Cricket News: ರಾಹುಲ್ ಬೇಡ, ಮುಂದಿನ ವಿಶ್ವಕಪ್ ನಲ್ಲಿ ಈತನೇ ಆರಂಭಿಕ ನಾಗಬೇಕು ಎಂದ ಬ್ರೆಟ್ ಲೀ. ಯಾರು ಅಂತೇ ಗೊತ್ತೇ??
Cricket News: ರಾಹುಲ್ ಬೇಡ, ಮುಂದಿನ ವಿಶ್ವಕಪ್ ನಲ್ಲಿ ಈತನೇ ಆರಂಭಿಕ ನಾಗಬೇಕು ಎಂದ ಬ್ರೆಟ್ ಲೀ. ಯಾರು ಅಂತೇ ಗೊತ್ತೇ??
Cricket News: ಟೀಮ್ ಇಂಡಿಯಾದ (Team India) ಬ್ಯಾಟಿಂಗ್ ಲೈನಪ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರು, ಇವರಿಬ್ಬರು ಕೂಡ ಹಲವು ವರ್ಷಗಳಿಂದ ಟೀಮ್ ಇಂಡಿಯಾ ಪರವಾಗಿ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಶಿಖರ್ ಧವನ್ (Shikhar Dhavan) ಅವರ ಹೆಸರು ಕೇಳಿಬರುತ್ತದೆ, ಆದರೆ ಅವರು ಹೇಳಿಕೊಳ್ಳುವಂಥ ಫಾರ್ಮ್ ನಲ್ಲಿಲ್ಲ. ಇನ್ನುಳಿದ ಹಾಗೆ ಕೆ.ಎಲ್.ರಾಹುಲ್ (K L Rahul) ಅವರ ಮೇಲೆ ಎಲ್ಲರಿಗೂ ಭರವಸೆ ಹೆಚ್ಚು. ಆದರೆ ಅವರು ತಮ್ಮ ಮೇಲಿಟ್ಟಿರುವ ನಂಬಿಕೆ ಮತ್ತು ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
ಕೆ.ಎಲ್.ರಾಹುಲ್ ಅವರು ಈಗ ಉತ್ತಮವಾದ ಫಾರ್ಮ್ ನಲ್ಲಿಲ್ಲ. ಪದೇ ಪದೇ ಸತತವಾಗಿ ವಿಫಲರಾಗುತ್ತಲೇ ಇದ್ದಾರೆ. ರಾಹುಲ್ ಅವರು ಟಿ0 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಟೂರ್ನಿಗಳಲ್ಲಿ ಅವರ ಬ್ಯಾಟ್ ಇಂದ ರನ್ ಗಳು ಹರಿದು ಬರುತ್ತಿಲ್ಲ. ಬದಲಾಗಿ ರನ್ಸ್ ಗಳಿಸಲು ಬಹಳ ಕಷ್ಟಪಡುತ್ತಿದ್ದಾರೆ. ಅತಿ ಕಡಿಮೆ ಸ್ಕೋರ್ ಮಾಡುತ್ತಿದ್ದಾರೆ. ವಿಶ್ವಕಪ್ ನಲ್ಲಿ ಇವರ ಕಳಪೆ ಫಾರ್ಮ್ ನೋಡಿ ರಾಹುಲ್ ಅವರನ್ನು ಪ್ಲೇಯಿಂಗ್ 11 ಇಂದ ಹೊರಗಿಡುವುದು ಒಳ್ಳೆಯದು ಎನ್ನುವ ಅಭಿಪ್ರಾಯಗಳೇ ಹೆಚ್ಬು ಕೇಳಿಬಂದಿದ್ದವು, ಏಕೆಂದರೆ ಮುಖ್ಯವಾದ ಪಂದ್ಯಗಳಲ್ಲೇ ರಾಹುಲ್ ಅವರು ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ. ಹಾಗಾಗಿ ಇವರನ್ನು ತಂಡದಿಂದ ಹೊರಗಿಡಬೇಕು ಎನ್ನಲಾಗಿತ್ತು, ಆದರೆ ಟೀಮ್ ಇಂಡಿಯಾ ರಾಹುಲ್ ಅವರ ಮೇಲೆ ನಂಬಿಕೆ ಇಟ್ಟು, ಅವಕಾಶಗಳನ್ನು ಕೊಡುತ್ತಲೇ ಇದೆ. ಇದನ್ನು ಓದಿ..Cricket News: ಬಾಂಗ್ಲಾದೇಶದ ವಿರುದ್ಧ 2-0 ಅಂತರದಲ್ಲಿ ಗೆದ್ದ ನಂತರ ಭಾರತ WTC ಫೈನಲ್‌ಗೆ ಹೇಗೆ ಅರ್ಹತೆ ಪಡೆಯುತ್ತದೆ ಗೊತ್ತೇ??
ಆದರೆ ರಾಹುಲ್ ಅವರು ವಿಫಲರಾಗುತ್ತಿರುವ ಕಾರಣ ಅವರ ಆರಂಭಿಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ, ಅವರ ಬದಲಾಗಿ ಓಪನರ್ ಸ್ಥಾನಕ್ಕೆ ಯಾವ ಆಟಗಾರ ಇದ್ದಾರೆ ಎಂದು ನೋಡುವುದಾದರೆ.. ಈಗಿನ ದಿನಗಳಲ್ಲಿ ರಾಹುಲ್ ಅವರಿಗಿಂತ ಇಶಾನ್ ಕಿಶನ್ (Ishan Kishan) ಮತ್ತು ಶುಬ್ಮನ್ ಗಿಲ್ (Shubhman Gill) ಅವರು ಒಳ್ಳೆಯ ಫಾರ್ಮ್ ನಲ್ಲಿದ್ದು ಉತ್ತಮವಾಗಿ ರನ್ಸ್ ಸಿಡಿಸುತ್ತಿದ್ದಾರೆ. ಹಾಗಾಗಿ ಇವರಿಬ್ಬರಿಗೆ ಹೆಚ್ಚು ಅವಕಾಶ ಸಿಗಬೇಕು ಎನ್ನುವುದು ಎಲ್ಲ ಅಭಿಪ್ರಾಯ ಆಗಿದೆ. ಓಡಿಐ ಮತ್ತು ಟೆಸ್ಟ್ ಎರಡರಲ್ಲು ಇವರಿಬ್ಬರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರ ಬಗ್ಗೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಬ್ರೆಟ್ ಲೀ (Brett Lee) ಅವರು ಕೂಡ ಮಾತನಾಡಿ, ಇಶಾನ್ ಕಿಶನ್ ಅವರು ಖಂಡಿತವಾಗಿ ಟೀಮ್ ಇಂಡಿಯಾದ ಓಪನರ್ ಆಗಬೇಕು ಎಂದು ಬಯಸಿದ್ದಾರೆ. ಇದೇ ಹೇಳಿಕೆಯನ್ನು ಸಹ ನೀಡಿದ್ದು, ಇವರ ಮಾತಿಗೆ ಭಾರಿ ಸಪೋರ್ಟ್ ಕೂಡ ವ್ಯಕ್ತವಾಗುತ್ತಿದೆ. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?