LIC: ನಿಮ್ಮ ಕೆಲಸ ಮಾಡುತ್ತಾ, ಸಂಜೆ ಟೈಮ್ ಅಲ್ಲಿ LIC ಏಜೆಂಟ್ ಆಗಿ: ಲಕ್ಷ ಲಕ್ಷ ಗಳಿಸಿ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

LIC: ನಿಮ್ಮ ಕೆಲಸ ಮಾಡುತ್ತಾ, ಸಂಜೆ ಟೈಮ್ ಅಲ್ಲಿ LIC ಏಜೆಂಟ್ ಆಗಿ: ಲಕ್ಷ ಲಕ್ಷ ಗಳಿಸಿ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

LIC: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಇದು ನಮ್ಮ ದೇಶದ ಅತಿ ದೊಡ್ಡ ವಿಮಾ ಕಂಪನಿ ಮಾತ್ರವಲ್ಲ, ವಿಶ್ವಮಟ್ಟದಲ್ಲಿ ದೊಡ್ಡದಾಗಿ ಹೆಸರು ಮಾಡಿರುವ ಕಂಪನಿ. ನಮ್ಮ ದೇಶದ ಪ್ರತಿ ಹಳ್ಳಿಗಳಿಗೂ ಎಲ್.ಐ.ಸಿ ತಲುಪಿದೆ. ಹಾಗೂ ನಮ್ಮ ದೇಶದಲ್ಲಿ ಸುಮಾರು 13 ಲಕ್ಷಕ್ಕಿಂತ ಹೆಚ್ಬು LIC agent ಗಳು ಕೆಲಸ ಮಾಡುತ್ತಿದ್ದಾರೆ. ನಿಮಗೆ ಕೆಲಸ ಇದ್ದು, ಹೆಚ್ಚು ಹಣದ ಅವಶ್ಯಕತೆ ಇದ್ದರೆ, ಎಲ್.ಐ.ಸಿ ಏಜೆನ್ಟ್ ಕೆಲಸವನ್ನು ಪಾರ್ಟ್ ಟೈಮ್ ಜಾಬ್ ರೀತಿ ಮಾಡಿ, ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದು. ನೀವು ಈ ಕೆಲಸ ಮಾಡಲು ಬಯಸುವುದಾದರೆ, ಬಹಳ ಸುಲಭವಾಗಿ ಸೇರಿಕೊಳ್ಳಬಹುದಾದ ಈ ಕೆಲಸದ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ..

LIC Agent ಕೆಲಸಕ್ಕೆ ಮೊದಲೆಲ್ಲಾ ಎಲ್.ಐ.ಸಿ ಆಫೀಸ್ ಗೆ ಹೋಗಿ ಅಥವಾ ಮೇಲಧಿಕಾರಿಬಳ ಮೇಲ್ವಿಚಾರಣೆಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಆನ್ಲೈನ್ ನಲ್ಲಿಯೇ ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಇಂಡಿಯಾದಲ್ಲಿ ಪಾಲಿಸಿ ವಿಸ್ತರಣೆಗೆ ಅವಕಾಶಗಳು ಹೆಚ್ಚಾಗಿದೆ, ಬಹಳಷ್ಟು ವರ್ಷಗಳ ಕಾಲ ವಿಸ್ತರಣೆ ಮಾಡುವ ಸಾಮರ್ಥ್ಯ ಇರುವುದರಿಂದ LIC agent ಕೆಲಸಕ್ಕೆ ಬೇಡಿಕೆ ಪೈಪೋಟಿ ಹೆಚ್ಚು. ಈ ಕೆಲಸವನ್ನು ಇದೇ ಸಮಯದಲ್ಲಿ ಮಾಡಬೇಕು ಎಂದು ಟೈಮ್ ಲಿಮಿಟ್ಸ್ ಇಲ್ಲ. ನಿಮಗೆ ಬಿಡುವಿದ್ದಾಗ ಮಾಡಬಹುದು, ಕೆಲಸ ಮಾಡುತ್ತಿರುವವರು, ವಿದ್ಯಾರ್ಥಿಗಳು, ಗೃಹಿಣಿಯರು ಯಾರಾದರೂ ಪಾರ್ಟ್ ಟೈಮ್ ಆಗಿ ಕೆಲಸ ಮಾಡಬಹುದು. ಇವರಿಗೆ LIC ಕಡೆಯಿಂದ ಉಚಿತ ಟ್ರೇನಿಂಗ್ ಸಿಗುತ್ತದೆ. ಇವರಿಗೆ ಸಂಬಳ ಇರುವುದಿಲ್ಲ. ಇದನ್ನು ಓದಿ..Post Office Schemes: ಮಕ್ಕಳ ಭವಿಷ್ಯಕ್ಕೆ ಇದಕ್ಕಿಂತ ಉತ್ತಮ ಯೋಜನೆ ಮತ್ತೊಂದಿಲ್ಲ, ಕೇವಲ 6 ರೂಪಾಯಿ ಯಂತೆ ಉಳಿಸಿ, 10 ಲಕ್ಷ ಪಡೆಯುವುದು ಹೇಗೆ ಗೊತ್ತೇ?

ಕಷ್ಟಪಟ್ಟು ಕೆಲಸ ಮಾಡಿ ಲಕ್ಷದವರೆಗೂ ಸಂಪಾದನೆ ಮಾಡಬಹುದು. ಮೊದಲು ಪಾಲಿಸಿ ಸೇಲ್ ಮಾಡಿದಾಗ ಕಮಿಷನ್ ಸಿಗುತ್ತದೆ, ವರ್ಷವರ್ಷ ಅದನ್ನು ರಿನ್ಯೂ ಮಾಡಿಸಿದಾಗ, ಅದರಿಂದಲು ಆಯೋಗ ಬರುತ್ತದೆ. ಬೋನಸ್ ಕಮಿಷನ್ ಹಾಗೂ ಅನುವಂಶಿಕ ಕಮಿಷನ್ ಕಮಿಷನ್ ಸಹ ಪಡೆಯಬಹುದು. LICಯ ಸ್ಪರ್ಧೆಗಳಲ್ಲಿ ನೀವು ಭಾಗವಹಿಸಿ ಬಹುಮಾನ ಗೆಲ್ಲಬಹುದು ಗ್ರಾಚ್ಯುಟಿ, ಟರ್ಮ್ ಇನ್ಶೂರೆನ್ಸ್, ಗುಂಪು ವಿಮೆ, ವೈದ್ಯಕೀಯ ವಿಮೆ, ಪಿಂಚಣಿ ಯೋಜನೆ, ಗುಂಪು ವೈಯಕ್ತಿಕ ಅಪಘಾತ ಮತ್ತು ಅಂಗವೈಕಲ್ಯ ಯೋಜನೆ ಇವುಗಳ ಪ್ರಯೋಜನ ನಿಮಗೆ ಸಿಗುತ್ತದೆ. ಬೈಕ್, ಕಾರ್, ಲ್ಯಾಪ್‌ಟಾಪ್, ಕಂಪ್ಯೂಟರ್ ಖರೀದಿ ಮಾಡಲು ಮುಂಚಿತವಾಗಿಯೇ ಹಣ ಪಡೆಯಬಹುದು..

ನ್ಯಾಷನಲ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಗಳಲ್ಲಿ ಭಾಗವಹಿಸುವ ಅವಕಾಶ ಇರುತ್ತದೆ. ಹಬ್ಬಕ್ಕೆ ಅಡ್ವಾನ್ಸ್, ಹೌಸಿಂಗ್ ಲೋನ್ ಗೆ ಹೆಚ್ಚು ವಿನಾಯಿತಿ ಪಡೆಯಬಹುದು. https://licindia.in/agent/index.html ಈ ವೆಬ್ಸೈಟ್ ಓಪನ್ ಮಾಡುವ ಮೂಲಕ ನೀವು LIC agent ಆಗಲು ಅಪ್ಲೈ ಮಾಡಬಹುದು, ಇಲ್ಲಿ ಕೇಳುವ ಎಲ್ಲಾ ವಿವರಗಳನ್ನು ನೀವು ನೀಡಬೇಕು.. ವಿದ್ಯಾರ್ಥತೆ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, ಈಮೇಲ್ ಐಡಿ, ಅಡ್ರೆಸ್, ಫೋಟೋ, ಏಜ್ ಪ್ರೂಫ್ ಇದೆಲ್ಲವನ್ನು ಅಪ್ಲೋಡ್ ಮಾಡಬೇಕು. ಅರ್ಜಿ ಹಾಕಿದ ನಂತರ,, LIC ಕಡೆಯಿಂದ ಒಂದು ಪರೀಕ್ಷೆ ಇರುತ್ತದೆ, ಅದಕ್ಕೆ ನೀವು ಆಯ್ಕೆ ಆಗಿ, ಪರೀಕ್ಷೆ ಬರೆದು ಉತ್ತೀರಣರಾದರೆ, ಈ ಕೆಲಸ ಸಿಗುತ್ತದೆ. ಇದನ್ನು ಓದಿ..Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?