Jobs in Karnataka: ಉದ್ಯೋಗ ಕೊಡಲು ಮುಂದಾದ PAYTM. 10 ನೇ ತರಗತಿ ಮಾಡಿದ್ದರೆ ಸೇರಿಕೊಳ್ಳಿ. ತಿಂಗಳಿಗೆ 24 ಸಾವಿರ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?
Jobs in Karnataka: ಉದ್ಯೋಗ ಕೊಡಲು ಮುಂದಾದ PAYTM. 10 ನೇ ತರಗತಿ ಮಾಡಿದ್ದರೆ ಸೇರಿಕೊಳ್ಳಿ. ತಿಂಗಳಿಗೆ 24 ಸಾವಿರ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?
Jobs in Karnataka: ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಕೆಲಸ ಮಾಡಲು ಹಲವರಿಗೆ ಆಸಕ್ತಿ ಇರುತ್ತದೆ. ಡಿಜಿಟಲ್ ಪೇಮೆಂಟ್ ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದು ಪೇಟಿಎಂ. ಈ ಸಂಸ್ಥ ಈಗ ಕೆಲಸಕ್ಕೆ ಅರ್ಜಿ ಆಹ್ವಾನ ನೀಡಿದ್ದು, ಮಂಡ್ಯ ಜಿಲ್ಲೆಯಲ್ಲಿ ವಾಸವಿರುವವರಿಗೆ ಈ ಅವಕಾಶ ನೀಡಿದೆ. ಪೇಟಿಎಂ ಸಂಸ್ಥೆಯು ಕೆವೈಸಿ ಉದ್ಯೋಗಿಗಳಿಗೆ ಕೆಲಸದ ಅವಕಾಶ ನೇಮಕ ಮಾಡಿಕೊಳ್ಳುತ್ತಿದೆ. ನಿಮಗೂ ಅವಕಾಶ ಸಿಗಬಹುದು, ಹಾಗಾಗಿ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಈ ಕೆಲಸಕ್ಕೆ ನೀವು ಅಪ್ಲೈ ಮಾಡಬಹುದು. ಇದರ ಬಗ್ಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..
ಈ ಕೆಲಸದ ಬಗ್ಗೆ ಪೂರ್ತಿಯಾಗಿ ತಿಳಿಸುವುದಾದರೆ, ಪೇಟಿಎಂ ಸಂಸ್ಥೆಯ ಕೆಲಸ ಖಾಲಿ ಇರುವುದು ಮಂಡ್ಯ ಜಿಲ್ಲೆಯಲ್ಲಿ, ಈ ಕೆಲಸಕ್ಕೆ ವಯೋಮಿತಿಯನ್ನು ಇನ್ನು ನಿಗದಿ ಮಾಡಿಲ್ಲ. ಕೆಲಸಕ್ಕೆ ಬೇಕಿರುವ ಅನುಭವವನ್ನು ಕೂಡ ನಿಗದಿ ಮಾಡಿಲ್ಲ. ಈ ಕೆಲಸದಲ್ಲಿ ನಿಮಗೆ ತಿಂಗಳಿಗೆ 16 ರಿಂದ 24 ಸಾವಿರ ರೂಪಾಯಿಯ ವರೆಗು ಸಂಬಳ ಸಿಗಬಹುದು. ಇಲ್ಲಿ ಖಾಲಿ ಇರುವ ಹುದ್ದೆ ಡಿಜಿಟಲ್ ಬ್ಯಾಂಕಿಂಗ್ ಮ್ಯಾನೇಜರ್. ಈ ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ, ನೀವು 10ನೇ ತರಗತಿ ಪಾಸ್ ಮಾಡಿದ್ದರೆ ಸಾಕು. ಮಂಡ್ಯದಲ್ಲಿ ಇರುವ ಪೇಟಿಎಂ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಲು ಬೇಕಿರುವ ದಾಖಲೆಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಿಗೆ.. ಇದನ್ನು ಓದಿ..Income Tax Department: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು, ಸಿಗುತ್ತಿದೆ ಆದಾಯ ತೆರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?
ಇತ್ತೀಚಿನ ರೆಸ್ಯುಮ್ ಅಥವಾ ಬಯೋ ಡೇಟಾ. ಈ ಕೆಲಸಕ್ಕೆ ಅಪ್ಲೈ ಮಾಡಲು, ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.. https://joberie.com/jobs/paytm-kyc-jobs-for-10th-pass-in-mandya-karnataka?utm_campaign=google_jobs_apply&utm_source=google_jobs_apply&utm_medium=organic
ಇದು ಪೇಟಿಎಂ ನ ಅಧಿಕೃತ ವೆಬ್ಸೈಟ್ ಆಗಿದೆ, ಹೋಮ್ ಪೇಜ್ ಆದಾಗ, ಅಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ನೀಡಿ, ನಿಮ್ಮ ಮೇಲ್ ಐಡಿ ಎಂಟರ್ ಮಾಡಿ, ಹಾಗೆಯೇ ನಿಮ್ಮನ್ನು ಸಂಪರ್ಕ ಮಾಡಲು ಸರಿಯಾದ ಫೋನ್ ನಂಬರ್ ನೀಡಿ.. ಎಲ್ಲಾ ಅಗತ್ಯದ ಮಾಹಿತಿ ನೀಡುವ ಮೂಲಕ ಅಪ್ಲೈ ಮಾಡಿ..
ಪೇಟಿಎಂ ಸಂಸ್ಥೆಯಲ್ಲಿ ಕೆಲಸ ಮಾಡಲು ನಿಮಗೆ ಜವಾಬ್ದಾರಿಗಳು ಹೀಗಿವೆ.. ನಿಮ್ಮಲ್ಲಿ ಜನರ ಜೊತೆಗೆ ಕಮ್ಯುನಿಕೇಟ್ ಮಾಡುವ ಕೌಶಲ್ಯ ಇರಬೇಕು. ಮೊಬೈಲ್ ನ ಸಹಾಯದಿಂದ ಗ್ರಾಹಕರಿಗೆ ಎಲ್ಲಾ ಎಂಡ್ ಟು ಎಂಡ್ ಮಾಹಿತಿಗಳನ್ನು ನೀಡಬೇಕು. ಮಂಡ್ಯದಲ್ಲಿರುವ ಗ್ರಾಹಕರು ತಮಗೆ ಏನಾದರು ಸಮಸ್ಯೆ ಎಂದು ಬಂದರೆ ಅದಕ್ಕೆ ಉತ್ತರ ನೀಡಬೇಕು. ಈ ಜವಾಬ್ದಾರಿಯನ್ನು ನೀವು ನಿಭಾಯಿಸುತ್ತೀರಿ ಎಂದರೆ, ಅಪ್ಲೈ ಮಾಡಿ.. ಫ್ರೆಶರ್ ಗಳು ಕೂಡ ಅಪ್ಲೈ ಮಾಡಬಹುದು. ಇದನ್ನು ಓದಿ.. Government Jobs: ನೀವು 10 ನೇ ತರಗತಿ, PUC ಮಾಡಿದ್ದರೂ ಸಾಕು ಲಕ್ಷ ಲಕ್ಷ ಸಂಬಳ ನೀಡವುವೂ ಸರ್ಕಾರೀ ಉದ್ಯೋಗ ಖಾಲಿ ಇದೆ. ಇಂದೇ ಅರ್ಜಿ ಹಾಕಿ.