ ಒಂದು ಲಕ್ಷದಿಂದ ಪ್ರಾರಂಭವಾಗಿ 5 ಲಕ್ಷಗಳವರೆಗೂ ಕೂಡ ನೀವು ಫ್ಲಿಪ್ಕಾರ್ಟ್ ನಲ್ಲಿ ಲೋನ್ ಪಡೆದುಕೊಳ್ಳಬಹುದು. ಇನ್ನು ಈ ಪಡೆದುಕೊಂಡಿರುವ ಸಾಲವನ್ನು ತೀರಿಸಲು ನೀವು 12 ರಿಂದ 60 ತಿಂಗಳವರೆಗೆ EMI ಆಪ್ಷನ್ ಅನ್ನು ಆಯ್ಕೆ ಮಾಡಬಹುದಾಗಿದೆ. ಆಯ್ಕೆಯ ನಂತರ ನೀವು ಸುಲಭವಾಗಿ ಪ್ರತಿ ತಿಂಗಳು ಸರಿಯಾದ ರೀತಿಯಲ್ಲಿ ಕಂತಿನ ರೂಪದಲ್ಲಿ ಹಣವನ್ನು ಕಟ್ಟಿಕೊಂಡು ಹೋಗಬೇಕು.

Flipkart ಲೋನ್ ಯಾರಿಗೆಲ್ಲ ಸಿಗುತ್ತೆ?- Eligibility to get a personal loan.

ನಿಯಮಗಳ ಪ್ರಕಾರ ಫ್ಲಿಪ್ಕಾರ್ಟ್ 18 ವರ್ಷದಿಂದ ಪ್ರಾರಂಭವಾಗಿ 60 ವರ್ಷದ ವಯಸ್ಸಿನ ನಡುವೆ ಇರುವಂತಹ ವ್ಯಕ್ತಿಗಳಿಗೆ ಲೋನ್ ನೀಡುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಲೋನ್ ಪಡೆದುಕೊಳ್ಳುವುದಕ್ಕೆ ನಿಮ್ಮ ಸಿಬಿಲ್ ಸ್ಕೋರ್ ಕೂಡ ಚೆನ್ನಾಗಿರಬೇಕು. ಇದಕ್ಕಾಗಿ ನಿಮ್ಮ ಆಸ್ತಿ ಅಥವಾ ಅಂತಸ್ಥನು ಯಾರು ಕೂಡ ನೋಡೋದಿಲ್ಲ ಕೇವಲ ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಹೇಳುವಂತಹ ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ನಿಮಗೆ ಫ್ಲಿಪ್ಕಾರ್ಟ್ ನಲ್ಲಿ ಸುಲಭ ರೂಪದಲ್ಲಿ ಲೋನ್ ಸಿಗುತ್ತದೆ. ಕೇವಲ ಇಷ್ಟೇ ಅರ್ಹತೆಗಳ ಮೂಲಕ ನೀವು ಐದರಿಂದ 10 ನಿಮಿಷದಲ್ಲಿ ಲೋನ್ ಪಡೆದುಕೊಳ್ಳಬಹುದು.

Flipkart ಪರ್ಸನಲ್ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನ- How to apply for Personal loan.

ಮೊದಲಿಗೆ ಫ್ಲಿಪ್ಕಾರ್ಟ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಬೇಕು ನಂತರ ಹೋಂ ಪೇಜ್ ನಲ್ಲಿ ಅಕೌಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿಯ ನಿಮಗೆ ಪರ್ಸನಲ್ ಲೋನ್ ಆಪ್ಷನ್ ಸಿಗುತ್ತದೆ ಹಾಗೂ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಭರ್ತಿ ಮಾಡಬೇಕಾಗುತ್ತದೆ. ಇದಾದ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಆಧರಿಸಿ ನಿಮಗೆ ಲೋನ್ ಅನ್ನು ನೀಡಲಾಗುತ್ತದೆ. EMI ಆಪ್ಷನ್ ಅನ್ನು ಕೂಡ ಈ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿ ನೀವು ನಿಮ್ಮ ಪರ್ಸನಲ್ ಲೋನ್ ಹಣವನ್ನು ಈ ಎಲ್ಲ ಪ್ರಕ್ರಿಯೆಗಳ ನಂತರ ಪಡೆದುಕೊಳ್ಳಬಹುದಾಗಿದೆ.

ಈ ಮೂಲಕ ನೀವು ಕಷ್ಟದ ಸಂದರ್ಭದಲ್ಲಿ ಹಾಗೂ ಆರ್ಥಿಕ ಸಹಾಯದ ಅಗತ್ಯತೆ ಇರುವಂತಹ ಸಂದರ್ಭದಲ್ಲಿ ಸುಲಭ ರೂಪದಲ್ಲಿ ಫ್ಲಿಪ್ಕಾರ್ಟ್ ಮೂಲಕ ಪರ್ಸನಲ್ ಲೋನ್ ಹಣವನ್ನು ಈ ಮೇಲೆ ಹೇಳಿರುವಂತೆ ನಿಮ್ಮ ಕ್ರೆಡಿಟ್ ಸ್ಕೋರ್(credit score) ಆಧಾರದ ಮೇಲೆ ಪಡೆದುಕೊಳ್ಳಬಹುದಾಗಿದೆ.

Personal Loan: ಶುರುವಾಯ್ತು ಲೋನ್ ನ ಹಬ್ಬ- ಆಧಾರ್ ಕಾರ್ಡ್ ಇದ್ದರೇ 50000 ಸಾವಿರ ಲೋನ್- ಬ್ಯಾಂಕ್ ಆಫ್ ಬರೋಡ ಎಂಟ್ರಿ.