ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ತಾರಕರತ್ನ ಹೆಂಡತಿಗಾಗಿ ಗಟ್ಟಿ ನಿರ್ಧಾರ ಮಾಡಿದ ಎನ್ಟಿಆರ್ ಪತ್ನಿ ಪ್ರಣತಿ: ತೆಗೆದುಕೊಂಡ ನಿರ್ಧಾರವೇನು ಗೊತ್ತೇ??

657

Get real time updates directly on you device, subscribe now.

Kannada News: ನಂದಮೂರಿ ಕುಟುಂಬದಲ್ಲಿ ಇತ್ತೀಚೆಗೆ ನಡೆದ ಘಟನೆ ಇಡೀ ಕುಟುಂಬಕ್ಕೆ ನೋವು ನೀಡಿದೆ. ಈ ಕುಟುಂಬದ ಮಗ ತಾರಕರತ್ನ (Tarakarathna) ಅವರು ಕೇವಲ 39 ವರ್ಷಕ್ಕೆ ವಿಧಿವಶರಾದರು. ತಾರಕರತ್ನ ಅವರು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿ ಇರಲಿಲ್ಲ, ಮನೆಯವರಿಗೆ ಇಷ್ಟವಿಲ್ಲ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂದು ಕುಟುಂಬ ಕೂಡ ಇವರನ್ನು ಕೆಲವು ವರ್ಷಗಳ ಕಾಲ ಹೊರಗೆ ಇಟ್ಟಿತ್ತು. ಬಳಿಕ ಸೇರಿಸಿಕೊಂಡರು, ಆದರೆ ತಾರಕರತ್ನ ಅವರು ಇಷ್ಟು ಬೇಗ ಈ ಪ್ರಪಂಚ ಬಿಟ್ಟು ಹೋದರು. ಈಗ ಅವರ ಪತ್ನಿ ಅಲೇಖ್ಯ ರೆಡ್ಡಿ ಮತ್ತು ಮಕ್ಕಳು ಒಬ್ಬಂಟಿಯಾಗಿದ್ದಾರೆ..

ತಾರಕರತ್ನ ಅವರ ಮಕ್ಕಳ ವಿಚಾರದಲ್ಲಿ ಎಲ್ಲಾ ಜವಾಬ್ದಾರಿಗಳನ್ನು ಬಾಲಯ್ಯ (Balayya) ಅವರು ತೆಗೆದುಕೊಂಡಿದ್ದಾರೆ. ಮಕ್ಕಳನ್ನು ಓದಿಸಿ ಬೆಳೆಸುವುದು ಮತ್ತು ಅವರ ಕೆರಿಯರ್ ನೋಡಿಕೊಳ್ಳುವುದು ಇದೆಲ್ಲವೂ ತಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ ಬಾಲಯ್ಯ. ಇಷ್ಟೇ ಅಲ್ಲ, ಈಗ ತಾರಕರತ್ನ ಅವರ ಪತ್ನಿ ಕೂಡ ಬಹಳ ನೋವಿನಲ್ಲಿ ಇದ್ದಾರೆ, ಅವರ ವಿಚಾರದಲ್ಲಿ ನಟ ಜ್ಯೂನಿಯರ್ ಎನ್ಟಿಆರ್ ಅವರ ಪತ್ನಿ ಲಕ್ಷ್ಮಿಪ್ರಣತಿ (Lakshmi Pranathi) ಅವರು ಒಂದು ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅದೇನೆಂದರೆ, ಲಕ್ಷ್ಮಿಪ್ರಣತಿ ಅವರು ತುಂಬಾ ಮೃದು ಹೃದಯ ಹೊಂದಿರುವವರು. ಯಾರ ವಿಷಯಕ್ಕೂ ಅವರು ಹೋಗುವುದಿಲ್ಲ. ಇದನ್ನು ಓದಿ..Kannada News: ದಿಡೀರ್ ಎಂದು ಅಣ್ಣಾವ್ರ ಮ್ಯಾಟರ್ ಕೆಣಕಿದ ಕಿಶೋರ್: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದಕ್ಕೆ ಅಣ್ಣಾವ್ರ ಬಗ್ಗೆ ಏನಾದ್ರು ಗೊತ್ತೇ??

ತಾವಾಯಿತು, ತಮ್ಮ ಪಾಡಾಯಿತು ಎಂದು ಇರುತ್ತಾರೆ. ಅಲೇಖ್ಯ ರೆಡ್ಡಿ (Alekhya Reddy) ಅವರು ಈಗ ನೋವಿನಲ್ಲಿ ಇರುವುದರಿಂದ ಅವರ. ಜೊತೆಗೆ ಹೆಚ್ಚು ಸಮಯ ಕಳೆಯಬೇಕು, ಅಲೇಖ್ಯ ರೆಡ್ಡಿ ಅವರನ್ನು ಈ ನೋವಿನಿಂದ ಹೊರಗೆ ತರಬೇಕು ಎಂದು ಲಕ್ಷ್ಮಿಪ್ರಣತಿ ಅವರು ಅಂದುಕೊಂಡಿದ್ದಾರಂತೆ. ಅವರ ಮನೆಯಲ್ಲೇ ಅವರ ಜೊತೆಯಲ್ಲೇ ಸ್ವಲ್ಪ ದಿನ ಇದ್ದು, ಮನೆಯ ಪರಿಸ್ಥಿತಿಗಳು ಸುಧಾರಿಸುವ ಹಾಗೆ ಮಾಡಿ, ಹಣಕಾಸಿನ ವಿಚಾರದಲ್ಲು ಸಹಾಯ ಮಾಡಬೇಕು ಎಂದುಕೊಂಡಿದ್ದಾರೆ ಪ್ರಣತಿ. ಪ್ರಣತಿ ಅವರು ಕೂಡ ದೊಡ್ಡ ಕುಟುಂಬಕ್ಕೆ ಸೇರಿದವರು, ಅವರು ಕೂಡ ಸಾವಿರಾರು ಕೋಟಿ ಆಸ್ತಿಗೆ ಒಡತಿ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ ಆಗಿದೆ. ಇದನ್ನು ಓದಿ..Kannada News: ಅಸಲಿಗೆ ಬಿಜೆಪಿ ಸೇರಿಕೊಳ್ಳಬೇಕು ಎಂದುಕೊಂಡಿದ್ದ ಅನಂತ್ ನಾಗ್, ಕೊನೆ ಕ್ಷಣದಲ್ಲಿ ಗೈರಾಗಿದ್ದು ಯಾಕೆ ಗೊತ್ತೇ?ಅಸಲಿ ಕಾರಣ ಏನು ಗೊತ್ತೇ?

Get real time updates directly on you device, subscribe now.