Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?
Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?
Automobiles: ಈಗಿನ ಕಾಲದಲ್ಲಿ ಕಾರ್ ಖರೀದಿ ಮಾಡುವವರು ಮೊದಲಿಗೆ ನೋಡುವುದು ಕಾರ್ ನ ಮೈಲೇಜ್ ಹೇಗಿದೆ ಎಂದು. ಈಗ ಎಲ್ಲರದ್ದೂ ಬ್ಯುಸಿ ಲೈಫ್, ಕಾರ್ ಖರೀದಿ ಮಾಡಿದರೆ ಒಳ್ಳೆಯ ಮೈಲೇಜ್ ಕೊಡಬೇಕು ಎಂದು ಬಯಸುತ್ತಾರೆ. ಮೊದಲಿಗೆ ಕಾರ್ ಬಗ್ಗೆ ಕೇಳುವುದು ಕೂಡ ಅದೇ ವಿಚಾರವೇ. ಬೆಂಗಳೂರಿನಲ್ಲಿ ಇದು ಬಹಳ ಮುಖ್ಯ, ನಗರ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರ್ ಗಳು ಇರುತ್ತದೆ. ಅವರೆಲ್ಲಾ ಮೊದಲು ನೋಡುವುದು ಮೈಲೇಜ್ ಬಗ್ಗೆ.
ಇಗೆಲ್ಲಾ ಕಾರಿನ ಮೈಲೇಜ್ ಚೆನ್ನಾಗಿರುವ ಹಾಗೆ ಮಾಡಲು ಎಲ್ಲರೂ ತಲೆಕೆಡಿಸಿಕೊಂಡು ಚಿಂತೆ ಮಾಡುತ್ತಿದ್ದಾರೆ. ಕಾರಿನಲ್ಲಿ ಸೌಲಭ್ಯಗಳು ಜಾಸ್ತಿಯಾದ ಹಾಗೆ ಮೈಲೇಜ್ ಕಡಿಮೆ ಆಗುತ್ತಿದೆ. ಕಾರುಗಳಲ್ಲಿ ಎಸಿ, ಇಂಜಿನ್ ಇದೆಲ್ಲದರ ಮೇಲೆ ಒತ್ತಡ ಜಾಸ್ತಿಯಾದ ಹಾಗೆ, ಕಾರಿಗೆ ಹಾಕಿಸಿರುವ ಫ್ಯುಲ್ ಕೂಡ ಬೇಗ ಖಾಲಿ ಆಗುತ್ತಿದೆ. ಈ ರೀತಿ ಆದಾಗ ಕಾರ್ ಮೈಲೇಜ್ ಅನ್ನು ಜಾಸ್ತಿ ಮಾಡಿಕೊಳ್ಳುವುದು ಹೇಗೆ ಎಂದು ಹಲವರಿಗೆ ಗೊತ್ತಿಲ್ಲ. ಅದರ ಬಗ್ಗೆ ಇಂದು ನಿಮಗೆ ಕೆಲವು ವಿಚಾರಗಳನ್ನು ತಿಳಿಸುತ್ತೇವೆ. ಈ ರೀತಿ ಮಾಡುವುದರಿಂದ ನಿಮ್ಮ ಕಾರ್ ಮೈಲೇಜ್ ಹೆಚ್ಚಿಸಬಹುದು. ಇದನ್ನು ಓದಿ..Automobiles: ಸುಮ್ಮನೆ ಕಾರು ಖರೀದಿ ಮಾಡುವುದಲ್ಲ, ನಿಮ್ಮ ಆದಾಯಕ್ಕೆ ತಕ್ಕ ಹಾಗೆ ಖರೀದಿ ಮಾಡಿ, ಆದಾಯ ಪ್ರಕಾರ ಯಾವ ಕಾರ್ ಬೆಸ್ಟ್ ಗೊತ್ತೇ??
ಯೂಟ್ಯೂಬ್ ಚಾನೆಲ್ ಗಳಲ್ಲಿ ಇದರ ಬಗ್ಗೆ ತಿಳಿಸಿಕೊಟ್ಟಿದ್ದರೆ. ಕಾರ್ ಮೈಲೇಜ್ ಹೆಚ್ಚಿಸಲು ಸುಲಭ ಉಪಾಯಗಳಲ್ಲಿ ಒಂದು, ಎಸಿ ಆಫ್ ಮಾಡಿ ಡ್ರೈವ್ ಮಾಡುವುದು, ಎಸಿ ಆಫ್ ಮಾಡುವುದರಿಂದ, ಕಾರಿನ ಮೈಲೇಜ್ ಹೆಚ್ಚಾಗುತ್ತದೆ. ಕಾರ್ ಅನ್ನು ಸ್ಪೀಡ್ ಆಗಿ ಡ್ರೈವ್ ಮಾಡುವಾಗ, ವಿಂಡೋ ಓಪನ್ ಮಾಡಿದರೆ ಇದರಿಂದ ಹೆಚ್ಚು ಡ್ರ್ಯಾಗ್ ಮೂಡುತ್ತದೆ, ಇದರಿಂದ ಮೈಲೇಜ್ ಕೂಡ ಜಾಸ್ತಿಯಾಗುತ್ತದೆ. ಇದು ಪರಿಹಾರವಾದರೆ, ಕೆಲವರಿಗೆ ವಿಂಡೋ ತೆಗೆದು ಓಡಿಸಿದರೆ, ಡಸ್ಟ್ ಅಲರ್ಜಿ ಆಗುವಂತಹ ಸಮಸ್ಯೆಗಳು ಸಹ ಇದೆ. ಇದನ್ನು ಓದಿ..Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??