Airtel Plans Kannada: ಇನ್ನು ಮುಂದೆ ಏರ್ಟೆಲ್ ಗ್ರಹರಾಕರಿಗೆ ಡಿಸ್ನಿ + ಹಾಟ್ ಸ್ಟಾರ್ ಸಂಪೂರ್ಣ ಉಚಿತ. ಮಸ್ತ್ ರಿಚಾರ್ಜ್ ಪ್ಲಾನ್.
Airtel Plans Kannada: ಇನ್ನು ಮುಂದೆ ಏರ್ಟೆಲ್ ಗ್ರಹರಾಕರಿಗೆ ಡಿಸ್ನಿ + ಹಾಟ್ ಸ್ಟಾರ್ ಸಂಪೂರ್ಣ ಉಚಿತ. ಮಸ್ತ್ ರಿಚಾರ್ಜ್ ಪ್ಲಾನ್.
Airtel Plans Kannada: ಭಾರತದ ಅತ್ಯುನ್ನತ ಟೆಲಿಕಾಂ ಕಂಪೆನಿಗಳಲ್ಲಿ ಎರಡನೇ ಸ್ಥಾನದಲ್ಲಿ ಇರುವುದು ಏರ್ಟೆಲ್ (Airtel) ಸಂಸ್ಥೆ. ಈ ಸಂಸ್ಥೆ ಗ್ರಾಹಕರಿಗೆ ಸಹಾಯ ಆಗುವಂತಹ ಕೆಲವು ಒಳ್ಳೆಯ ಪ್ಲಾನ್ ಗಳನ್ನು ಹೊರತರುತ್ತಿದೆ. ಈಗ ಎಲ್ಲರಿಗೂ ಓಟಿಟಿ (OTT) ಪ್ಲಾಟ್ ಫಾರ್ಮ್ ಗಳ ಕ್ರೇಜ್ ಹೆಚ್ಚಾಗಿದೆ, ಅವುಗಳಲ್ಲಿ ಬರುವ ಸಿನಿಮಾಗಳು, ವೆಬ್ ಸೀರೀಸ್ (Web Series) ಗಳು ಇದೆಲ್ಲವನ್ನು ನೋಡಿ ಬಹಳ ಇಷ್ಟಪಡುತ್ತಾರೆ. ಹಾಗಾಗಿ ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳು ಕೂಡ ಓಟಿಟಿ ಸೇವೆಯನ್ನು ರೀಚಾರ್ಜ್ ಜೊತೆಗೆ ಗ್ರಾಹಕರಿಗೆ ನೀಡಲು ಪ್ರಯತ್ನ ಪಡುತ್ತಿವೆ.
ಇದೀಗ ಏರ್ಟೆಲ್ ಕಂಪನಿ ಸಹ ಇಂಥದ್ದೊಂದು ಹೊಸ ಪ್ಲಾನ್ ಕ್ನ್ನೂ ಗ್ರಾಹಕರಿಗೆ ನೀಡುತ್ತಿದ್ದು, ಈ ಪ್ಲಾನ್ ನ ಜೊತೆಗೆ ನೀವು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ (Disney+Hotstar) ಓಟಿಟಿ ಪ್ಲಾಟ್ ಫಾರ್ಮ್ ನ ಉಚಿತ ಚಂದಾದಾರಿಕೆ ಪಡೆಯುತ್ತೀರಿ. ಈ ಪ್ಲಾನ್ ಯಾವುದು, ಇದರಲ್ಲಿ ಏನೆಲ್ಲಾ ಪ್ರಯೋಜನಗಳು ನಿಮಗೆ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಏರ್ಟೆಲ್ ತಂದಿರುವ ಈ ಹೊಸ ಪ್ಲಾನ್ 499 ರೂಪಾಯಿಯ ಹೊಸ ಪ್ಲಾನ್ ಆಗಿದೆ. ಈ ಪ್ಲಾನ್ ನಲ್ಲಿ ನಿಮಗೆ ಮೂರು ತಿಂಗಳುಗಳ ಕಾಲ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿಯಲ್ಲಿ 3 ತಿಂಗಳು ಈ ವಿಶೇಷ ಆಫರ್. ಇದನ್ನು ಓದಿ.. Technology: ಬಿಡುಗಡೆ ಸಿದ್ದಗೊಂಡ ಐಫೋನ್ 15, ಬೆಲೆ ಕೇಳಿದರೆ ಈಗಲೇ ತಗೋಳೋದು ಬೇಡ ಅಂತೀರಾ. ಎಷ್ಟು ಅಂತೇ ಗೊತ್ತೆ?
ಇದರ ಜೊತೆಗೆ ಎಲ್ಲಾ ನೆಟ್ವರ್ಕ್ ಅನಿಯಮಿತ ಕರೆಗಳು, ಫ್ರೀ ಎಸ್.ಟಿ.ಡಿ ಕಾಲ್ಸ್ ದಿನಕ್ಕೆ ನೂರು ಉಚಿತ ಎಸ್.ಎಮ್.ಎಸ್ ಗಳು ಲಭ್ಯವಿರುತ್ತದೆ. ಜೊತೆಗೆ ದಿನಕ್ಕೆ 1ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಅಷ್ಟೇ ಅಲ್ಲದೆ, ಏರ್ಟೆಲ್ ಥ್ಯಾಂಕ್ಸ್ (Airtel Thanks) ಆಪ್ ನಲ್ಲಿ ಉಚಿತ ಹಲೋ ಟ್ಯೂನ್ಸ್ ಸಿಗುತ್ತದೆ, ಹಾಗೆಯೇ ವಿಂಕ್ ಮ್ಯೂಸಿಕ್ (Wynk Music) ಫ್ರೀ ಚಂದಾದಾರಿಕೆ ಸಿಗುತ್ತದೆ. ಜೊತೆಗೆ ಫಾಸ್ಟ್ ಟ್ಯಾಗ್ ನಲ್ಲಿ 100 ರೂಪಾಯಿಯ ಕ್ಯಾಶ್ ಬ್ಯಾಕ್ ಸಿಗುತ್ತದೆ. ಜೊತೆಗೆ ಅಪೋಲೊ ಸರ್ಕಲ್ 24/7 ಚಂದಾದಾರಿಕೆ ಕೂಡ ಸಿಗುತ್ತದೆ. ನೀವು ಏರ್ಟೆಲ್ ಗ್ರಾಹಕರಾಗಿದ್ದರೆ, ತಪ್ಪದೇ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಿರಿ. ಇದನ್ನು ಓದಿ..Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??