Karnataka-Elections-Astrology-2023: ಚುನಾವಣೆ ಹತ್ತಿರವಿರುವಾಗಲೇ ರಾಜ್ಯ ರಾಜಕಾರಣದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಬೊಂಬೆ: ಖಚಿತವಾಗಿ ಆಗುವ ಭವಿಷ್ಯದಲ್ಲಿ ಹೇಳಿದ್ದೇನು ಗೊತ್ತಾ??
ಚುನಾವಣೆ ಹತ್ತಿರವಿರುವಾಗಲೇ ರಾಜ್ಯ ರಾಜಕಾರಣದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಬೊಂಬೆ: ಖಚಿತವಾಗಿ ಆಗುವ ಭವಿಷ್ಯದಲ್ಲಿ ಹೇಳಿದ್ದೇನು ಗೊತ್ತಾ??
Karnataka-Elections-Astrology-2023: ನಮಸ್ಕಾರ ಸ್ನೇಹಿತರೇ ಇನ್ನು ಕೆಲವು ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು ಪ್ರತಿ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರದ ಮೂಲಕ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸಿವೆ. ಈ ಸಮಯದಲ್ಲಿ ಪ್ರತಿ ವರ್ಷ ಯುಗಾದಿ ಎಂದು ನಡೆಯುವ ಮಣ್ಣಿನ ಬೊಂಬೆ ಭವಿಷ್ಯ ಆಚರಣೆಯಂತೆ ನಡೆದಿದ್ದು ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆ ಕುತೂಹಲದ ಮಾಹಿತಿ ಒಂದನ್ನು ಹೊರಹಾಕಿದೆ.
ಸುಮಾರು ನೂರು ವರ್ಷಗಳ ಹಿಂದಿನ ಕಾಲದಿಂದಲೂ ಈ ಬೊಂಬೆ ಭವಿಷ್ಯ ನಡೆ ಕೊಂಡು ಬರುತ್ತಿದ್ದು ಪ್ರತಿ ವರ್ಷ ಯುಗಾದಿ ದಿನದಂದು ಈ ಭವಿಷ್ಯವನ್ನು ಕೇಳಲಾಗುತ್ತದೆ, ಅಂದು ಚಿದಂಬರ ಶಾಸ್ತ್ರಿ ಎನ್ನುವವರು ಮಳೆಯಾಗಲು ಆರಂಭಿಸಿದ ಈ ಬೊಂಬೆ ಶಾಸ್ತ್ರ ಇಂದಿಗೂ ಕೂಡ ಚಾಲ್ತಿಯಲ್ಲಿ ಇದೆ. ಇನ್ನೂ ಈ ಭವಿಷ್ಯ ಎಷ್ಟು ಖಚಿತವಾಗಿರುತ್ತದೆ ಎಂದರೆ ಇಂದಿರಾಗಾಂಧಿ ಹಾಗೂ ರಾಜಶೇಖರ ರೆಡ್ಡಿ ಮರಣದ ಕುರಿತು ಕೂಡ ಈ ಬೊಂಬೆಗಳು ಸಂಪೂರ್ಣ ಖಚಿತ ಭವಿಷ್ಯವನ್ನು ನುಡಿದಿದ್ದವು, ಇನ್ನು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ರಾಜಕೀಯದ ಬಗ್ಗೆ ಮಾಡಿದ ಬೊಂಬೆಯ ಕಾಲು ಪೆಟ್ಟಾಗಿದ್ದು ಅದರಂತೆ ಕೇವಲ ನಾಲ್ಕು ತಿಂಗಳಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು. ಇದನ್ನು ಓದಿ: ನಿಖಿಲ್ ಗೆ ಬಿಗ್ ರಿಲೀಫ್: ಒಂದಾದ ಒಕ್ಕಲಿಗ ಸಮುದಾಯ: ಅಲ್ಪ ಸಂಖ್ಯಾತರಿಗೆ ಮತ್ತೊಮ್ಮೆ ಟೋಪಿ ಹಾಕಿದ ಕಾಂಗ್ರೆಸ್. ರಾಮನಗರದಲ್ಲಿ ಏನಾಗಿದೆ ಗೊತ್ತೇ?
ಇನ್ನು ಈ ಬಾರಿಯ ಭವಿಷ್ಯವನ್ನು ನಾವು ನೋಡುವುದಾದರೆ ಆಚರಣೆಯಂತೆ ನಾಲ್ಕು ದಿಕ್ಕಿಗಳಿಗೆ ಇರಿಸಿದ ಸೇನಾಧಿಪತಿ ತಲೆ ಮೇಲಿನ ಟೋಪಿ ಹಿಂದಕ್ಕೆ ಸರಿದು ಕಾಲಿಗೆ ಪೆಟ್ಟಾಗಿದೆ, ಇದನ್ನು ನೋಡಿದರೆ ಖಂಡಿತ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆ ಭಾರಿ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದ್ದು ಇದಕ್ಕೂ ಮುನ್ನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಯಾರೂ ಕೂಡ ಮುಖ್ಯಮಂತ್ರಿಗಳಾಗುವ ಸಾಧ್ಯತೆ ಕಡಿಮೆ ಎಂಬ ಭವಿಷ್ಯವನ್ನು ನುಡಿಯಲಾಗಿದೆ. ಹಾಗಿದ್ದರೆ ಈ ಬಾರಿ ಕರ್ನಾಟಕದಲ್ಲಿ ಯಾವ ಹೊಸ ನಾಯಕ ಮುಖ್ಯಮಂತ್ರಿ ಆಗಬಹುದು ಎಂಬುದನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಮರೆಯಬೇಡಿ. ಇದನ್ನು ಓದಿ: ಡಿಕೆ, ಬಿಜೆಪಿ, ಜೆಡಿಎಸ್ ನಿಂದ ಬಚಾವಾಗಿ ಸಿದ್ದು ಗೆಲ್ಲಬೇಕು ಎಂದರೆ, ಅದೊಂದು ಕ್ಷೇತ್ರ ಮಾತ್ರ ಸೇಫ್, ಯಾವ ಕ್ಷೇತ್ರ ಗೊತ್ತೇ? ಮಾಜಿ ಮುಖ್ಯಮಂತ್ರಿಗೆ ಇದೆಂತಹ ಗತಿ??