Relationship: ಗಂಡ ನೈಟ್ ಡ್ಯೂಟಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸುಸ್ತಾಗಿರುತಿದ್ದ ಹೆಂಡತಿ, ಅನುಮಾನ ಪಟ್ಟು ಸಿಸಿಟಿವಿ ಇಟ್ಟಾಗ ಬಯಲಿಗೆ ಬಂದದ್ದು ಏನು ಗೊತ್ತೇ??
Relationship: ಗಂಡ ನೈಟ್ ಡ್ಯೂಟಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸುಸ್ತಾಗಿರುತಿದ್ದ ಹೆಂಡತಿ, ಅನುಮಾನ ಪಟ್ಟು ಸಿಸಿಟಿವಿ ಇಟ್ಟಾಗ ಬಯಲಿಗೆ ಬಂದದ್ದು ಏನು ಗೊತ್ತೇ??
Relationship: ಪ್ರಪಂಚದಲ್ಲಿ ಯಾವುದೇ ಸಂಬಂಧ ಆದರೂ ಅದರಲ್ಲಿ ನಂಬಿಕೆ ಇಡುವುದು ಬಹಳ ಮುಖ್ಯ ಆಗುತ್ತದೆ. ಭರವಸೆ ನಂಬಿಕೆ ಇಲ್ಲದೆ ಹೋದರೆ ಯಾವ ಸಂಬಂಧ ಕೂಡ ನಿಲ್ಲುವುದಿಲ್ಲ. ಅದರಲ್ಲೂ ದಾಂಪತ್ಯ ಜೀವನ ಚೆನ್ನಾಗಿರಬೇಕು ಎಂದರೆ ಗಂಡ ಹೆಂಡತಿಯರ ನಡುವೆ ಪ್ರೀತಿಯ ಜೊತೆಗೆ, ನಂಬಿಕೆ ಇರಲೇಬೇಕು. ನಂಬಿಕೆ ಇಲ್ಲದ ಸಂಬಂಧ ಹೆಚ್ಚು ದಿನ ಚೆನ್ನಾಗಿ ಉಳಿಯುವುದಿಲ್ಲ. ಹೀಗೆ ಹೆಂಡತಿ ಮೇಲೆ ನಂಬಿಕೆ ಇಲ್ಲದ ಗಂಡನೊಬ್ಬ ಮನೆಯಲ್ಲಿ ಸಿಸಿಟಿವಿ ಅಳವಡಿಸಿ ನಂತರ ನಡೆದಿದ್ದು ನೋಡಿ, ತಾನೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಈ ಕಥೆಯಲ್ಲಿ ಆಗಿದ್ದೇನು? ಗಂಡ ಮನೆಯಲ್ಲಿ ಇಲ್ಲದೆ ಇದ್ದಾಗ ಆಕೆ ಮಾಡಿದ್ದೇನು ಎಂದು ತಿಳಿಸುತ್ತೇವೆ ನೋಡಿ..
ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. ಈಕೆಯ ಹೆಸರು ಮೆಲಾನಿಯಾ. ಇವಳ ಗಂಡನಿಗೆ ಯಾವಾಗಲೂ ನೈಟ್ ಶಿಫ್ಟ್ ಇರುತ್ತಿತ್ತು ಆ ಕಾರಣಕ್ಕಾಗಿ ಅವನು ಸಂಜೆ ಮನೆಯಿಂದ ಹೊರಟರೆ ಮತ್ತೆ ಮ ಈ ಸೇರುತ್ತಾ ಇದ್ದದ್ದು ಮರುದಿನ ಬೆಳಗ್ಗೆಯೇ, ಆದರೆ ಬೆಳಗ್ಗೆಯಿಂದ ಸಂಜೆಯವರೆಗೂ ಮನೆಯಲ್ಲೇ ಇರುತ್ತಿದ್ದ. ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಇದ್ದಕ್ಕಿದ್ದ ಹಾಗೆ ಗಂಡನಿಗೆ ಮೆಲಾನಿಯಾ ಮೇಲೆ ಅನುಮಾನ ಶುರುವಾಗಿತ್ತು.. ಇದನ್ನು ಓದಿ..Kannada News: ರವಿಚಂದ್ರನ್ ಮಾಡಬೇಕಾಗಿದ್ದ ಸೂರ್ಯವಂಶ ಸಿನಿಮಾ ಕೈ ತಪ್ಪಿದ್ದು ಹೇಗೆ? ನಿಜಕ್ಕೂ ಆ ಸ್ಥಾನಕ್ಕೆ ರವಿಚಂದ್ರನ್ ಸೂಕ್ತ ಆಗಿದ್ರ? ತೆರೆ ಹಿಂದೆ ಏನಾಗಿತ್ತು ಗೊತ್ತೇ?
ಅದಕ್ಕೆ ಕಾರಣ ಪ್ರತಿದಿನ ಆತ ಕೆಲಸ ಮುಗಿಸಿಕೊಂಡು ಬೆಳಗ್ಗೆ ಮನೆಗೆ ಬಂದಾಗ ಮೆಲಾನಿಯಾ ತುಂಬಾ ಸುಸ್ತಾಗಿರುವಂತೆ ಕಾಣುತ್ತಿದ್ದಳು. ಅವಳಲ್ಲಿ ಚೈತನ್ಯ ಉತ್ಸಾಹ ಯಾವುದು ಕೂಡ ಇರುತ್ತಿರಲಿಲ್ಲ. ಹೆಂಡತಿ ಯಾಕೆ ಆ ರೀತಿ ಇರುತ್ತಾಳೆ ಎಂದು ಆಕೆಯನ್ನು ಪ್ರಶ್ನೆ ಮಾಡಿದರೆ, ಆಕೆ ಏನು ಉತ್ತರ ಕೊಡುತ್ತಿರಲಿಲ್ಲ. ಏನೋ ಹೇಳಿ ಸುಮ್ಮನಾಗುತ್ತಿದ್ದಳು, ಇದರಿಂದ ಆಕೆಯ ಗಂಡನಿಗೆ ಅನುಮಾನ ಹೆಚ್ಚಾಯಿತು.
ತಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಬೇರೆ ಯಾರಾದರೂ ಬಂದು ಹೋಗುತ್ತಿದ್ದಾರಾ ಎನ್ನುವಷ್ಟರ ಮಟ್ಟಿಗೆ ಗಂಡನಲ್ಲಿ ಅನುಮಾನ ಶುರುವಾಯಿತು. ಅದಕ್ಕಾಗಿ ಅವನು ಹೆಂಡತಿಗೆ ಗೊತ್ತೇ ಇಲ್ಲದ ಹಾಗೆ ಮನೆಗೆ ಸಿಸಿಟಿವಿ ಕ್ಯಾಮೆರಾ ಹಾಕಿಸುತ್ತಾನೆ. ಕೊನೆಗೆ ಅಲ್ಲಿ ರೆಕಾರ್ಡ್ ಆಗಿರುವುದನ್ನು ನೋಡಿ ತಾನೇ ಶಾಕ್ ಆಗುತ್ತಾನೆ. ಪ್ರತಿದಿನ ರಾತ್ರಿ ಮನೆಯಲ್ಲಿ ನಡೆಯುತ್ತಿದ್ದದ್ದು ಏನು ಎಂದರೆ, ಮೆಲಾನಿಯಾ ಗೆ ಮೂವರು ಮಕ್ಕಳಿದ್ದಾರೆ. ಇಡೀ ರಾತ್ರಿ ಆ ಮಕ್ಕಳು ಅವಳನ್ನು ಮಲಗಲು ಬಿಡುತ್ತಿರಲಿಲ್ಲ. ಆಕೆ ಮಕ್ಕಳನ್ನು ಮಲಗಿಸಲು ರಾತ್ರಿ ಸಮಯದಲ್ಲಿ ಕಷ್ಟಪಡುತ್ತಿದ್ದಳು. ಇದನ್ನು ಓದಿ..Kannada News: ಮದುವೆಯಾಗುವ ವರೆಗೂ ಪ್ರೀತಿ ಮಾತ್ರ ಬೇರೇನೂ ಇಲ್ಲ ಎಂದು ಷರತ್ತು ವಿಧಿಸಿ ಪ್ರೀತಿ ಮಾಡಿದಳು, ಆದರೆ ಕೊನೆಗೂ ಎಂತಹ ಪರಿಸ್ಥಿತಿ ಬಂದಿದ್ದಾಳೆ ಗೊತ್ತೇ??
ಏನೇ ಮಾಡಿದರೂ ಕೂಡ ಎಲ್ಲಾ ಮಕ್ಕಳು ಸೈಲೆಂಟ್ ಆಗಿ ಮಲಾಗುತ್ತಿರಲಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಅಮ್ಮನಿಗೆ ಡಿಸ್ಟರ್ಬ್ ಮಾಡುತ್ತಲೇ ಇದ್ದವು. ಇದೇ ಕಾರಣಕ್ಕೆ ಮೆಲಾನಿಯಾ ನಿದ್ದೆ ಮಾಡುವುದಕ್ಕೂ ಕೂಡ ಆಗುತ್ತಿರಲಿಲ್ಲ. ರಾತ್ರಿ ಇಡೀ ಮಕ್ಕಳನ್ನು ನೋಡಿಕೊಳ್ಳುವುದರಲ್ಲೇ ಕಳೆದು ಹೋಗುತ್ತಿತ್ತು. ಆಕೆ ಆಗೊಮ್ಮೆ ಈಗೊಮ್ಮೆ ಕೆಲ ಸಮಯ ಅಷ್ಟೇ ನಿದ್ದೆ ಮಾಡುತ್ತಿದ್ದಳು. ಇದರಿಂದಲೇ ಬೆಳಗ್ಗೆ ಗಂಡ ಸಮಯಕ್ಕೆ ಆಕೆಯಲ್ಲಿ ಚೈತನ್ಯ ಇರುತ್ತಿರಲಿಲ್ಲ.
ಇದನ್ನು ತಿಳಿದ ಬಳಿಕ ಆಕೆಯ ಗಂಡನಿಗೆ ತನ್ನ ಮೇಲೆ ತನಗೆ ನಾಚಿಕೆ ಆಯಿತು. ಕೊನೆಗೆ ಈ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿ ತನ್ನಿಂದ ಆದ ತಪ್ಪಿನ ಬಗ್ಗೆ ಹೇಳಿಕೊಂಡ. ಹೀಗೆ ನಾವು ಕೂಡ ಕೆಲವೊಮ್ಮೆ ನಮ್ಮ ಜೀವನದಲ್ಲೂ ಆ ವ್ಯಕ್ತಿಯ ಬಗ್ಗೆ ಗೊತ್ತಿದ್ದರೂ ಅನುಮಾನ ಪಡುತ್ತೆ ಈ, ಆದರೆ ಆ ರೀತಿ ಮಾಡದೆ, ಮೊದಲು ನಿಜವಾದ ಏನು ಎನ್ನುವುದನ್ನು ತಿಳಿದುಕೊಳ್ಳಿ. ಇದನ್ನು ಓದಿ.. Kannada News: ಗಂಡ ಉದ್ಯೋಗ ಮಾಡುತ್ತಿಲ್ಲ ಎಂದು ಆತನ ಸ್ನೇಹಿತರನ್ನು ಲೈನ್ ನಲ್ಲಿ ಇಟ್ಟ ಮಹಿಳೆ. ಕೊನೆಗೆ ಏನಾಯ್ತು ಗೊತ್ತೇ??