ಕರುನಾಡ ವಾಣಿ
ಇದು ನಿಮ್ಮ ಧ್ವನಿ

Post Office Recruitment: ಬಿಗ್ ನ್ಯೂಸ್: ಎಲ್ಲಾ 98000 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾದ ಅಂಚೆ ಇಲಾಖೆ: ಕೇಂದ್ರ ನೌಕರಿಗೆ ಹೇಗೆ ಅಪ್ಲೈ ಮಾಡುವುದು ಗೊತ್ತೇ??

2,241

Get real time updates directly on you device, subscribe now.

Post Office Recruitment: ಭಾರತ ಅಂಚೆ ಇಲಾಖೆಯಲ್ಲಿ ಕೆಲಸ ಪಡೆಯಲು ಬಯಸುತ್ತಿರುವವರು ಶೀಘ್ರದಲ್ಲೇ ಒಂದು ಒಳ್ಳೆಯ ಸುದ್ದಿ ಸಿಗಲಿದೆ. ಕೇಂದ್ರ ಸರ್ಕಾರದ ದೂರ ಸಂಪರ್ಕ ಸಚಿವಾಲಯದ ಕೆಳಗೆ ದೇಶದಲ್ಲಿ 1.5ಲಕ್ಷಕ್ಕಿಂತ ಹೆಚ್ಚು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಮೇನ್ ಪೋಸ್ಟ್ ಆಫೀಸ್ ಮತ್ತು ಜೆನೆರಲ್ ಪೋಸ್ಟ್ ಆಫೀಸ್ ನಲ್ಲಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ ಸುಮಾರು 98ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ, ಅವುಗಳಿಗಾಗಿ ಶೀಘ್ರದಲ್ಲೇ ಅರ್ಜಿ ಆಹ್ವಾನ ನೀಡಲಾಗುತ್ತದೆ.

ಈ ನೇಮಕಾತಿ ಬಗ್ಗೆ ಪೋಸ್ಟ್ ಆಫೀಸ್ ಕಡೆಯಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಡಿಸೆಂಬರ್ 24 ರಿಂದ 30 ರ ಒಳಗೆ ಈ ನೇಮಕಾತಿಯ ಬಗ್ಗೆ ಅಧಿಸೂಚನೆಗಳನ್ನು ನೀಡಲಾಗಬಹುದು. 98 ಸಾವಿರ ಹುದ್ದೆಗಳು ಖಾಲಿ ಇದೆ, ಅವುಗಳಲ್ಲಿ 59,099 ಹುದ್ಧೆ ಪೋಸ್ಟ್ ಮ್ಯಾನ್ ಹುದ್ದೆ ಆಗಿದೆ. ಮಲ್ಟಿ ಟಾಸ್ಕಿಂಗ್ ಹುದ್ದೆಗಳು 37,759 ಪೋಸ್ಟ್ ಗಳು ಖಾಲಿ ಇದೆ. ಇದಿಷ್ಟೆ ಅಲ್ಲದೆ, 1455 ಅಂಚೆ ಕಚೇರಿ ಸಿಬ್ಬಂದಿ ಹುದ್ದೆಗಳಿಗೂ ಮಾನ್ಯತೆ ಇದೆ. 2023ರಲ್ಲಿ ಈ ಎಲ್ಲಾ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಪೋಸ್ಟಲ್ ಡಿಪಾರ್ಟ್ಮೆಂಟ್ ನೀಡಲಿದ್ದು, ಆತ ಅಭ್ಯರ್ಥಿಗಳು ಅವುಗಳ ಬಗ್ಗೆ ಪೂರ್ತಿ ಮಾಹಿತಿ ಪಡೆಯಬಹುದು. ಇದನ್ನು ಓದಿ..Post Office Recruitment: ನಿಮಗೆ ಕೇಂದ್ರದ ನೌಕರಿ ಬೇಕಾ? ಹಾಗಿದ್ದರೆ 8 ನೇ ತರಗತಿ ಆಗಿದ್ದರೆ, ಹೀಗೆ ಅರ್ಜಿ ಸಲ್ಲಿಸಿ, 63 ಸಾವಿರ ಸಂಬಳ.

ಅಂಚೆ ಇಲಾಖೆಯಲ್ಲಿ ಖಾಲಿ ಇರುವ 98 ಸಾವಿರಕ್ಕಿಂತ ಹೆಚ್ಜು ಹುದ್ದೆಗಳು, ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್, ಮತ್ತು ಎಂ.ಟಿ.ಎಸ್ ರೆಕೃಟ್ಮೆಂಟ್ ಬಗ್ಗೆ ಮಾಹಿತಿ ಹೊರಬಂದ ನಂತರ indiapost.gov.in ವೆಬ್ಸೈಟ್ ನಲ್ಲಿ ಅರ್ಜಿ ಆಹ್ವಾನವನ್ನು ಶುರು ಮಾಡಲಾಗುತ್ತದೆ. ಈ ನೇಮಕಾತಿಗಾಗಿ ಎದುರು ನೋಡುತ್ತಿರುವವರು 2023ರ ನಂತರ ವೆಬ್ಸೈಟ್ ಗೆ ಭೇಟಿ ನೀಡಿ, ಇದಕ್ಕೆ ಸಂಬಂಧಿಸಿದ ಪಿಡಿಎಫ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆಯೇ ಆನ್ಲೈನ್ ನಲ್ಲಿಯೇ ಕೆಲಸಕ್ಕೆ ಅರ್ಜಿ ಹಾಕಲು ಬಹುದು. ಕಳೆದ ಶನಿವಾರ ಪೋಸ್ಟ್ ಆಫೀಸ್ ನೇಮಕಾತಿ ಬಗ್ಗೆ ಸುದ್ದಿ ಪ್ರಕಟವಾಗಿದ್ದು, ವೆಬ್ಸೈಟ್ ನಲ್ಲಿ ಇದರ ಕುರಿತು ಎಲ್ಲಾ ಮಾಹಿತಿಗಳನ್ನು ಪಡೆದು, ಹುದ್ದೆಗೆ ಅಪ್ಲೈ ಮಾಡಬಹುದು. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?

Get real time updates directly on you device, subscribe now.