KSRTC Jobs: ನೀವು ಜಸ್ಟ್ 10 ನೇ ತರಗತಿ ಪಾಸ್ ಆಗಿದ್ದರೆ ಸಾಕು, KSRTC ಅಲ್ಲಿ ನೀಡುತ್ತಿದ್ದಾರೆ ಉದ್ಯೋಗ; ಸಾವಿರಾರು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

KSRTC Jobs: ನೀವು ಜಸ್ಟ್ 10 ನೇ ತರಗತಿ ಪಾಸ್ ಆಗಿದ್ದರೆ ಸಾಕು, KSRTC ಅಲ್ಲಿ ನೀಡುತ್ತಿದ್ದಾರೆ ಉದ್ಯೋಗ; ಸಾವಿರಾರು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

KSRTC Jobs: ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಯಾರಿಗೆ ತಾನೇ ಆಸೆ ಇರುವುದಿಲ್ಲ, ಕಡಿಮೆ ಓದಿರುವವರು ತಮಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ, ಕಡಿಮೆ ಓದಿರುವವರಿಗೂ ಕೆ.ಎಸ್.ಆರ್.ಟಿ.ಸಿ ಯಲ್ಲಿ ಕೆಲಸ ಸಿಗುತ್ತದೆ, ಜೊತೆಗೆ ಸಂಬಳ ಕೂಡ ಚೆನ್ನಾಗಿ ಬರುತ್ತದೆ. ಈ ಕೆಲಸಗಳಲ್ಲಿ ಒಂದು ಕಂಡಕ್ಟರ್ ಕೆಲಸ, ಕಡಿಮೆ ಓದಿದ್ದರು ಈ ಕೆಲಸ ಸಿಗುತ್ತದೆ. ಈಗ ಕೆ.ಎಸ್.ಆರ್.ಟಿ.ಸಿ 2000 ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ನೀಡಿದ್ದು, ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಈ ಕೆಲಸಕ್ಕೆ ಅಪ್ಲೈ ಮಾಡಲು ನೀವು 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಈ ಕೆಲಸಕ್ಕೆ ಅಗತ್ಯ ಇರುವ ವಿದ್ಯಾರ್ಹತೆ ಇಷ್ಟೇ ಆಗಿದೆ. ಈ ಹುದ್ದೆಯ ಹೆಸರು ಚಾಲಕ, 2000ಹುದ್ದೆಗಳು ಖಾಲಿ ಇದೆ, ಕೆಲಸ ಖಾಲಿ ಇರುವುದು ಕರ್ನಾಟಕದಲ್ಲಿ, ಈ ಕೆಲಸದಲ್ಲಿ ನಿಮಗೆ ತಿಂಗಳಿಗೆ 10 ದಿಂದ 20 ಸಾವಿರ ರೂಪಾಯಿಯವರೆಗೂ ಸಂಬಳ ಸಿಗುತ್ತದೆ. 10ನೇ ತರಗತಿ ಪಾಸ್ ಮಾಡಿರುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ, ಕೊನೆಯ ದಿನಾಂಕ 2023ರ ಜನವರಿ 22. ಈ ಕೆಲಸಕ್ಕೆ ಅರ್ಜಿ ಹಾಕುವವರು ಮಾನ್ಯತೆ ಇರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಬೇಕು. ಕೆ.ಎಸ್.ಆರ್.ಟಿ. ಸಿ ನಿಯಮಗಳ ಪ್ರಕಾರ ಅದರಲ್ಲಿ ತಿಳಿಸಿರುವ ವಯಸ್ಸಿನ ಮಿತಿ ಹೊಂದಿರಬೇಕು. ಇದನ್ನು ಓದಿ..Government Jobs: ನೀವು 10 ನೇ ತರಗತಿ, PUC ಮಾಡಿದ್ದರೂ ಸಾಕು ಲಕ್ಷ ಲಕ್ಷ ಸಂಬಳ ನೀಡವುವೂ ಸರ್ಕಾರೀ ಉದ್ಯೋಗ ಖಾಲಿ ಇದೆ. ಇಂದೇ ಅರ್ಜಿ ಹಾಕಿ.

ಕೆ.ಎಸ್.ಆರ್.ಟಿ.ಸಿ ನಿಯಮಗಳಲ್ಲಿ ತಿಳಿಸಿರುವ ಹಾಗೆ ವಯಸ್ಸಿನ ಮಿತಿಯ ಸಡಿಲಿಕೆ ಇರುತ್ತದೆ. ಈ ಕಲಸಕ್ಕೆ ಅರ್ಜಿ ಹಾಕಲು ನೀವು ಅಪ್ಲಿಕೇಶನ್ ಫೀಸ್ ಅಥವಾ ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. ಇದಕ್ಕೆ ನೇಮಕಾತಿ ಮಾಡಿಕೊಳ್ಳುವುದು ಡ್ರೈವಿಂಗ್ ಟೆಸ್ಟ್ ಅಥವಾ ಟ್ರೇನಿಂಗ್ ಮೂಲಕ. ಅರ್ಜಿ ಸಲ್ಲಿಸಲು ಕೆ.ಎಸ್.ಆರ್.ಟಿ.ಸಿ ನೇಮಕಾತಿ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ಅರ್ಜಿ ಸಲ್ಲಿಸಲು ಅರ್ಹರಿದ್ದೀರಾ ಎಂದು ಖಚಿತ ಪಡಿಸಿಕೊಳ್ಳಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ಸರಿಯಾದ ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಿ, ನಂತರ ನಿಮ್ಮನ್ನು ಕಮ್ಯುನಿಕೇಟ್ ಮಾಡಲು ಇದೇ ನಂಬರ್ ಮತ್ತು ಐಡಿ ಲಭ್ಯವಿರಬೇಕು. ನಿಮ್ಮ ಐಡಿ ಪ್ರೂಫ್, ವಯಸ್ಸು, ಶಿಕ್ಷಣ, ರೆಸ್ಯುಮ್, ಕೆಲಸ ಮಾಡಿರುವ ಅನುಭವ ಇದ್ದರೆ ಈ ಎಲ್ಲಾ ದಾಖಲೆಗಳನ್ನು ಎತ್ತಿಟ್ಟುಕೊಳ್ಳಿ.

ಆನ್ಲೈನ್ ನಲ್ಲಿ ಅರ್ಜಿ ಹಾಕುವಾಗ ಇದೆಲ್ಲವನ್ನು ಸೇರಿಸಿ. ಆನ್ಲೈನ್ ಅರ್ಜಿ ಹಾಕಲು ಬೇಕಿರುವ ಎಲ್ಲಾ ದಾಖಲೆಗಳನ್ನು ಅಪ್ಡೇಟ್ ಮಾಡಿ, ರೀಸೆಂಟ್ ಫೋಟೋ ಅಟೆಸ್ಟ್ ಮಾಡಿ, ಬೇಕಿರುವ ಡಾಕ್ಯುಮೆಂಟ್ ಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ, ನೀವು ಅರ್ಜಿ ಶುಲ್ಕ ಪಾವತಿಸಬೇಕಿದ್ದರೆ, ಅದನ್ನು ಪಾವತಿ ಮಾಡಿ. ಅರ್ಜಿ ಹಾಕಲು ಈ https://m.ksrtc.in/oprs-mobile/?OS=MBSR ಲಿಂಕ್ ಕ್ಲಿಕ್ ಮಾಡಿ. ಎಲ್ಲವನ್ನು ಭರ್ತಿ ಮಾಡಿ, ಸಬ್ಮಿಟ್ ಬಟನ್ ಪ್ರೆಸ್ ಮಾಡಿ, ಮುಂಬರುವ ದಿನಗಳಿಗೆ ನಿಮ್ಮ ಅರ್ಜಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಇದನ್ನು ಓದಿ.. Jobs in Karnataka: ಉದ್ಯೋಗ ಕೊಡಲು ಮುಂದಾದ PAYTM. 10 ನೇ ತರಗತಿ ಮಾಡಿದ್ದರೆ ಸೇರಿಕೊಳ್ಳಿ. ತಿಂಗಳಿಗೆ 24 ಸಾವಿರ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?