RCB IPL 2023: ಕೊಹ್ಲಿ ಆರಂಭಿಕನಾಗಿ ಬೇಡವೇ ಬೇಡ, ಮತ್ಯಾರು ಬರಬೇಕು ಗೊತ್ತೇ?? ಈತ ಬಂದರೆ ಪಕ್ಕ ಗೆಲುವು ನಮ್ದೇ. ಯಾರು ಗೊತ್ತೇ??
RCB IPL 2023: ಕೊಹ್ಲಿ ಆರಂಭಿಕನಾಗಿ ಬೇಡವೇ ಬೇಡ, ಮತ್ಯಾರು ಬರಬೇಕು ಗೊತ್ತೇ?? ಈತ ಬಂದರೆ ಪಕ್ಕ ಗೆಲುವು ನಮ್ದೇ. ಯಾರು ಗೊತ್ತೇ??
RCB IPL 2023: ಐಪಿಎಲ್ 16 (IPL 16) ರಲ್ಲಿ ನಮ್ಮ ಆರ್ಸಿಬಿ (RCB) ತಂಡ ಕಪ್ ಗೆಲ್ಲಲೇಬೇಕು ಎಂದು ನಿರ್ಧರಿಸಿದೆ, ಏಕೆಂದರೆ ಕಳೆದ 15 ಸೀಸನ್ ಗಳಲ್ಲಿ ಆರ್ಸಿಬಿ ತಂಡ ಕಪ್ ಗೆದ್ದಿಲ್ಲ. ಕಳೆದ ಸೀಸನ್ ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಸೋತಿತ್ತು. ಹಾಗಾಗಿ ಈ ವರ್ಷ ಕಪ್ ಗೆಲ್ಲಲೇಬೇಕು ಎಂದು ತಯಾರಿ ಮಾಡಿ, ಮಿನಿ ಆಕ್ಷನ್ ನಲ್ಲಿ 7 ಹೊಸ ಆಟಗಾರರನ್ನು ತಂಡಕ್ಕೆ ಖರೀದಿ ಮಾಡಲಾಗಿದೆ. ನಮ್ಮ ಆರ್ಸಿಬಿ ತಂಡ ಮುಂದಿನ ಸೀಸನ್ ಗೆ ಬಲಿಷ್ಠವಾಗಿ ಕಾಣುತ್ತಿದೆ. ಆದರೆ ಆರ್ಸಿಬಿ ಓಪನರ್ ಗಳಾಗಿ ಮಿಂಚುವವರು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ..
ಕಳೆದ ಸೀಸ ನಲ್ಲಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis) ಅವರೊಡನೆ ಯುವ ಪ್ರತಿಭೆ ಅನುಜ್ ರಾವತ್ (Anuj Rawat) ಓಪನರ್ ಆಗಿ ಕಣಕ್ಕೆ ಇಳಿಯುತ್ತಿದ್ದರು, ಆದರೆ ಅನುಜ್ ರಾವತ್ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಈ ವರ್ಷ ವಿರಾಟ್ ಕೊಹ್ಲಿ ಅವರು ಓಪನರ್ ಆಗಿ ಹೋಗುತ್ತಾರೆ ಎಂದು ಹೇಳಲಾಗಿತ್ತು. ಈಗ ಕೋಹ್ಲಿ ಅವರು ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಹಾಗೆಯೇ ಫಾಫ್ ಡು ಪ್ಲೆಸಿಸ್ ಅವರು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ, ಹಾಗಾಗಿ ಇವರಿಬ್ಬರು ಆರ್ಸಿಬಿ ತಂಡದ ಪರವಾಗಿ ಉತ್ತಮ ಕೊಡುಗೆ ನೀಡುವ ಭರವಸೆ ಇದೆ. ಆದರೆ, ವಿರಾಟ್ ಕೊಹ್ಲಿ (Virat Kohli) ಅವರಿಗಿಂತ ಓಪನರ್ ಆಗಿ ಮತ್ತೊಬ್ಬ ಆಟಗಾರ ಬಂದರೆ ಉತ್ತಮ ಎನ್ನುವ ಅಭಿಪ್ರಾಯ ನೆಟ್ಟಿಗರ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇದನ್ನು ಓದಿ..RCB IPL 2023: ಖರೀದಿ ಮಾಡಿರುವ ಎಲ್ಲಾ ಆಟಗಾರರನ್ನು ಬಳಸಿಕೊಂಡು 11 ರ ಬಳಗ ರಚಿಸಿದರೆ, ಎಷ್ಟು ಬಲಿಷ್ಠವಾಗಲಿದೆ ಗೊತ್ತೇ ಆರ್ಸಿಬಿ? ಹನ್ನೊಂದರ ಬಳಗ ಹೀಗಿದ್ದರೆ ಕಪ್ ನಮ್ದೇ
ಆ ಆಟಗಾರ ಮತ್ಯಾರು ಅಲ್ಲ, ನ್ಯೂಜಿಲೆಂಡ್ (New Zealand) ತಂಡದ ಫಿನ್ ಅಲೆನ್ (Finn Allen), ಇವರು ನ್ಯೂಜಿಲೆಂಡ್ ತಂಡದ ಓಪನರ್ ಆಗಿ ಆಡುತ್ತಿದ್ದು, 160ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಇವರು ಆರ್ಸಿಬಿ ತಂಡದಲ್ಲಿ ಇದ್ದರು ಸಹ, ಎರಡು ಸೀಸನ್ ಬೆಂಚ್ ಕಾಯ್ದಿದ್ದಾರೆ. ಈ ವರ್ಷ ಇವರು ಉತ್ತಮ ಫಾರ್ಮ್ ನಲ್ಲಿ ಕೂಡ ಇರುವುದರಿಂದ ಫಿನ್ ಅಲೆನ್ ಅವರು ಓಪನರ್ ಆಗುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ. ಆಗ ವಿರಾಟ್ ಕೊಹ್ಲಿ ಅವರು ಮೂರನೆಯ ಕ್ರಮಾಂಕಕ್ಕೆ ನಂತರ ದಿನೇಶ್ ಕಾರ್ತಿಕ್ (Dinesh Karthik) ಅವರು ಬಿಗ್ ಸ್ಕೋರ್ ಮಾಡಲು ಸಹಾಯ ಆಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?