Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?
Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?
Business Plans: ಈಗಿನ ಕಾಲದಲ್ಲಿ ಎಲ್ಲರೂ ತಮ್ಮ ಸ್ವಂತ ಕಾಲಿನ ಮೇಲೆ ನಿಂತು ಸಂಪಾದನೆ ಮಾಡಬೇಕು, ಹಣ ಗಳಿಸಬೇಕು ಎಂದು ಬಯಸುತ್ತಾರೆ. ಆದರೆ ಹಲವರಿಗೆ ಇದಕ್ಕೆ ಸರಿಯಾದ ದಾರಿ ಯಾವುದು ಎಂದು ಗೊತ್ತಾಗುವುದಿಲ್ಲ. ನಿಮಗೆ ಸೋಷಿಯಲ್ ಮೀಡಿಯಾ ಮತ್ತು ರಾಜಕೀಯದ ಬಗ್ಗೆ ಅರಿವು ಇದ್ದು ಅವುಗಳ ಬಗ್ಗೆ ತಿಳಿದುಕೊಂಡಿದ್ದರೆ ಸಾಕು, ನೀವು ಹೆಚ್ಚು ಹಣ ಗಳಿಸಿ, ಇನ್ನು 10 ಜನರಿಗೆ ಕೆಲಸ ಕೊಡಿಸುವ ಮಟ್ಟಕ್ಕೆ ಬೆಳೆದು ನಿಲ್ಲಬಹುದು. ಅಷ್ಟಕ್ಕೂ ಈ ಬ್ಯುಸಿನೆಸ್ ಯಾವುದು? ತಿಳಿಸುತ್ತೇವೆ ನೋಡಿ…
ಸೋಷಿಯಲ್ ಮೀಡಿಯಾದಲ್ಲಿ ನಾವೆಲ್ಲರೂ ನೋಡಿರುವ ಹಾಗೆ, ಎಲ್ಲಾ ಸೆಲೆಬ್ರಿಟಿಗಳಿಗೂ ಸೋಷಿಯಲ್ ಮೀಡಿಯಾದಲ್ಲಿ ಪೇಜ್ ಇರುತ್ತದೆ, ಅದರ ಮೂಲಕ ಅವರು ತಮ್ಮನ್ನು ತಾವು ಪ್ರೊಮೋಟ್ ಮಾಡಿಕೊಳ್ಳುತ್ತಾರೆ, ತಮ್ಮ ಕೆರಿಯರ್ ಮತ್ತು ಪರ್ಸನಲ್ ಲೈಫ್ ಬಗ್ಗೆ ಅಪ್ಡೇಟ್ಸ್ ನೀಡುತ್ತಾರೆ. ಇದು ಅವರ ಪೇಜ್ ನಂತೆಯೇ ಕಂಡರು, ಅದನ್ನು ಹ್ಯಾಂಡಲ್ ಮಾಡುವವರು ಬೇರೆಯವರಾಗಿರುತ್ತಾರೆ. ಈ ರೀತಿ ಸೋಷಿಯಲ್ ಮೀಡಿಯಾ ಅಕೌಂಟ್ಸ್ ಗಳನ್ನು ಹ್ಯಾಂಡಲ್ ಮಾಡುವ ಸಲುವಾಗಿಯೇ ಒಬ್ಬರನ್ನು ನೇಮಿಸಿಕೊಳ್ಳುತ್ತಾರೆ, ಅವರ ಖಾತೆ ಮಾತ್ರವಲ್ಲದೆ ಬೇರೆ ಖಾತೆಗಳನ್ನು ಕೂಡ ಹ್ಯಾಂಡಲ್ ಮಾಡುತ್ತಾರೆ, ಈ ಮೂಲಕ ಅವರು ಮಾಡುವ ಕೆಲಸಗಳು ಹೆಚ್ಚು ಜನರನ್ನು ತಲುಪುತ್ತದೆ. ಇದನ್ನು ಓದಿ..SBI Investment: SBI ಬ್ಯಾಂಕ್ ನ ಈ ಯೋಜನೆಯಲ್ಲಿ 5 ಸಾವಿರ ಹೂಡಿಕೆ ಮಾಡಿದರೆ ನೀಡುತ್ತಾರೆ ಬರೋಬ್ಬರಿ 3.5 ಕೋಟಿ, ಹೇಗೆ ಪಡೆಯಬೇಕು ಗೊತ್ತೆ??
ನಿಮಗೆ ಸೋಷಿಯಲ್ ಮೀಡಿಯಾ ಬಗ್ಗೆ ಜ್ಞಾನ ಇದ್ದು, ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಿದ್ದರೆ, ನೀವು ಈ ಕೆಲಸ ಶುರು ಮಾಡಬಹುದು. ಇದು ಕಷ್ಟದ ಕೆಲಸ ಅಲ್ಲ, ಮನೆಯಲ್ಲೇ ಕುಳಿತು ಅವರು ಕಳಿಸುವ ಫೋಟೋ ಅಥವಾ ವಿಡಿಯೋವನ್ನು ಆಕರ್ಷಕವಾಗಿ ಸೋಷಿಯಲ್ ಮೀಡಿಯಾಗೆ ಅಪ್ಡೇಟ್ ಮಾಡಬೇಕು. ಇದನ್ನು ಮಾಡಲು ನಿಮಗೆ ಮುಖ್ಯವಾಗಿ ಫೋಟೋ ಎಡಿಟಿಂಗ್ ಮತ್ತು ವಿಡಿಯೋ ಎಡಿಟಿಂಗ್ ಚೆನ್ನಾಗಿ ಗೊತ್ತಿರಬೇಕು. ಆಗ ನಿಮ್ಮ ಕೆಲಸದ ರೀತಿಯನ್ನು ನೋಡಿ ನಿಮಗೆ ಎಷ್ಟು ಸಂಬಳ ಕೊಡಬೇಕು ಎಂದು ನಿಗದಿ ಮಾಡುತ್ತಾರೆ. ಮೊದಲಿಗೆ ಸಣ್ಣ ಖಾತೆಗಳನ್ನು ನಿರ್ವಹಣೆ ಮಾಡಿ ನೀವು ಅನುಭವ ಪಡೆದುಕೊಳ್ಳುವುದು ಒಳ್ಳೆಯದು.
ಹೀಗೆ ನೀವು ಈ ಕೆಲಸದಲ್ಲಿ ಮುಂದುವರೆದು, ಹೆಚ್ಚು ಅವಕಾಶ ನಿಮಗೆ ಸಿಗುತ್ತದೆ, ಹೆಚ್ಚು ಸೋಷಿಯಲ್ ಮೀಡಿತಾ ಖಾತೆಗಳನ್ನು ನಿರ್ವಹಿಸುವ ಅವಕಾಶ ನಿಮಗೆ ಸಿಗುತ್ತದೆ. ಇದರಿಂದ ನೀವು ನಿಮ್ಮ ಕೆಳಗೆ ಕೆಲವು ಕೆಲಸಗಾರರನ್ನು ನೇಮಿಸಿಕೊಂಡು ಅವರಿಗು ಕೆಲಸ ಕೊಡಬಹುದು. ಈ ಬ್ಯುಸಿನೆಸ್ ಅನ್ನು ವಿಸ್ತರಿಸಿ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ಮೊದಲಿಗೆ ನೀವು ಈ ಕೆಲಸವನ್ನು ಚೆನ್ನಾಗಿ ಕಲಿಯುವವರೆಗೂ ಹಣ ಪಡೆಯದೆ ಕೆಲವು ದಿನ ಕೆಲಸ ಮಾಡುವುದಕ್ಕೂ ಸಿದ್ಧವಾಗಿರಿ. ಒಂದು ಸಾರಿ ನೀವು ನಿಮ್ಮ ಪ್ರತಿಭೆಯನ್ನು ಸಾಬೀತು ಮಾಡಿದರೆ, ಕೆಲಸದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ..ಈಗಾಗಲೇ ಈ ಕೆಲಸದಲ್ಲಿ ಫೇಮಸ್ ಆಗಿರುವವರನ್ನು ಭೇಟಿ ಮಾಡಿ, ಕೆಲಸ ಕಲಿತುಕೊಂಡರೆ, ಹೆಚ್ಚು ಅವಕಾಶ ನಿಮಗೆ ಸಿಗುತ್ತದೆ. ಈ ಕೆಲಸ ಮಾಡುವವರಿಗೆ ಸೆಲೆಬ್ರಿಟಿಗಳು ಲಕ್ಷ ಲಕ್ಷ ಹಣ ಕೊಡುತ್ತಾರೆ. ಇದನ್ನು ಓದಿ.. Post Office Schemes: ಮಕ್ಕಳ ಭವಿಷ್ಯಕ್ಕೆ ಇದಕ್ಕಿಂತ ಉತ್ತಮ ಯೋಜನೆ ಮತ್ತೊಂದಿಲ್ಲ, ಕೇವಲ 6 ರೂಪಾಯಿ ಯಂತೆ ಉಳಿಸಿ, 10 ಲಕ್ಷ ಪಡೆಯುವುದು ಹೇಗೆ ಗೊತ್ತೇ?