Jobs: 7 ನೇ ತರಗತಿ ಅಥವಾ 10 ನೇ ತರಗತಿ ಪಾಸ್ ಆಗಿರುವವರಿಗೆ ಉದ್ಯೋಗ ಖಾಲಿ ಇದೆ. ತಿಂಗಳಿಗೆ 40 ಸಾವಿರ ಸಂಬಳ ಫಿಕ್ಸ್. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

Jobs: 7 ನೇ ತರಗತಿ ಅಥವಾ 10 ನೇ ತರಗತಿ ಪಾಸ್ ಆಗಿರುವವರಿಗೆ ಉದ್ಯೋಗ ಖಾಲಿ ಇದೆ. ತಿಂಗಳಿಗೆ 40 ಸಾವಿರ ಸಂಬಳ ಫಿಕ್ಸ್. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

Jobs: ಸರ್ಕಾರಿ ಕೆಲಸ ಬೇಕು ಎಂದು ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಎಲ್ಲರು ಒಳ್ಳೆ ಸಂಬಳ ಸಿಗುವ ಸರ್ಕಾರಿ ಕೆಲಸ ಸಿಗಬೇಕು ಎಂದು ಬಯಸುತ್ತಾರೆ. ಇದೀಗ ವಿಜಯನಗರ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದ್ದು, ಅರ್ಹತೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಲಸದ ವಿವರಗಳನ್ನು ನೋಡುವುದಾದರೆ.. ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್ಸ್​, ಆಯುಷ್ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್​, ಮಲ್ಟಿ ಪರ್ಪಸ್ ವರ್ಕರ್, ಮಸಾಜಿಸ್ಟ್​ (ಪುರುಷ)-, ಗೈನಕಾಲಜಿ ಅಟೆಂಡರ್, ಅಲ್ಕಾಲೈನ್ ಅಟೆಂಡೆಂಟ್, ಕಮ್ಯುನಿಟಿ ಹೆಲ್ತ್ ಆಫೀಸರ್ (CHO) ಇಷ್ಟು ಹುದ್ದೆಗಳು ಖಾಲಿ ಇದೆ.

ಒಟ್ಟು 9 ಹುದ್ದೆಗಳು ಖಾಲಿ ಇದೆ.. ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್ಸ್​ 1ಹುದ್ದೆ, ಆಯುಷ್ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್​ 1 ಹುದ್ದೆ, ಮಲ್ಟಿ ಪರ್ಪಸ್ ವರ್ಕರ್ 2 ಹುದ್ದೆ, ಮಸಾಜಿಸ್ಟ್​ (ಪುರುಷ) 1 ಹುದ್ದೆ,
ಗೈನಕಾಲಜಿ ಅಟೆಂಡರ್ 1 ಹುದ್ದೆ, ಅಲ್ಕಾಲೈನ್ ಅಟೆಂಡೆಂಟ್ 1 ಹುದ್ದೆ, ಕಮ್ಯುನಿಟಿ ಹೆಲ್ತ್ ಆಫೀಸರ್ (CHO) 2 ಹುದ್ದೆ ಖಾಲಿ ಇದೆ. ಇದಕ್ಕೆ ಬೇಕಿರುವ ಅರ್ಹತೆಗಳನ್ನು ನೋಡುವುದಾದರೆ, ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್ಸ್​ ಗೆ BAMS, ಎಂಎಸ್, ಎಂಡಿ ಮಾಡಿರಬೇಕು.
ಆಯುಷ್ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್​ ಕೆಲಸಕ್ಕೆ ಎಸ್​ಎಸ್​ಎಲ್​ಸಿ, ಫಾರ್ಮಾಸ್ಯುಟಿಕಲ್ ಸೈನ್ಸ್​​ನಲ್ಲಿ ಡಿಪ್ಲೊಮಾ ಮಾಡಿರಬೇಕು.
ಮಲ್ಟಿ ಪರ್ಪಸ್ ವರ್ಕರ್ ಕೆಲಸಕ್ಕೆ 10ನೇ ತರಗತಿ ಮುಗಿಸಿರಬೇಕು,
ಮಸಾಜಿಸ್ಟ್​ (ಪುರುಷ) ಕೆಲಸಕ್ಕೆ 7ನೇ ತರಗತಿ ಮುಗಿಸಿರಬೇಕು.
ಗೈನಕಾಲಜಿ ಅಟೆಂಡರ್ ಮತ್ತು ಅಲ್ಕಾಲೈನ್ ಅಟೆಂಡೆಂಟ್ ಗಳು10ನೇ ತರಗತಿ ಮುಗಿಸಿರಬೇಕು. ಕಮ್ಯುನಿಟಿ ಹೆಲ್ತ್ ಆಫೀಸರ್ (CHO) ಕೆಲಸಕ್ಕೆ BAMS, BUMS, BHMS, ಪದವಿ ಮಾಡಿರಬೇಕು.Airtel: ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಹಾಗೂ ನೆಟ್ ಪ್ಲಿಕ್ಸ್ ಎಲ್ಲವೂ ಉಚಿತವಾಗಿ ಬೇಕು ಎಂದರೆ ಇರುವ ಉತ್ತಮ ಯೋಜನೆ ಯಾವುದು ಗೊತ್ತೇ??

ಈ ಹುದ್ದೆಗೆ ಬೇಕಿರುವ ಅನುಭವ, ಮಸಾಜಿಸ್ಟ್​ (ಪುರುಷ), ಗೈನಕಾಲಜಿ ಅಟೆಂಡರ್, ಅಲ್ಕಾಲೈನ್ ಅಟೆಂಡೆಂಟ್ ಕೆಲಸಕ್ಕೆ ಅಪ್ಲೈ ಮಾಡುವವರು ಆಯುಷ್ ಹಾಸ್ಪಿಟಲ್ ಅಥವಾ ಕ್ಲಿನಿಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ವಯೋಮಿತಿ ಎಷ್ಟು ಎಂದು ನೋಡುವುದಾದರೆ, ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯಸ್ಸಿನ ಸಡಿಲಿಕೆ ನೀಡಲಾಗಿದೆ. ಸಂಬಳ ಎಷ್ಟು ಎಂದು ನೋಡುವುದಾದರೆ .. ಆಯುಷ್ ಸ್ಪೆಷಲಿಸ್ಟ್ ಡಾಕ್ಟರ್ಸ್​ ಕೆಲಸಕ್ಕೆ ತಿಂಗಳಿಗೆ ₹35,000 ಸಂಬಳ, ಆಯುಷ್ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್​ ಕೆಲಸಕ್ಕೆ ತಿಂಗಳಿಗೆ ₹15,821 ಸಂಬಳ, ಮಲ್ಟಿ ಪರ್ಪಸ್ ವರ್ಕರ್ ಕೆಲಸಕ್ಕೆ ತಿಂಗಳಿಗೆ ₹10,300 ಸಂಬಳ. ಮಸಾಜಿಸ್ಟ್​ (ಪುರುಷ) ಕೆಲಸಕ್ಕೆ ತಿಂಗಳಿಗೆ ₹ 11,356 ಸಂಬಳ.
ಗೈನಕಾಲಜಿ ಅಟೆಂಡರ್ ಕೆಲಸಕ್ಕೆ ತಿಂಗಳಿಗೆ ₹11,356 ಸಂಬಳ. ಅಲ್ಕಾಲೈನ್ ಅಟೆಂಡೆಂಟ್ ಕೆಲಸಕ್ಕೆ ₹11,356 ಸಂಬಳ. ಕಮ್ಯುನಿಟಿ ಹೆಲ್ತ್ ಆಫೀಸರ್ (CHO) ಕೆಲಸಕ್ಕೆ ₹40,000 ಸಂಬಳ.

ಇಲ್ಲಿ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಇಂಟರ್ವ್ಯೂ ಮೂಲಕ ಆಯ್ಕೆಮಾಡಿಕೊಳ್ಳಲಾಗುತ್ತದೆ. ಈ ಕೆಲಸಕ್ಕೆ ಅರ್ಜಿ ಹಾಕುವುದು ಆಫ್ಲೈನ್ ಮೂಲಕ, ಅರ್ಜಿ ಸಲ್ಲಿಸಬೇಕಾದ ವಿಳಾಸ..
ಜಿಲ್ಲಾ ಆಯುಷ್ ಕಚೇರಿ
ಕೊಠಡಿ ಸಂಖ್ಯೆ 6
ಹಳೆಯ ಜಿಲ್ಲಾಧಿಕಾರಿ ಕಚೇರಿ
ಅಮರಾವತಿ ಪ್ರವಾಸಿ ದೇವಸ್ಥಾನ (ಐ.ಎನ್)
ವಿಜಯನಗರ ಕಾಲೇಜು ರಸ್ತೆ
ವಿಜಯನಗರ
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 2023ರ ಫೆಬ್ರವರಿ 15, ಕೊನೆಯ ದಿನಾಂಕ ಮಾರ್ಚ್ 1. ಆಸಕ್ತಿ ಇರುವ ಅಭ್ಯರ್ಥಿಗಳು ಕೆಲಸಕ್ಕೆ ಅರ್ಜಿ ಸಲ್ಲಿಸಿ. ಇದನ್ನು ಓದಿ..Job News: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು ತಿಂಗಳಿಗೆ 57 ಸಾವಿರ ಸಂಬಳ: ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ? ಇಂದೇ ಮಾಡಿ, ಕೆಲಸ ಗಳಿಸಿ.