Chetan Ahimsa: ತಿರುಪತಿ ತಿಮ್ಮಪ್ಪನನ್ನು ಕೆಣಕಿದ 48 ಗಂಟೆಗಳಲ್ಲಿ ಚೇತನ್ ಅಹಿಂಸ ರವರಿಗೆ ಬಿಗ್ ಶಾಕ್ ! ವೀಸಾ ರದ್ದಾಗುವ ಮುನ್ನ ಏನೆಲ್ಲಾ ನಡೆದಿತ್ತು ಗೊತ್ತೇ??

Chetan Ahimsa: ತಿರುಪತಿ ತಿಮ್ಮಪ್ಪನನ್ನು ಕೆಣಕಿದ 48 ಗಂಟೆಗಳಲ್ಲಿ ಚೇತನ್ ಅಹಿಂಸ ರವರಿಗೆ ಬಿಗ್ ಶಾಕ್ ! ವೀಸಾ ರದ್ದಾಗುವ ಮುನ್ನ ಏನೆಲ್ಲಾ ನಡೆದಿತ್ತು ಗೊತ್ತೇ??

Chetan Ahimsa: ನಮಸ್ಕಾರ ಸ್ನೇಹಿತರೇ, ಚೇತನ್ ಅಹಿಂಸಾ ಎಂದ ತಕ್ಷಣ ಕಳೆದ ಕೆಲವು ವರ್ಷಗಳ ಹಿಂದೆ ಆ ದಿನಗಳು ಚಿತ್ರದಲ್ಲಿ ನಟನೆ ಮಾಡಿ ಭರ್ಜರಿ ಯಶಸ್ಸು ಕಂಡಿದ್ದ ನಟ ನೆನಪಾಗುತ್ತಿದ್ದರು, ಆದರೆ ಇಂದು ಚೇತನ್ ಅಹಿಂಸಾ ಎಂದ ತಕ್ಷಣ ಒಂದಲ್ಲ ಒಂದು ವಿವಾದಗಳು ನೆನಪಾಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ಹಾಗೂ ವಿರೋಧದ ಚರ್ಚೆಗಳು ಸೃಷ್ಟಿ ಮಾಡಿದರೂ ಕೂಡ ಬಹುತೇಕ ಜನರು ಚೇತನ್ ಅಹಿಂಸಾ ರವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ದೇಶದ ವಿರುದ್ಧ ಹಾಗೂ ದೇವರುಗಳ ವಿರುದ್ಧ ಹಲವಾರು ಬಾರಿ ಹೇಳಿಕೆಗಳನ್ನು ಚೇತನ್ ಅಹಿಂಸ (Chetan Ahimsa) ರವರು ನೀಡಿದ್ದಾರೆ ಎಂಬುದು ಒಂದು ಕಡೆ ಚರ್ಚೆಯಾದರೆ ಕೆಲವರು ಇವರು ಹೋರಾಟ ಮಾಡುತ್ತಿದ್ದಾರೆ ಇವರಿಗೆ ನಮ್ಮ ಬೆಂಬಲ ಉಂಟು ಎಂದು ಕೂಡ ಕೆಲವೊಂದಷ್ಟು ಜನ ಹೇಳುತ್ತಾರೆ, ಆದರೆ ಕೆಲವೊಂದು ವಿಚಾರಗಳಲ್ಲಿ ಭಾರಿ ವಿವಾದಗಳು ಸೃಷ್ಟಿಯಾಗಿ ಚೇತನ್ ಅಹಿಂಸಾ ರವರು ಈಗಾಗಲೇ ಹಲವಾರು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಮತ್ತೊಮ್ಮೆ ಬಯಲಾದ ಧೋನಿ ಮೋಸದಾಟ: ರೆಡ್ ಹ್ಯಾಂಡ್ ಆಗಿ ಸಾಕ್ಷಿ ಕೊಟ್ಟು, ಇದು ಮೋಸ ಅಲ್ಲವೇ ಎಂದು ಪ್ರಶ್ನಿಸಿದ ನೆಟ್ಟಿಗರು. ಧೋನಿ ಮಾಡಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?

ಇನ್ನು ಹೀಗೆ ಸದಾ ಒಂದಲ್ಲ ಒಂದು ವಿವಾದಗಳಿಂದ ಸದ್ದು ಮಾಡುತ್ತಿದ್ದ ಚೇತನ ಅಹಿಂಸಾ (Chetan Ahimsa) ರವರಿಗೆ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕೇಂದ್ರ ಸರ್ಕಾರ ಭಾರತ ದೇಶದ ವಿಸಾ ರದ್ದು ಮಾಡಿ ಆದೇಶ ಜಾರಿಗೊಳಿಸಿದೆ, ಕೇವಲ 15 ದಿನಗಳು ಮಾತ್ರ ಕಾಲಾವಕಾಶ ನೀಡಿದ್ದು, ಇನ್ನು 15 ದಿನಗಳಲ್ಲಿ ಚೇತನ ಅಹಿಂಸಾರವರು ಭಾರತ ಬಿಟ್ಟು ತೆರಳಬೇಕು ಎಂದು ಆದೇಶ ನೀಡಿದೆ. ಆದರೆ ಇಷ್ಟೆಲ್ಲ ವಿವಾಹಗಳನ್ನು ಮಾಡಿದರೂ ಕೂಡ ಚೇತನ್ ಅಹಿಂಸಾ ಅವರ ವೀಸಾ ರದ್ದು ಮಾಡುವ ಆಲೋಚನೆ ನಡೆದಿರಲಿಲ್ಲ

ಹಳೆಯ ಪ್ರಕರಣ ಒಂದರಲ್ಲಿ ನ್ಯಾಯಾಧೀಶರ ವಿರುದ್ಧ ಹಾಗೂ ದೇಶದ ವಿರುದ್ಧ ಹೇಳಿಕೆಗಳನ್ನು ನೀಡಿರುವ ಕಾರಣ ನೀಡಿ ಇವರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ, ಆದರೆ ಭಕ್ತರು ಹೇಳುವ ಪ್ರಕಾರ ಕೆಲವೇ ಗಂಟೆಗಳ ಹಿಂದೆ ತಿರುಪತಿ ದೇವಾಲಯದ ಕುರಿತು ಮಾತನಾಡಿದ್ದ ಚೇತನ್ ಅಹಿಂಸ ರವರು ತಿರುಪತಿ ದೇವಸ್ಥಾನವನ್ನು ಒಂದು ಬುದ್ಧ ದೇವಸ್ಥಾನ, ಅದನ್ನು ಅತಿಕ್ರಮಣ ಮಾಡಿ ತಿರುಪತಿ (tirupati) ದೇವಾಲಯ ನಿರ್ಮಾಣವಾಗಿದೆ ಎಂದು 2001 ರಲ್ಲಿ ಬಿಡುಗಡೆಯಾದ ಪುಸ್ತಕದಲ್ಲಿ ಬರೆಯಲಾಗಿದೆ ಎಂದು ಹೇಳಿಕೆ ನೀಡಿದ್ದರು. ಇದಾದ ಕೇವಲ 48 ಗಂಟೆಗಳಲ್ಲಿ ಇಷ್ಟು ದಿವಸ ಸುಮ್ಮನಿದ್ದ ಕೇಂದ್ರ ಸರ್ಕಾರ ಇದೀಗ ಕ್ರಮ ಕೈಗೊಂಡಿರುವುದು, ಇದು ತಿರುಪತಿ ತಿಮ್ಮಪ್ಪನನ್ನು ಕೆಣಕಿದಕ್ಕೆ ನೀಡಿದ ಶಿಕ್ಷೆ ಎಂದು ಭಕ್ತರು ನಂಬಿತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಚಿಕ್ಕ ವಯಸ್ಸಿನಿಂದ ಅಕ್ಕ ಅಕ್ಕ ಎಂದು ಕರೆದಿದ್ದ ಅದೇ ಊರಿನ ಯುವತಿಯನ್ನು ಪ್ರೀತಿಸಿದ, ಆಕೆ ಕೂಡ ಒಪ್ಪಿಕೊಂಡಳು. ಆದರೆ ಇವರಿಬ್ಬರ ಜೀವನ ಏನಾಗಿತ್ತು ಗೊತ್ತಾ??