ಕರುನಾಡ ವಾಣಿ
ಇದು ನಿಮ್ಮ ಧ್ವನಿ

Gold Rate in Kannada: ವಾರದ ಅಂತ್ಯಕ್ಕೆ ಮತ್ತಷ್ಟು ಕುಸಿತ ಕಂಡ ಚಿನ್ನದ ಬೆಲೆ: ಈಗಲೇ ಖರೀದಿಸಿ, ಸೂಕ್ತ ಸಮಯ. ಮಿಸ್ ಮಾಡಿದರೆ, 60000 ತಲುಪುತ್ತದೆ.

296

Get real time updates directly on you device, subscribe now.

Gold Rate in Kannada: ಚಿನ್ನ, ಚಿನ್ನದ ಆಭರಣಗಳು ಎಂದರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ, ವಿಶೇಷವಾಗಿ ಹಣ್ಣುಮಕ್ಕಳಿಗೆ ಚಿನ್ನದ ಅಭರಣಗಳು ಅಂದ್ರೆ ಒಲವು ಜಾಸ್ತಿ. ಚಿನ್ನ ಖರೀದಿ ಮಾಡಲು, ಹಬ್ಬ ಹರಿದಿನಕ್ಕಾಗಿ ಕಾಯುತ್ತಲಿರುತ್ತಾರೆ. ಮನಮಂದಿಗೆ ಚಿನ್ನದ ಆಭರಣ ಖರೀದಿ ಮಾಡಬೇಕು ಎಂದರೆ ಅವರಿಗೆ ಉತ್ಸಾಹ ಸಂತೋಷ ಜಾಸ್ತಿ. ಚಿನ್ನದ ಅಭರಣಗಳು ಕೂಡ ಹೆಣ್ಣುಮಕ್ಳಳನ್ನು ಸೆಳೆಯುವ ಹಾಗೆ, ಸುಂದರವಾದ ಡಿಸೈನ್ಸ್ ಗಳಲ್ಲಿ ತಯಾರಿ ಮಾಡಲಾಗಿರುತ್ತದೆ.

ಈಗೆಲ್ಲಾ ಚಿನ್ನವನ್ನು ಹಬ್ಬ ಹರಿದಿನ ಸಮಯದಲ್ಲಿ ಚಿನ್ನ ಖರೀದಿ ಮಾಡುವುದಕ್ಕಿಂತ, ಚಿನ್ನದ ಬೆಲೆ ಕಡಿಮೆ ಆದಾಗ ಚಿನ್ನದ ಖರೀದಿ ಮಾಡಬೇಕು. ಈಗ ಇದ್ದಕ್ಕಿದ್ದ ಹಾಗೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಸಂಕ್ರಾಂತಿ ಹಬ್ಬಕ್ಕೆ ಚಿನ್ನ ಖರೀದಿ ಮಾಡುವ ಪ್ಲಾನ್ ಇದ್ದರೆ ಇದು ಒಳ್ಳೆಯ ಸಮಯ ಎಂದೇ ಹೇಳಬಹುದು. ನೀವು ತದ್ ಮಾಡದೆ ಚಿನ್ನ ಖರೀದಿಗೆ ಈಗಲೇ ಹೋಗಬಹುದು. ಹಾಗಿದ್ದರೆ ಚಿನ್ನದ ಬೆಲೆಯಲ್ಲಿ ಎಷ್ಟು ಕಡಿಮೆ ಆಗಿದೆ, ಈಗ ಚಿನ್ನದ ಬೆಲೆ ಎಷ್ಟು? ಎಲ್ಲವನ್ನು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..LIC: ನಿಮ್ಮ ಕೆಲಸ ಮಾಡುತ್ತಾ, ಸಂಜೆ ಟೈಮ್ ಅಲ್ಲಿ LIC ಏಜೆಂಟ್ ಆಗಿ: ಲಕ್ಷ ಲಕ್ಷ ಗಳಿಸಿ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

ನಿನ್ನೆಗಿಂತ ಇಂದಿಗೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 40 ರೂಪಾಯಿ ಇಳಿಕೆ ಕಂಡಿದೆ. ಹಾಗಾಗಿ ಚಿನ್ನ ಖರೀದಿಗೆ ಇಂದು ಅತ್ಯಂತ ಸೂಕ್ತವಾದ ಸಮಯ, ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 1ಗ್ರಾಮ್ ಗೆ ₹5,095 ರೂಪಾಯಿಗಳು, 24 ಕ್ಯಾರೆಟ್ ಚಿನ್ನದ ಬೆಲೆ 1ಗ್ರಾಮ್ ಗೆ ₹5,558 ರೂಪಾಯಿಗಳು. 22 ಕ್ಯಾರೆಟ್ ಚಿನ್ನದ ಬೆಲೆ 8 ಗ್ರಾಮ್ ಗೆ ₹40,760 ರೂಪಾಯಿಗಳು, 22 ಕ್ಯಾರೆಟ್ ಚಿನ್ನದ ಬೆಲೆ 8 ಗ್ರಾಮ್ ಗೆ, ₹44,464 ರೂಪಾಯಿಗಳು. 10 ಗ್ರಾಮ್ ಗೆ 22 ಕ್ಯಾರೆಟ್ ಚಿನ್ನದ ಬೆಲೆ, ₹50,950 ರೂಪಾಯಿಗಳು, 10ಗ್ರಾಮ್ ಗೆ 24 ಕ್ಯಾರೆಟ್ ಚಿನ್ನದ ಬೆಲೆ ₹55,580 ರೂಪಾಯಿಗಳು. 100 ಗ್ರಾಮ್ ಗೆ 22 ಕ್ಯಾರೆಟ್ ಚಿನ್ನದ ಬೆಲೆ ₹5,09,500 ರೂಪಾಯಿಗಳು, 100 ಗ್ರಾಮ್ ಗೆ 24 ಕ್ಯಾರೆಟ್ ಚಿನ್ನದ ಬೆಲೆ ₹5,55,580 ರೂಪಾಯಿಗಳು. ಚಿನ್ನದ ಬೆಲೆ ಇಷ್ಟು ಕಡಿಕೆ ಆಗಿರುವಾಗ, ತಡ ಮಾಡದೆ ಇಂದೇ ಚಿನ್ನ ಖರೀದಿ ಮಾಡಿ.. ಇದನ್ನು ಓದಿ.. High Court Recruitment: ಕಡಿಮೆ ಅಂದರೆ 8 ನೇ ತರಗತಿ ಪಾಸ್ ಆಗಿದ್ದರೂ ಪಡೆಯಿರಿ ಹೈ ಕೋರ್ಟ್ ನಲ್ಲಿ ಉದ್ಯೋಗ. ಅರ್ಜಿ ಹೇಗೆ ಸಲ್ಲಿಸುವುದು ಗೊತ್ತೇ??

Get real time updates directly on you device, subscribe now.