Business Idea: ಹೆಚ್ಚಿನ ಬಂಡವಾಳವಿಲ್ಲದೆ, ಈ ಬಿಸಿನೆಸ್ ಆರಂಭಿಸಿದರೆ, ತಿಂಗಳಿಗೆ ಕನಿಷ್ಠ 1 ಲಕ್ಷ ಆದಾಯ ಫಿಕ್ಸ್: ಹೇಗೆ ಆರಂಭಿಸಬೇಕು ಗೊತ್ತೇ?

Business Idea: ಹೆಚ್ಚಿನ ಬಂಡವಾಳವಿಲ್ಲದೆ, ಈ ಬಿಸಿನೆಸ್ ಆರಂಭಿಸಿದರೆ, ತಿಂಗಳಿಗೆ ಕನಿಷ್ಠ 1 ಲಕ್ಷ ಆದಾಯ ಫಿಕ್ಸ್: ಹೇಗೆ ಆರಂಭಿಸಬೇಕು ಗೊತ್ತೇ?

Business Idea: ಬ್ಯುಸಿನೆಸ್ ಮಾಡಬೇಕು ಎನ್ನುವ ಪ್ಲಾನ್ ಗಳು ಎಲ್ಲರಲ್ಲೂ ಇರುತ್ತದೆ, ಆದರೆ ಯಾವ ಬ್ಯುಸಿನೆಸ್ ಮಾಡಿದರೆ ಲಾಭ ಗಳಿಸಬಹುದು ಎಂದು ಗೊತ್ತಾಗದೆ ಹಲವರು ಸುಮ್ಮನಿರುತ್ತಾರೆ. ಅಂಥವರಿಗಾಗಿ ಇಂದು ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ ತಿಳಿಸಲಿದ್ದೇವೆ.. ಅದು ಪೇಪರ್ ಸ್ಟ್ರಾ ಬ್ಯುಸಿನೆಸ್, ಇದರ ತಯಾರಿಕೆಗೆ ಈಗ ಬೇಡಿಕೆ ಹೆಚ್ಚಿದೆ, 2022ರ ಜುಲೈ 1ರಂದು ಸರ್ಕಾರ ಮಾಡಿದ ರೂಲ್ಸ್ ನ ಪ್ರಕಾರ ಹಲವು ವಸ್ತುಗಳನ್ನು ಬಳಸುವ ಹಾಗಿಲ್ಲ, ಅದರಲ್ಲಿ ಪ್ಲಾಸ್ಟಿಕ್ ಸ್ಟ್ರಾಗಳು ಕೂಡ ಒಂದು. ಅವುಗಳ ಬಳಕೆ ನಿಷೇಧ ಆಗಿರುವ ಕಾರಣ ಪೇಪರ್ ಸ್ಟ್ರಾ ಗಳಿಗೆ ಬೇಡಿಕೆ ಹೆಚ್ಚಿದೆ..

ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ಖಾದಿ ಮತ್ತು ಗ್ರಾಮೀಣ ಆಯೋಗವು ಯೋಜನೆಯ ವರದಿಯನ್ನು ತಯಾರಿಸಿದೆ. ಹಾಗೆಯೇ ಈ ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು, ಸರ್ಕಾರದ ಪರ್ಮಿಶನ್ ಪಡೆದು ನೋಂದಾಯಿಸಿಕೊಳ್ಳಬೇಕು. ಜೊತೆಗೆ ಜಿ.ಎಸ್.ಟಿ ನೋಂದಣಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಲಿಯಿಂದ ಎನ್.ಓ.ಸಿ ಪಡೆಯಬೇಕು. ಕೆವಿಐಸಿ ಇಂದ ಸಿಗುವ ಮಾಹಿತಿಯ ಪ್ರಕಾರ ಪೇಪರ್ ಸ್ಟ್ರಾ ಬ್ಯುಸಿನೆಸ್ ಶುರು ಮಾಡಲು 20 ಲಕ್ಷ ಬೇಕಾಗುತ್ತದೆ, ಇದರಲ್ಲಿ 2ಲಕ್ಷವನ್ನು ನೀವೇ ನೀಡಬೇಕು, 18 ಲಕ್ಷ ಸಾಲ ಸಿಗುತ್ತದೆ.. ಇಲ್ಲಿ 4 ಲಕ್ಷವನ್ನು ಬಂಡವಾಳ ಆಗಿ ಇಟ್ಟುಕೊಳ್ಳಬಹುದು. ಮುದ್ರಾ ಸಾಲದ ಯೋಜನೆಯಿಂದ ಸಾಲ ಪಡೆಯಬಹುದು. ಇದನ್ನು ಓದಿ.. Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?

ಈ ಬ್ಯುಸಿನೆಸ್ ನಲ್ಲಿ ಆಹಾರಕ್ಕೆ ಬಳಸಬಹುದಾದ ಪೇಪರ್, ಆಹಾರ ಬೆಳವಣಿಗೆಗೆ ಬೇಕಾದ ಹಮ್ ಪೌಡರ್, ಪ್ಯಾಕ್ ಮಾಡುವ ವಸ್ತುಗಳು ಬೇಕಾಗುತ್ತದೆ. ಈ ಸ್ಟ್ರಾ ಅನ್ನು ಜನರು ತಮ್ಮ ಬಾಯಿಯಲ್ಲಿ ಇಡುವ ಕಾರಣ ಇದಕ್ಕೆ ಬಳಸುವ ಕಾಗದ ಆಹಾರ ದರ್ಜೆಯದ್ದಾಗಿರಬೇಕು ಎನ್ನುವುದು ನಿಮ್ಮ ನೆನಪಿನಲ್ಲಿ ಇರಲಿ. ನೀವು ಬಳಸುವ ಪೇಪರ್ ನ ಕ್ವಾಲಿಟಿ ಕಳಪೆ ಆಗಿದ್ದರೆ, ನಿಮ್ಮ ಬ್ಯುಸಿನೆಸ್ ಚೆನ್ನಾಗಿ ಸಾಗುವುದಿಲ್ಲ, ಒಣಹುಲ್ಲಿನ ತಯಾರಿಕೆಗೆ ಒಂದು ಯಂತ್ರ ಬೇಕಾಗುತ್ತದೆ, ಅದರ ಬೆಲೆ 9 ಲಕ್ಷ. ಹಾಗೆಯೇ ಇನ್ನು ಕೆಲವು ಪಾರ್ಟ್ಸ್ ಗಳು ಬೇಕಾಗುತ್ತದೆ, ಆವುಗಳಿಗೆ 1 ಲಕ್ಷ ಬೇಕಾಗುತ್ತದೆ. ಈ ಬ್ಯುಸಿನೆಸ್ ನೀವು ಒಳ್ಳೆಯ ಲಾಭ ಪಡೆಯಬಹುದು. ನೀವು 75% ಅಷ್ಟು ಉತ್ತಮ ಕೆಲಸ ಮಾಡಿದ ವರ್ಷಕ್ಕೆ ನಿಮಗೆ 85 ಲಕ್ಷದಷ್ಟು ಮಾರಾಟ ಆಗುತ್ತದೆ, ಅಂದರೆ ತಿಂಗಳಿಗೆ ಸುಮಾರು 80 ಸಾವಿರ ಸಂಪಾದನೆ ಮಾಡುತ್ತೀರಿ. ಇದನ್ನು ಓದಿ..Business Ideas: ಹೆಚ್ಚಿನ ಬಂಡವಾಳವಿಲ್ಲದೆ ಹಳ್ಳಿಯಲ್ಲಿಯೂ ಕೂಡ ನಗರ ಪ್ರದೇಶದಂತೆ ದುಡಿಯುವ ಉದ್ಯಮ ಯಾವುದು ಗೊತ್ತೇ? ಪ್ರಾರಂಭಿಸಿ, ಸ್ವಂತ ಬಾಸ್ ಆಗಿ.