Kannada News: ಪುರುಷರ ಪ್ರಾಬಲ್ಯವು ಸಿನಿಮಾ ರಂಗದಲ್ಲಿ ಹೇಗೆ ಬೆಳೆದಿದೆ ಅಂತೇ ಗೊತ್ತೇ?? ನಟಿ ರಾಕುಲ್ ಪ್ರೀತಿ ಸಿಂಗ್ ಹೇಳಿದ್ದೇನು ಗೊತ್ತೆ??
Kannada News: ಪುರುಷರ ಪ್ರಾಬಲ್ಯವು ಸಿನಿಮಾ ರಂಗದಲ್ಲಿ ಹೇಗೆ ಬೆಳೆದಿದೆ ಅಂತೇ ಗೊತ್ತೇ?? ನಟಿ ರಾಕುಲ್ ಪ್ರೀತಿ ಸಿಂಗ್ ಹೇಳಿದ್ದೇನು ಗೊತ್ತೆ??
Kannada News: ಈ ಪ್ರಪಂಚದಲ್ಲಿ ಕೆಲವು ವಿಚಾರಗಳಲ್ಲಿ ಇರುವ ಬೇಧ ಭಾವ ಕಡಿಮೆ ಆಗಿಲ್ಲ, ಇಂದಿಗೂ ಹಾಗೆಯೇ ಇದೆ. ವಿಶೇಷವಾಗಿ ಗಂಡು ಹೆಣ್ಣಿನ ನಡುವೆ ಇರುವ ಸಮಾನತೆಯ ಭಾವನೆ ಎಲ್ಲರಲ್ಲೂ ಪ್ರಶ್ನೆಗಳನ್ನು ಮೂಡಿಸುವ ವಿಚಾರ ಎಂದರೆ ತಪ್ಪಲ್ಲ. ಹೊರಗಡೆ ಎಲ್ಲರೂ ಕೂಡ ಗಂಡು ಹೆಣ್ಣು ಒಂದೇ, ಇಬ್ಬರು ಸಮಾನರು ಎಂದು ಹೇಳಿದರು ಕೂಡ, ತಮ್ಮ ಮನೆಗೆ ಹೋದಮೇಲೆ ಅಲ್ಲಿನ ಚಿತ್ರಣವೇ ಬದಲಾಗಿರುತ್ತದೆ. ಹಣ್ಣಿಗೆ ಗಂಡಿನಷ್ಟು ಪ್ರಾಮುಖ್ಯತೆ ಸಿಗುವುದಕ್ಕೆ, ಆಕೆಯ ಅಭಿಪ್ರಾಯಕ್ಕೂ ದೊಡ್ಡದಾಗಿ ಬೆಲೆ ಕೊಡುವುದಿಲ್ಲ ಎಂದು ಹೇಳಬಹುದು.
ಸಮಾನತೆ ಇರಬೇಕು ಎಂದು ಹಲವು ವರ್ಷಗಳಿಂದ ಸಾಕಷ್ಟು ಹೋರಾಟಗಳು ಕೂಡ ನಡೆದಿದೆ. ಈಗ ಜೆನೆರೇಷನ್ ಸ್ವಲ್ಪ ಬದಲಾಗಿದೆ ಎಂದು ಅಂದುಕೊಂಡರೆ, ಅದು ಕೂಡ ತಪ್ಪೇ ಆಗಿದೆ. ಸಿನಿಮಾರಂಗದಲ್ಲಿ ಇಂಥದ್ದೆಲ್ಲ ನಡೆಯುತ್ತಲೇ ಇದೆ, ಹೀರೋಗಳನ್ನು ಪ್ರಧಾನ ಪಾತ್ರಗಳಲ್ಲಿ ಇಟ್ಟು ಸಿನಿಮಾಗಳನ್ನು ತೆಗೆಯುತ್ತಾರೆ. ಆದರೆ ಹೀರೋಯಿನ್ ಗಳಿಗೆ ಅದರಲ್ಲಿ ಹೆಚ್ಚು ಪ್ರಾಮುಖ್ಯತೆ ಆಗಲಿ, ಮಹತ್ವ ಆಗಲಿ ಇರುವುದಿಲ್ಲ. ಇದರ ಬಗ್ಗೆ ಇತ್ತೀಚಿನ ಸಂದರ್ಶನ ಒಂದರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಮಾತನಾಡಿದ್ದಾರೆ. ಇದನ್ನು ಓದಿ..Kannada News: ಶಾರುಖ್ ಸಿನಿಮಾ ಬಾಯ್ ಕೋಟ್ ಆದರೂ ಕೂಡ ತೆರೆ ಹಿಂದೆ ಏನಾಗಿರಬಹುದು? ಅಷ್ಟು ದುಡ್ಡು ಹೇಗೆ ಮಾಡಿತು? ಎಲ್ಲವನ್ನು ಬಿಚ್ಚಿಟ್ಟ ಕಾಶ್ಮೀರ ಫೈಲ್ಸ್ ನಿರ್ದೇಶಕ. ಹೇಳಿದ್ದೇನು ಗೊತ್ತೇ??
ರಾಕುಲ್ ಪ್ರೀತ್ ಸಿಂಗ್ ಅವರು ಈಗ ಹೆಚ್ಚಾಗಿ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ರಾಕುಲ್ ಅವರು ಪುರುಷ ಪ್ರಾಧಾನ್ಯತೆ ಬಗ್ಗೆ ಮಾತನಾಡಿದ್ದಾರೆ, “ಈಗ ಚಿತ್ರರಂಗದಲ್ಲಿ ಯಶಸ್ಸು ಗಳಿಸಿ, ಮಿಂಚಬೇಕು ಎಂದರೆ ಪುರುಷರ ಪ್ರಾಧಾನ್ಯತೆಯನ್ನು ಸಹಿಸಿ, ಮತ್ತು ನಿಲ್ಲುವ ಶಕ್ತಿ ಸಾಮರ್ಥ್ಯ ಇರಬೇಕು. ಈಗ ಚಿತ್ರರಂಗದಲ್ಲಿ ಅವರದ್ದೇ ಮೇಲುಗೈ ಎನ್ನುವ ಹಾಗಿದ್ದಾರೆ. ಆದರೆ ನನ್ನ ಮನೆಯಲ್ಲಿ ನನ್ನನ್ನು ಆ ರೀತಿ ಬೆಳೆಸಿಲ್ಲ, ನಾನು ಕೂಡ ಪುರುಷರ ಪ್ರಧಾನ್ಯತೆಯ ವಿರುದ್ಧ ಹೋರಾಟ. ನಡೆಸುತ್ತಿದ್ದೇನೆ..” ಎಂದು ಹೇಳಿದ್ದಾರೆ ನಟಿ ರಾಕುಲ್ ಪ್ರೀತ್ ಸಿಂಗ್. ಇದನ್ನು ಓದಿ..WPL 2023: ಆರ್ಸಿಬಿ ಪಾಲಾದ ಸ್ಮೃತಿ ಮಂದಣ್ಣ ಸಂಬಳ ನೋಡಿ ಎಲ್ಲರೂ ಶಾಕ್. ಪಾಕ್ ನ ಬಾಬರ್ ಅಜಂ ನನ್ನ ಟ್ರೊಲ್ ಮಾಡಿದ್ದು ಯಾಕೆ ಗೊತ್ತೇ?