Post Office: ಜಸ್ಟ್ 399 ರುಪಾಯಿಗೆ 10 ಲಕ್ಷದ ಅಪಘಾತ ವಿಮೆ ಪೋಸ್ಟ್ ಆಫೀಸ್ ನಲ್ಲಿ ಲಭ್ಯ: ಹೇಗೆ ಮಾಡಿಸಬೇಕು ಗೊತ್ತೇ??

Post Office: ಜಸ್ಟ್ 399 ರುಪಾಯಿಗೆ 10 ಲಕ್ಷದ ಅಪಘಾತ ವಿಮೆ ಪೋಸ್ಟ್ ಆಫೀಸ್ ನಲ್ಲಿ ಲಭ್ಯ: ಹೇಗೆ ಮಾಡಿಸಬೇಕು ಗೊತ್ತೇ??

Post Office: ಭಾರತೀಯ ಅಂಚೆ ಕಚೇರಿ ಪೋಸ್ಟ್ ಆಫೀಸ್ ನಲ್ಲಿ ಈಗಾಗಲೇ ಅನೇಕ ಯೋಜನೆಗಳು ಇದೆ. ಅವುಗಳ ಜೊತೆಗೆ ಈಗ ಹೊಸದಾದ ಯೋಜನೆಯೊಂದನ್ನು ಪೋಸ್ಟ್ ಆಫೀಸ್ ಹೊರತಂದಿದ್ದು, ಅದರಲ್ಲಿ ಅತಿಕಡಿಮೆ ಬೆಲೆಗೆ ಅಪಘಾತದ ವಿಮೆ ಸಿಗಲಿದೆ. ಅಕಸ್ಮಾತ್ ಆಗಿ ಏನಾದರು ಆದರೆ, ಅಪಘಾತ ಸಂಭವಿಸಿದರೆ, ಈ ವಿಮೆ ನಿಮ್ಮ ಉಪಯೋಗಕ್ಕೆ ಬರುತ್ತದೆ. ನೀವು ಕೂಡ ತಪ್ಪದೇ ಈ ಅಪಘಾತ ವಿಮೆಯನ್ನು ಮಾಡಿಸಿ, ಈ ವಿಮೆಯ ವಿಶೇಷತೆಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ…

ಈ ವಿಮೆಯನ್ನು 18 ರಿಂದ 65 ವರ್ಷದ ಒಳಗೆ ಇರುವ ಯಾರಾದರೂ ತೆಗೆದುಕೊಳ್ಳಬಹುದು. ನಿಮಗೆ ಏನಾದರೂ ಆಕಸ್ಮಿಕ ಅಪಘಾತವಾಗಬಹುದಾದ ಸಂದರ್ಭಕ್ಕಾಗಿ ಈ ವಿಮೆ ಮಾಡಿಸಿ. ನಿಮ್ಮ ಮನೆಗೆ ಹತ್ತಿರ ಇರುವ ಪೋಸ್ಟ್ ಆಫೀಸ್ ಗೆ ಹೋಗಿ, ಈ ವಿಮೆಯ ಬಗ್ಗೆ ತಿಳಿದುಕೊಂಡು, ₹399 ರೂಪಾಯಿ ಕೊಟ್ಟು ಈ ವಿಮೆಯ ಪಾವತಿ ಮಾಡಿದತೆ ಸಾಕು, ಈ ವಿಮೆಯ ಮೂಲಕ ನೀವು ಅಕಸ್ಮಾತ್ ಆಗಿ ಏನಾದರು ಸಂಭವಿಸಿದರೆ, 10 ಲಕ್ಷ ರೂಪಾಯಿಯ ವರೆಗು ವಿಮೆ ಹಣ ಪಡೆಯಲು ನಿಮಗೆ ಅರ್ಹತೆ ಇರುತ್ತದೆ. ನೀವು ಈ ಖಾತೆಯನ್ನು ಮಾಡಿಸಿದರೆ ಒಳ್ಳೆಯದು. ಇದನ್ನು ಓದಿ..LIC: ನಿಮ್ಮ ಕೆಲಸ ಮಾಡುತ್ತಾ, ಸಂಜೆ ಟೈಮ್ ಅಲ್ಲಿ LIC ಏಜೆಂಟ್ ಆಗಿ: ಲಕ್ಷ ಲಕ್ಷ ಗಳಿಸಿ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

ಈಗಲೇ ನಿಮ್ಮ ಮನೆಯ ಹತ್ತಿರ ಇರುವ ಪೋಸ್ಟ್ ಆಫೀಸ್ ಗೆ ಹೋಗಿ, ₹100 ರೂಪಾಯಿ ಕೊಟ್ಟು, ಈ ಖಾತೆಯನ್ನು ಶುರು ಮಾಡಿ. ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್ ಶುರು ಮಾಡಬಹುದು. ಈ ವಿಮೆ ಮಾಡಿಸಿದವರು, ಆಕಸ್ಮಿಕವಾಗಿ ಅಥವಾ ಅಚಾನಕ್ ಆಗಿ ಮೃತರಾದರೆ, 10 ಲಕ್ಷ ರೂಪಾಯಿ ಪ್ರಯೋಜನ ಪಡೆಯಬಹುದು. ಒಂದು ವೇಳೆ ಶಾಶ್ವತ ಆಂಗವೈಫಲ್ಯ ಆದರೆ, ಅವರಿಗೂ 10 ಲಕ್ಷ ಸಿಗುತ್ತದೆ. ಹಾಗೆಯೇ ಮೃತಪಟ್ಟವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, 1 ಲಕ್ಷ ರೂಪಾಯಿಯವರೆಗು ಹಣ ನೀಡಲಾಗುತ್ತದೆ. ಇಷ್ಟೇ ಅಲ್ಲದೆ, ಓಪಿಡಿ ಖರ್ಚಿಗೆ 30 ಸಾವಿರ ಸಿಗುತ್ತದೆ. ಒಂದು ವೇಳೆ ಆಕ್ಸಿಡೆಂಟ್ ನಲ್ಲಿ ಪಾರ್ಶ್ವವಾಯುವಿಗೆ ತುತ್ತಾದರೆ, 10 ಲಕ್ಷ ಸಿಗುತ್ತದೆ. ಇದನ್ನು ಓದಿ.. High Court Recruitment: ಕಡಿಮೆ ಅಂದರೆ 8 ನೇ ತರಗತಿ ಪಾಸ್ ಆಗಿದ್ದರೂ ಪಡೆಯಿರಿ ಹೈ ಕೋರ್ಟ್ ನಲ್ಲಿ ಉದ್ಯೋಗ. ಅರ್ಜಿ ಹೇಗೆ ಸಲ್ಲಿಸುವುದು ಗೊತ್ತೇ??