Google Pay: ನೀವು ಗೂಗಲ್ ಪೇ ಬಳಸ್ತೀರಾ? ಹಾಗಿದ್ದರೆ ಸುಲಭವಾಗಿ ನಿಮಿಷಗಳಲ್ಲಿ 8 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ??
Google Pay: ನೀವು ಗೂಗಲ್ ಪೇ ಬಳಸ್ತೀರಾ? ಹಾಗಿದ್ದರೆ ಸುಲಭವಾಗಿ ನಿಮಿಷಗಳಲ್ಲಿ 8 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ??
Google Pay: ಆರ್ಥಿಕ ಸಮಸ್ಯೆ ಇರುವ ಹಲವರು ಸಾಲ ಪಡೆಯಲು ಬಯಸುತ್ತಾರೆ. ಈ ಸಮಯದಲ್ಲಿ ಆನ್ಲೈನ್ ಮೂಲಕ ನೀವು ಸುಲಭವಾಗಿ ಸಾಲ ಪಡೆಯಬಹುದು. ಒಂದು ವೇಳೆ ನೀವು ಗೂಗಲ್ ಪೇ ಆಪ್ ಅನ್ನು ಹಣದ ವಹಿವಾಟಿಗೆ ಬಳಸುತ್ತಿದ್ದರೆ ಅದರಿಂದ ಕೇವಲ ನಿಮಿಷಗಳಲ್ಲಿ ಲಕ್ಷಗಟ್ಟಲೆ ಸಾಲ ಪಡೆಯಬಹುದು. ಎನ್.ಬಿ.ಎಫ್.ಸಿ ಮತ್ತು ಕೆಲವು ಹಣಕಾಸಿನ ಸಂಸ್ಥೆಗಲಿ ಗೂಗಲ್ ಪೇ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಅದರ ಮೂಲಕ ಸಾಲ ಪಡೆಯಬಹುದು. ಆದರೆ ಇಲ್ಲಿ ಗೂಗಲ್ ಪೇ ಇಂದ ನೇರವಾಗಿ ಸಾಲ ಸಿಗುವುದಿಲ್ಲ. ಇಲ್ಲಿ ಮಧ್ಯವರ್ತಿಯಾಗಿ ಮಾತ್ರ ಗೂಗಲ್ ಪೇ ಕೆಲಸ ಮಾಡುತ್ತದೆ..
ಹಾಗಿದ್ದರೆ, ಗೂಗಲ್ ಪೇ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿ, ಸಾಲ ಪಡೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಮೊದಲಿಗೆ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ, ಮ್ಯಾನೇಜ್ ಮನಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇಲ್ಲಿ ಕ್ರೆಡಿಟ್ ಕಾರ್ಡ್, ಸಾಲ ಮತ್ತು ಗೋಲ್ಡ್ ಕುರಿತು ಆಯ್ಕೆಗಳು ಬರುತ್ತದೆ, ಅದರಲ್ಲಿ ಲೋನ್ಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ಹೊಸ ಪೇಜ್ ಓಪನ್ ಆಗಿ, ಲೋನ್ ಆಫರ್ ಗಳ ಒಂದಷ್ಟು ಆಯ್ಕೆಗಳು ಬರುತ್ತವೆ. ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಸಿಗುತ್ತದೆ. ಅದರಲ್ಲಿ ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿ. ಇದನ್ನು ಓದಿ..IPL: ಹಲವಾರು ಟೀಮ್ ನಲ್ಲಿ ಐಪಿಎಲ್ ಆಡಿರುವ ಗೇಲ್ ಗೆ ಯಾವ ತಂಡ ನಂಬರ್ 1 ಅಂತೇ ಗೊತ್ತೆ?? ಹೇಳಿದ್ದೇನು ಗೊತ್ತೇ??
ಆಗ ನಿಮಗೆ ಡಿಎಂಐ ಫೈನಾನ್ಸ್ ಲೋನ್ ಎನ್ನುವ ಆಯ್ಕೆ ಬರುತ್ತದೆ. ಈಗ ನೀವು ಸ್ಮಾರ್ಟ್ ಲೋನ್ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿ, ಅಲ್ಲಿ ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ನೀಡಿ, ನಿಮ್ಮ ಮನೆಯ ವಿಳಾಸ, ಪ್ಯಾನ್ ಕಾರ್ಡ್ ಡೀಟೇಲ್ಸ್, ಆಧಾರ್ ಕಾರ್ಡ್ ಮತ್ತು ಇನ್ನಿತರ ಮಾಹಿತಿಗಳನ್ನು ಕೇಳುತ್ತದೆ. ಅವುಗಳನ್ನು ಒದಗಿಸಿ. ಒಂದು ವೇಳೆ ನೀವು ಲೋನ್ ಗೆ ಅರ್ಹರಾಗಿದ್ದರೆ, ನಿಮಗೆ ಲೋನ್ ಸಿಗುತ್ತದೆ. ಇಲ್ಲದೆ ಹೋದರೆ ಲೋನ್ ಸಿಗುವುದಿಲ್ಲ..ಇಲ್ಲಿ ನಿಮಗೆ 15% ಬಡ್ಡಿದರ ಬೀಳುತ್ತದೆ. ₹10,000 ಇಂದ ₹8 ಲಕ್ಷದವರೆಗು ಸಾಲ ಪಡೆಯಬಹುದು. ಲೋನ್ ಪಡೆಯಲು ನಿಮಗೆ ಅರ್ಹತೆ ಎಷ್ಟಿದೆ ಎನ್ನುವುದರ ಮೇಲೆ, ನಿಮಗೆ ಎಷ್ಟು ಸಾಲ ಸಿಗುತ್ತದೆ ಎಂದು ನಿರ್ಧಾರ ಆಗುತ್ತದೆ..ಈಗ ಪೇಪರ್ ವರ್ಕ್ ಇಲ್ಲದೆ, ಮನೆಯಲ್ಲೇ ಕೂತು ನೀವು ಸುಲಭವಾಗಿ ಆನ್ಲೈನ್ ಮೂಲಕವೇ ಸಾಲ ಪಡೆದು ಅದರಲ್ಲಿಯೇ ತೀರಿಸಬಹುದು. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?