Kannada Astrology: ಒಂದಾಗುತ್ತಿರುವ ಶುಕ್ರ ಹಾಗೂ ಶನಿ ದೇವ: ಈ ರಾಶಿಗಳಿಗೆ ಇನ್ನು ಅದೃಷ್ಟ ಆರಂಭ: ತಡೆಯಲು ಯಾರ ಕೈಯ್ಲಲು ಆಗಲ್ಲ. ಯಾರಿಗೆ ಗೊತ್ತೇ??
Kannada Astrology: ಒಂದಾಗುತ್ತಿರುವ ಶುಕ್ರ ಹಾಗೂ ಶನಿ ದೇವ: ಈ ರಾಶಿಗಳಿಗೆ ಇನ್ನು ಅದೃಷ್ಟ ಆರಂಭ: ತಡೆಯಲು ಯಾರ ಕೈಯ್ಲಲು ಆಗಲ್ಲ. ಯಾರಿಗೆ ಗೊತ್ತೇ??
Kannada Astrology: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಶುಕ್ರ ಗ್ರಹವು ತನ್ನ ಸ್ಥಾನ ಬದಲಾವಣೆ ಮಾಡಲಿದೆ. ಜನವರಿ 22ರ ಸಂಜೆ 4:30ಕ್ಕೆ ಶುಕ್ರ ಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡಲಿದೆ, ಈಗಾಗಲೇ ಕುಂಭರಾಶಿಯಲ್ಲಿ ಶನಿದೇವ ನೆಲೆಸಿದ್ದಾನೆ, ಈ ಎರಡು ರಾಶಿಯ ಸಂಕ್ರಮಣ ಕುಂಭ ರಾಶಿಯಲ್ಲಿ ನಡೆಯಲಿದೆ. ಜನವರಿ 22ರಿಂದ ಫೆಬ್ರವರಿ 15ರ ವರೆಗು ಇದೇ ರಾಶಿಯಲ್ಲಿ ಇರಲಿದೆ, ಫೆಬ್ರವರಿ 15ರಂದು ಮೀನ ರಾಶಿಗೆ ಪ್ರವೇಶ ಮಾಡಲಿದೆ. ಶುಕ್ರ ಗ್ರಹವನ್ನು ಸಂಪತ್ತು, ಐಶ್ವರ್ಯ, ಸೌಕರ್ಯ ಇವುಗಳ ಸಂಕೇತ ಎಂದು ಹೇಳಲಾಗುತ್ತದೆ. ಇದರಿಂದ 5 ರಾಶಿಗಳ ಅದೃಷ್ಟ ಬದಲಾಗಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನು ಒಳಿತು ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದಾಗಿ ಈ ರಾಶಿಯವರಿಗೆ ಬ್ಯುಸಿನೆಸ್ ನಲ್ಲಿ ಏಳಿಗೆ ಮತ್ತು ಲಾಭವಾಗುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುವವರಿಗೆ ಲಾಭ ಸಿಗುತ್ತದೆ. ಹಣಕಾಸಿನ ಲಾಭದಿಂದ ದುಡ್ಡಿನ ವಿಷಯದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಜೀವನದಲ್ಲಿ ಖುಷಿ ಮತ್ತು ಸಮೃದ್ಧಿ ಇರುತ್ತದೆ. ಇದನ್ನು ಓದಿ..2023 Kannada Astrology: ಇಡೀ ವರ್ಷ ಪ್ರತಿ ರಾಶಿಗಳ ಆರೋಗ್ಯ, ವೃತ್ತಿ ಜೀವನ, ಹಣಕಾಸು ಹೇಗಿರಲಿದೆ ಗೊತ್ತೇ? ಯಾವ್ಯಾವ ರಾಶಿಗಳ ಜೀವನವೇ ಬದಲಾಗುತ್ತದೆ ಗೊತ್ತೇ?? ನಿಮ್ಮ ರಾಶಿ ಫಲಾ ಫಲಗಳನ್ನೂ ತಿಳಿಯಿರಿ.
ಮಿಥುನ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಬಡ್ತಿ ಸಿಗಬಹುದು. ಈ ಸಮಯದಲ್ಲಿ ನಿಮಗೆ ಅದೃಷ್ಟ ಸಾಥ್ ನೀಡುತ್ತದೆ. ಬೇರೆ ದೇಶಕ್ಕೆ ಹೋಗಿ ಓದಬೇಕು ಎನ್ನುವ ಕನಸು ನನಸಾಗುವ ಸಮಯ. ಆಧ್ಯಾತ್ಮಿಕ ಕೆಲಸಗಳಲ್ಲಿ ನೀವು ತೊಡಗಿಕೊಳ್ಳಬಹುದು.
ಸಿಂಹ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಪ್ರೀತಿ ಪ್ರೇಮದ ವಿಷಯದಲ್ಲಿ ಎಲ್ಲವು ಚೆನ್ನಾಗಿರುತ್ತದೆ. ಪ್ರೇಮ ಜಾಸ್ತಿಯಾಗುತ್ತದೆ. ಹಾಗೆಯೇ ಒಂಟಿಯಾಗಿ ಇರುವವರು ಒಳ್ಳೆಯ ಸುದ್ದಿ ಕೇಳಬಹುದು. ನಿಮ್ಮ ಮದುವೆ ವಿಷಯ ಇತ್ಯರ್ಥವಾಗಬಹುದು. ಉದ್ಯೋಗದ ವಿಷಯದಲ್ಲೂ ಇದು ಒಳ್ಳೆವ ಸಮಯ ಆಗಿದೆ. ಇದನ್ನು ಓದಿ..Kannada Astrology: 2023 ರಲ್ಲಿ ಮೋದಿ ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೇ? ವಿಪಕ್ಷಗಳು ಮೋದಿ ಅಲೆಯನ್ನು ತಡೆಯಲು ಸಾಧ್ಯವೇ?
ಮಕರ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ನಿಮಗೆ ಹೊಸ ಕೆಲಸಕ್ಕೆ ಅವಕಾಶ ಸಿಗಬಹುದು, ನಿಮ್ಮ ಪ್ರೀತಿಯ ಜೀವನ ಚೆನ್ನಾಗಿರುತ್ತದೆ. ಈ ವೇಳೆ ನಿಮ್ಮ ಆದಾಯ ಹೆಚ್ಚಾಗಬಹುದು. ಇದರಿಂದ ನಿಮಗೆ ಹಣಕಾಸಿನ ವಿಷಯದಲ್ಲಿ ಯಾವುದೇ ತವೊಂದರೆ ಇರುವುದಿಲ್ಲ, ನಿಮಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತೀರಿ..
ಕುಂಭ ರಾಶಿ :- ಈ ರಾಶಿಯಲ್ಲೇ ಶುಕ್ರಗ್ರಹದ ಸಂಕ್ರಮಣ ನಡೆಯಲಿರುವ ಕಾರಣ ಒಳ್ಳೆಯ ಫಲ ಸಿಗುತ್ತದೆ. ಅದೃಷ್ಟ ಯಶಸ್ಸು ಲಾಭ ಎಲ್ಲವೂ ನಿಮಗೆ ಸಿಗುತ್ತದೆ. ಈ ಸಮಯದಲ್ಲಿ ನೀವು ಬುದ್ಧಿವಂತರಾಗಿ ಹೂಡಿಕೆ ಮಾಡಿದರೆ, ಲಾಭ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಇರುವವರಿಗೆ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ಇದನ್ನು ಓದಿ.. Kannada Astrology: ಹಿಂದೆಂದೂ ಕಾಣದ ರಾಜಯೋಗ ಸೃಷ್ಟಿಮಾಡುತ್ತಿರುವ ಶನಿ ದೇವ: ಈ ಮೂರು ರಾಶಿಯವರಿಗೆ ಅದೃಷ್ಟ ಬದಲು. ಯಾರ್ಯಾರಿಗೆ ಗೊತ್ತೇ??