Kannada News: ಚುನಾವಣೆಯ ಹೊಸ್ತಿನಲ್ಲಿಯೇ ಕುಮಾರಸ್ವಾಮಿ ಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್. ಏನಾಗಿದೆ ಗೊತ್ತೇ??

Kannada News: ಚುನಾವಣೆಯ ಹೊಸ್ತಿನಲ್ಲಿಯೇ ಕುಮಾರಸ್ವಾಮಿ ಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್. ಏನಾಗಿದೆ ಗೊತ್ತೇ??

Kannada News: ರಾಜ್ಯದಲ್ಲಿ ಇನ್ನೇನು ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಜನಪ್ರತಿನಿಧಿಗಳು, ರಾಜ್ಯದ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು, ರಾಷ್ಟ್ರ ನಾಯಕರು ಎಲ್ಲರೂ ಕರ್ನಾಟಕ ಎಲೆಕ್ಷನ್ ಮೇಲೆ ಗಮನ ಹರಿಸುತ್ತಿದ್ದಾರೆ. ಹೇಗಾದರೂ ಮಾಡಿ ತಮ್ಮ ಪಕ್ಷ ಗೆಲ್ಲುವ ಹಾಗೆ ಮಾಡಿಕೊಳ್ಳಬೇಕು ಎಂದು ಶತಯಾ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ದೊಡ್ಡ ಶಾಕ್ ಅನ್ನೇ ನೀಡಿದೆ.

ಈಗಾಗಲೇ ಜೆಡಿಎಸ್ (JDS) ಪಕ್ಷಕ್ಕೆ ಹಲವು ಶಾಕ್ ಗಳು ಸಿಗುತ್ತಿದೆ, ಇದರ ಬೆನ್ನಲ್ಲೇ ಕುಮಾರಸ್ವಾಮಿ (H D Kumaraswamy) ಅವರು ಕೋರ್ಟ್ ಗೆ ಹಾಜರಾಗಲೇಬೇಕು ಎಂದು ತೀರ್ಪು ಬಂದಿದೆ. ಚಾಮರಾಜನಗರದ ಎಸ್.ಮಹಾದೇವಸ್ವಾಮಿ ಎನ್ನುವ ವ್ಯಕ್ತಿ ಹಲಗೇವಡೇರಹಳ್ಳಿಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಕುಮಾರಸ್ವಾಮಿ ಅವರ ವಿರುದ್ಧವಾಗಿ ಕೋರ್ಟ್ ನಲ್ಲಿ ಖಾಸಗಿಯಾಗಿ ದೂರು ನೀಡಿದ್ದರು. ಇದರ ಪ್ರಕಾರ ಕೋರ್ಟ್ ಕುಮಾರಸ್ವಾಮಿ ಅವರಿಗೆ ಸಮನ್ಸ್ ಕೂಡ ಜಾರಿ ಮಾಡಿತ್ತು, ಆದರೆ ಕುಮಾರಸ್ವಾಮಿ ಅವರು ಕೋರ್ಟ್ ಗೆ ಹಾಜರಾಗಿಯೇ ಇಲ್ಲ, ಪ್ರತಿ ಸಾರಿ ಗೈರಾಗಿದ್ದಾರೆ. ಇದನ್ನು ಓದಿ..Kannada News: ಅಂದು ದಲಿತರಿಗೆ ಮುಸ್ಲಿಂ ಹುದ್ದೆ ಎಂದು ಹೇಳಿದ್ದ ಕುಮಾರಣ್ಣ, ಇಂದು ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ? ಯಾರಿಗೆ ಅಂತೇ ಗೊತ್ತೇ DCM ಹುದ್ದೆ??

ಹಾಗಾಗಿ ಮುಂದಿನ ವಿಚಾರಣೆಗೆ ಕುಮಾರಸ್ವಾಮಿ ಅವರು ಹಾಜರಾಗಲೇಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಮಾರ್ಚ್ 21ರಂದು ವಿಚಾರಣೆ ಇರಲಿದ್ದು, ಅಂದು ಕುಮಾರಸ್ವಾಮಿ ಅವರು ಹಾಜರಾಗಲೇಬೇಕು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತಿಳಿಸಿದೆ. ಕೋರ್ಟ್ ಗೆ ಈ ವಿಚಾರದಿಂದ ಅಸಮಾಧಾನ ಆಗಿದ್ದು, ಕುಮಾರಸ್ವಾಮಿ ಅವರ ಪರ ವಾದ ಮಾಡುವ ವಕೀಲರು ಈ ವಿಚಾರಕ್ಕೆ ವಿನಾಯಿತಿ ಕೇಳಿದ್ದರು, ಹಾಗಾಗಿ ನ್ಯಾಯಾಲಯವು ಈ ಮನವಿಯನ್ನು ಸ್ವೀಕರಿಸಿದ್ದು, ಮಾರ್ಚ್ 21ಕ್ಕೆ ವಿಚಾರಣೆಯನ್ನು ಮುಂದೂಡಿ, ಅಂದು ಕುಮಾರಸ್ವಾಮಿ ಅವರು ಬರಲೇಬೇಕು ಎಂದು ಆದೇಶ ನೀಡಿದೆ. ಇದನ್ನು ಓದಿ..Kannada News: ಆಗಾಗ್ಗೆ ಬಾಲ ಬಿಚ್ಚಲು ಪ್ರಯತ್ನ ಪಡುತ್ತಿರುವ ಚೀನಾ ಗೆ ಸೆಡ್ಡು ಹೊಡೆಯಲು ಮಹತ್ವದ ನಿರ್ಧಾರ ತೆಗೆದುಕೊಂಡ ಕೇಂದ್ರ: ಗಡಿಯಲ್ಲಿ ಇನ್ನು ಮುಂದೆ ಹೇಗಿರಲಿದೆ ಗೊತ್ತೇ??