Earn Money: ಸ್ವಂತ ಉದ್ಯಮ, ಮನೆಯಲ್ಲಿಯೇ ಇದ್ದುಕೊಂಡು ಹೆಚ್ಚಿನ ಸಂಪಾದನೆ ಮಾಡಬೇಕು ಎಂದರೆ, ಈ ಕೆಲಸಗಳನ್ನು ಮಾಡಿ.
ಗೂಗಲ್ ಕಂಪನಿ ಗಳ ಮೂಲಕ ಕೈತುಂಬಾ ಹಣವನ್ನು ಸಂಪಾದನೆ ಮಾಡಬಹುದಾದಂತಹ ನಾಲ್ಕು ಮನೆಯಲ್ಲಿ ಕುಳಿತುಕೊಂಡು ಮಾಡಬಲ್ಲ ಕೆಲಸಗಳು. (How to earn money from Home.)
Earn Money: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶ ವೇಗವಾಗಿ ಬೆಳೆಯುತ್ತಿದ್ದಷ್ಟು ಕೂಡ ಜನಸಂಖ್ಯೆ ಹೆಚ್ಚಾಗುತ್ತದೆ ಹಾಗೂ ಜನಸಂಖ್ಯೆ ಹೆಚ್ಚಾದಷ್ಟು ನಿರುದ್ಯೋಗ ಸಮಸ್ಯೆ ಕೂಡ ಕಂಡುಬರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ತಾವು ಕಲಿತಿರುವಂತಹ ವಿದ್ಯೆಗೆ ತಕ್ಕಂತೆ ಕೆಲಸ ಸಿಗದೇ ಇರುವ ಕಾರಣಕ್ಕಾಗಿ ಸಾಕಷ್ಟು ಯುವಕರು ಮನೆಯಲ್ಲಿ ಇರುತ್ತಾರೆ.
ಆದರೆ ಇವತ್ತಿನ ಲೇಖನಿಯಲ್ಲಿ ನಾವು ಗೂಗಲ್ ಕಂಪನಿ ಗಳ ಮೂಲಕ ಕೇವಲ ಮನೆಯಲ್ಲಿ ಕುಳಿತುಕೊಂಡು ಕೈ ತುಂಬಾ ಹಣವನ್ನು ಸಂಪಾದನೆ ಮಾಡುವಂತಹ ಐಡಿಯಾವನ್ನು ನಿಮಗೆ ಹೇಳಲು ಹೊರಟಿದ್ದೇವೆ. ಖಂಡಿತವಾಗಿ ನೀವು ಕೂಡ ಈ ಐಡಿಯಾವನ್ನು ಮೆಚ್ಚುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಯಾಕೆಂದರೆ ಇವುಗಳ ಮೂಲಕ ನೀವು ಕೈತುಂಬ ಸಂಪಾದನೆ ಮಾಡಬಹುದಾಗಿದೆ. ಹಾಗಿದ್ರೆ ಬನ್ನಿ ಗೂಗಲ್(Google ) ಕಂಪನಿ ಗಳ ಮೂಲಕ ಮನೆಯಲ್ಲಿ ಕುಳಿತುಕೊಂಡು ಕೈ ತುಂಬಾ ಸಂಪಾದನೆ ಮಾಡುವಂತಹ ಕೆಲಸಗಳು ಯಾವುವು ಎಂಬುದನ್ನು ತಿಳಿಯೋಣ.
ಆತ್ಮೀಯ ಸ್ನೇಹಿತರೇ- ಒಂದು ವೇಳೆ ನಿಮಗೆ ಯಾವುದೇ ಹೆಚ್ಚಿನ ಡಾಕ್ಯುಮೆಂಟ್ ಕೇಳದೆ, ಹಾಗೂ ಮೊಬೈಲ್ ಬಳಸಿ ಅರ್ಜಿ ಹಾಕಿದರೆ ಲೋನ್ ಸಿಗಬೇಕು ಎನ್ನುವ ಅಗತ್ಯತೆ ಇದ್ದರೇ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಸಂಪೂರ್ಣ ಮಾಹಿತಿ ಇದೆ. ಜಸ್ಟ್ ನೀವು ಮೊಬೈಲ್ ಬಳಸಿ ಅರ್ಜಿ ಹಾಕಿದರೆ 5 ನಿಮಿಷದಲ್ಲಿ ನಿಮಗೆ 50000 ಲೋನ್ ಸಿಗುತ್ತದೆ.
ಗೂಗಲ್ ಕಂಪನಿ ಗಳ ಮೂಲಕ ಕೈತುಂಬಾ ಹಣವನ್ನು ಸಂಪಾದನೆ ಮಾಡಬಹುದಾದಂತಹ ನಾಲ್ಕು ಮನೆಯಲ್ಲಿ ಕುಳಿತುಕೊಂಡು ಮಾಡಬಲ್ಲ ಕೆಲಸಗಳು. (How to earn money from Home.)
YouTube: ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ ಗಳನ್ನು ಮಾಡಿ ಕಂಟೆಂಟ್ ಗಳನ್ನು ಕ್ರಿಯೇಟ್ ಮಾಡಿ ಅಪ್ಲೋಡ್ ಮಾಡಿ ಅವುಗಳ ವೀಕ್ಷಣೆಯ ಮೂಲಕ ಹಣವನ್ನು ಸಂಪಾದಿಸುವಂತಹ ಕೆಲಸವನ್ನು ಸಾಕಷ್ಟು ಮಂದಿ ಮಾಡ್ತಾ ಇದ್ದಾರೆ. ಇದಕ್ಕಾಗಿ ನೀವು ಯಾವ ಕ್ಯಾಟಗರಿಯಲ್ಲಿ ವಿಡಿಯೋ ಮಾಡಿದರೆ ಜನರು ಹೆಚ್ಚಾಗಿ ನೋಡ್ತಾರೆ ಎನ್ನುವುದನ್ನು ತಿಳಿದುಕೊಂಡು ವಿಡಿಯೋ ಮಾಡಬೇಕಾಗಿರುತ್ತದೆ. ವಿಡಿಯೋದಲ್ಲಿ ನಿಮ್ಮ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದ ನಂತರ ಸತತವಾಗಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರಬೇಕು.
ನಿಮ್ಮ ಯೌಟ್ಯೂಬ್ ಚಾನೆಲ್ ಗೆ ಸಾವಿರ subscribers ಹಾಗೂ ನಾಲ್ಕು ಗಂಟೆಗಳ Watch’ Hours ಕಂಪ್ಲೀಟ್ ಆದ್ರೆ Adsense ಮೂಲಕ ಯೂಟ್ಯೂಬ್ ನಿಮಗೆ ನಿಮ್ಮ ವಿಡಿಯೋ ಎಷ್ಟು ಹೆಚ್ಚು ವೀಕ್ಷಣೆಯನ್ನು ಪಡೆದುಕೊಳ್ಳುತ್ತದೆಯೋ ಅಷ್ಟು ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಈ ಮೂಲಕ ಕಳಿಸಿ ಕೊಡುತ್ತದೆ. ಪ್ರಪಂಚದಲ್ಲಿ ಯೂಟ್ಯೂಬ್ ಮೂಲಕ ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿರುವಂತಹ ಸಾಕಷ್ಟು ಯೂಟ್ಯೂಬರ್ ಗಳನ್ನು ಕೂಡ ನೀವು ಕಾಣಬಹುದಾಗಿದೆ. (YouTube Partner Program overview & eligibility)
Blog website: ಈಗಾಗಲೇ ಮನೆಯಲ್ಲಿ ಕುಳಿತುಕೊಂಡು ಬ್ಲಾಗ್ ಹಾಗೂ ವೆಬ್ಸೈಟ್ಗಳ ಮೂಲಕ ಸಾಕಷ್ಟು ಮಂದಿ ಸಾವಿರಾರು ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ನೀವು ಕೂಡ ಈ ರೀತಿಯ ಬ್ಲಾಗ್ ಅಥವಾ ವೆಬ್ಸೈಟ್ ಗಳನ್ನು ಕ್ರಿಯೇಟ್ ಮಾಡುವ ಮೂಲಕ ಹಾಗೂ ಅವುಗಳಲ್ಲಿ ಸರಿಯಾದ ಕಂಟೆಂಟ್ ಗಳನ್ನು ಬರೆಯುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಹೆಚ್ಚೆಚ್ಚು ಜನರು ನಿಮ್ಮ ಬ್ಲಾಗ್ ಅಥವಾ ವೆಬ್ಸೈಟ್ ಗಳನ್ನು ವಿಸಿಟ್ ಮಾಡಿದಾಗಲೆಲ್ಲಾ ಅಥವಾ ನಿಮ್ಮ ಆರ್ಟಿಕಲ್ ಗಳನ್ನು ಕ್ಲಿಕ್ ಮಾಡಿದ ತಕ್ಷಣ ನೀವು ಹಣವನ್ನು ಸಂಪಾದನೆ ಮಾಡುತ್ತೀರಿ. Google AdSense ಮೂಲಕ ನೀವು ಈ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗಿದೆ.
Mobile application: ಆಂಡ್ರಾಯ್ಡ್ ಅಥವಾ IOS ಅಪ್ಲಿಕೇಶನ್ಗಳ ಮೂಲಕ ನೀವು ಹಣವನ್ನು ಕೂಡ ಸಂಪಾದನೆ ಮಾಡಬಹುದಾಗಿದೆ. Google Admob ಪ್ರೋಗ್ರಾಮ್ ಮೂಲಕ ನೀವು ಒಂದು ವೇಳೆ ಅಪ್ಲಿಕೇಶನ್ಗಳನ್ನು ತಯಾರು ಮಾಡುವುದಕ್ಕೆ ಬಂದರೆ ಆ ಮೂಲಕ ಕೂಡ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಗೂಗಲ್ ನ ಕೆಲವೊಂದು ಶರತ್ತು ಹಾಗೂ ನಿಯಮಗಳನ್ನು ಪಾಲಿಸುವ ಮೂಲಕ ನೀವು ಅಪ್ಲಿಕೇಶನ್ ಅನ್ನು ಕ್ರಿಯೇಟ್ ಮಾಡಿ Google Admob ಪ್ರೋಗ್ರಾಮ್ ಮೂಲಕ ಹಣವನ್ನು ಸಂಪಾದನೆ ಮಾಡಬಹುದಾಗಿದೆ.
Google ads: Google Ads ಮೂಲಕ ನೀವು ಬೇರೆಯವರಿಗೆ ಜಾಹೀರಾತುಗಳನ್ನು ಚಲಾಯಿಸುವ ಮೂಲಕ ಹಣವನ್ನು ಸಂಪಾದನೆ ಮಾಡುವಂತಹ ಆಯ್ಕೆಯನ್ನು ಕೂಡ ನೀಡಲಾಗಿದೆ. ಇನ್ನು ಕೆಲವೊಂದು ಕಂಪನಿಗಳು ತಮ್ಮ ಬಿಸಿನೆಸ್ ಗೆ ಇಂಟರ್ನೆಟ್ ನಲ್ಲಿ ಲೀಡ್ಸ್ ಸಿಗಬೇಕು ಎನ್ನುವ ಕಾರಣಕ್ಕಾಗಿ ಕೂಡ ಜಾಹಿರಾತಿಗಳನ್ನು ಚಲಾಯಿಸಬೇಕು ಎನ್ನುವಂತಹ ಆಸೆಯಲ್ಲಿ ಇರುತ್ತಾರೆ ಅವರಿಗೂ ಕೂಡ ನೀವು ಅವರ ಜಾಹೀರಾತನ್ನು ಗೂಗಲ್ನಲ್ಲಿ ಚಲಾಯಿಸುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಈ ಎಲ್ಲಾ ವಿಧಾನಗಳಿಂದ ಕೂಡ ನೀವು ಮನೆಯಲ್ಲೇ ಕುಳಿತುಕೊಂಡು ಗೂಗಲ್ ಮೂಲಕ ಹಣವನ್ನು ಸಂಪಾದನೆ ಮಾಡುವಂತಹ ಕೆಲಸವನ್ನು ಮಾಡಬಹುದಾಗಿದೆ.