Kannada News: ಜೀವನೇ ಕೊಡುವಷ್ಟು ಆ ನಟಿಯನ್ನು ಪ್ರೀತಿ ಮಾಡಿದ್ದ ತೆಲುಗಿನ ಬಾಲಯ್ಯ: ಆದರೆ ಕೊನೆಗೆ ಕೈ ಕೊಟ್ಟದ್ದು ಯಾಕೆ ಗೊತ್ತೆ? ಕೊನೆಯಲ್ಲಿ ಏನಾಯ್ತು ಗೊತ್ತೇ??
Kannada News: ಜೀವನೇ ಕೊಡುವಷ್ಟು ಆ ನಟಿಯನ್ನು ಪ್ರೀತಿ ಮಾಡಿದ್ದ ತೆಲುಗಿನ ಬಾಲಯ್ಯ: ಆದರೆ ಕೊನೆಗೆ ಕೈ ಕೊಟ್ಟದ್ದು ಯಾಕೆ ಗೊತ್ತೆ? ಕೊನೆಯಲ್ಲಿ ಏನಾಯ್ತು ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಮಾಸ್ ಇಮೇಜ್ ಸಂಪಾದಿಸಿಕೊಂಡಿರುವವರು ನಟ ಬಾಲಕೃಷ್ಣ (Balakrishna). ಸೀನಿಯರ್ ಎನ್ಟಿಆರ್ (NTR) ಅವರ ಕಿರಿಯ ಮಗ. ತಂದೆ ರಾಜಕೀಯದಲ್ಲಿ ಬ್ಯುಸಿ ಆದ ನಂತರ ಬಾಲಯ್ಯ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದ ಬಾಲಯ್ಯ (Balayya) ಅವರು ಇಂದಿಗು ಅದೇ ಕ್ರೇಜ್ ಮಾಸ್ ಫ್ಯಾನ್ ಬೇಸ್ ಉಳಿಸಿಕೊಂಡಿದ್ದಾರೆ. ತಮ್ಮ ತಂದೆಯವರ ವಾರಸುದಾರನಾಗಿ ಸಕ್ಸಸ್ ಫುಲ್ ನಟ ಆಗಿದ್ದಾರೆ. ಬಾಲಯ್ಯ ಅವರು ಇಂದು ಹೇಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ, ಆದರೆ ಕೆರಿಯರ್ ಶುರುವಿನಲ್ಲಿ ಬಾಲಯ್ಯ ಅವರು ಒಬ್ಬ ನಾಯಕಿಯನ್ನು ಪ್ರೀತಿಸುತ್ತಿದ್ದರು.
ಆಕೆ ಚೆನ್ನೈ ನ ನಟಿಯಾಗಿದ್ದರು. ಬಾಲಯ್ಯ ಆ ನಟಿಯನ್ನು ಬಹಳ ಪ್ರಾಮಾಣಿಕವಾಗಿ ಪ್ರೀತಿಸುತ್ತಾ ಅವರ ಗುಂಗಲ್ಲೇ ಇದ್ದರು, ಹಾಗೆಯೇ ಆಕೆಯನ್ನು ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರು. ಆದರೆ ಎಲ್ಲವೂ ಅವರು ಅಂದುಕೊಂಡಂತೆ ಆಗಲಿಲ್ಲ. ಬಾಲಯ್ಯ ಅವರು ಚಿತ್ರರಂಗದಲ್ಲಿ ಸೂಪರ್ ಹಿಟ್ ಹೀರೋ ಆಗಿ ಹೆಸರು ಮಾಡುತ್ತಿದ್ದ ಸಮಯದಲ್ಲಿ ಅವರು ಚೆನ್ನೈ ನಟಿಯನ್ನು ಪ್ರೀತಿ ಮಾಡುತ್ತಿರುವ ವಿಷಯ ಅವರ ಅಣ್ಣ ಹರಿಕೃಷ್ಣ (Harikrishna) ಮತ್ತು ತಂದೆ ಸೀನಿಯರ್ ಎನ್ಟಿಆರ್ ಅವರಿಗೆ ಗೊತ್ತಾಗಿ ಹೋಯಿತು. ಇದನ್ನು ಓದಿ..Kannada News: ಪಾಪ ತನ್ನ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದ ಸಮಂತಾ ರವರನ್ನು ಶಾಕುಂತಲಂ ಟೀಮ್ ಏನು ಮಾಡಿದೆ ಗೊತ್ತೇ?? ಕೆಳ ಮಟ್ಟಕೆ ಇಳಿದ ಸಿನಿಮಾ ತಂಡ.
ತಕ್ಷಣವೆ ಬಾಲಯ್ಯ ಅವರಿಗೆ ಕಾಕಿನಾಡದಲ್ಲಿ ವಸುಂಧರಾ (Vasundhara) ಅವರನ್ನು ನೋಡಿ, ಬಾಲಯ್ಯ ಮತ್ತು ವಸುಂಧರಾ ಅವರನ್ನು ನೋಡಿ ಮದುವೆ ಮಾಡಿಬಿಟ್ಟಿದ್ದರು. ತಮ್ಮ ಮದುವೆ ದಿನ ಬಾಲಯ್ಯ ಅವರು ಭಾವುಕರಾಗಿದ್ದರು ಎಂದು ಅವರ ಆಪ್ತ ಬಳಗ ತಿಳಿಸಿದೆ. ಬಾಲಯ್ಯ ಅವರ ಪ್ರೀತಿ ಎಷ್ಟು ಪ್ರಾಮಾಣಿಕವಾಗಿದೆ ಎಂದರೆ ಇಂದಿಗೂ ಆಕೆಯ ನೆನಪು ಅವರಲ್ಲಿದೆ . ಬಾಲಯ್ಯ ಅವರು ಇಂದು ವಸುಂಧರಾ ಅವರೊಡನೆ ಸುಖವಾದ ಸಂಸಾರ ನಡೆಸುಉತ್ತಿದ್ದಾರೆ. ಒಟ್ಟಿನಲ್ಲಿ ಇಂಥದ್ದೊಂದು ವಿಷಯ ಬಾಲಯ್ಯ ಅವರ ಅಭಿಮಾನಿಗಳಿಗೆ ಗೊತ್ತಾಗಿ ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ಕನ್ನಡ ಚಿತ್ರದ ಯಶಸ್ಸಿನಿಂದ ಬಾಲಿವುಡ್ ಅವಕಾಶ ಪಡೆದ ಸಪ್ತಮಿ ಗೌಡ: ಕನ್ನಡ ಸಿನೆಮಾಗಳ ಬಗ್ಗೆ ಬಾಲಿವುಡ್ ಗೆ ಹೋದ ಕ್ಷಣ ಏನು ಹೇಳಿದ್ದಾರೆ ಗೊತ್ತೆ??