Cricket News: ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ: ಈ ಪಂದ್ಯದಲ್ಲಿ ಸ್ಥಾನ ಕೂಡ ಕೊಟ್ಟಿಲ್ಲ. ದ್ರಾವಿಡ್, ರಾಹುಲ್ ಏನು ಮಾಡುತ್ತಿದ್ದಾರೆ?? ಸುನಿಲ್ ಗವಾಸ್ಕರ್ ಹೇಳಿದ್ದೇನು ಗೊತ್ತೇ??

Cricket News: ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ: ಈ ಪಂದ್ಯದಲ್ಲಿ ಸ್ಥಾನ ಕೂಡ ಕೊಟ್ಟಿಲ್ಲ. ದ್ರಾವಿಡ್, ರಾಹುಲ್ ಏನು ಮಾಡುತ್ತಿದ್ದಾರೆ?? ಸುನಿಲ್ ಗವಾಸ್ಕರ್ ಹೇಳಿದ್ದೇನು ಗೊತ್ತೇ??

Cricket News: ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಸೀರೀಸ್ ನ ಎರಡನೇ ಮತ್ತು ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ತೆಗೆದುಕೊಂಡಿರುವ ಆ ಒಂದು ನಿರ್ಧಾರ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಟೆಸ್ಟ್ ಪಂದ್ಯದಲ್ಕಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಕುಲದೀಪ್ ಯಾದವ್ (Kuldeep Yadav) ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಕೈಬಿಟ್ಟಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ನ್ಯಾಷನಲ್ ಟೀಮ್ ನಲ್ಲಿ ಆಡಲು ಕುಲದೀಪ್ ಅವರಿಗೆ 2 ವರ್ಷಗಳ ನಂತರ ಅವಕಾಶ ಸಿಕ್ಕಿತ್ತು, ಅದರ ಸದುಪಯೋಗ ಪಡಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೊದಲ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಗಳಲ್ಲಿ, ಭರ್ಜರಿಯಾಗಿ ಪ್ರದರ್ಶನ ನೀಡಿದ್ದರು.

ಬೌಲಿಂಗ್ ನಲ್ಲಿ 8 ವಿಕೆಟ್ಸ್ ಪಡೆದು, ಬ್ಯಾಟಿಂಗ್ ನಲ್ಲಿ 40 ರನ್ಸ್ ಗಳಿಸಿ, ರವಿಚಂದ್ರನ್ ಅಶ್ವಿನ್ (Ravichandran Ashwin) ಅವರೊಡನೆ ಉತ್ತಮ ಪಾರ್ಟ್ನಶಿಪ್ ಬಿಲ್ಡ್ ಮಾಡಿದ್ದರು. ಈ ಕಾರಣಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಹ ದೊರಕಿತು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಇವರನ್ನು ತಂಡದಿಂದ ಹೊರಗಿಟ್ಟು, ಜಯದೇವ್ ಉನಕ್ದತ್ (Jayadev Unakdat) ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಕುಲದೀಪ್ ಯಾದವ್ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಕ್ಯಾಪ್ಟನ್ ಕೆ.ಎಲ್.ರಾಹುಲ್ (K L Rahul) ಅವರು ಮಾತನಾಡಿ, ಇದು ಬಹಳ ಕಠಿಣ ನಿರ್ಧಾರವಾಗಿತ್ತು, ತಂಡಕ್ಕೆ ಅನಿವಾರ್ಯ ಇರುವ ಹಾಗೆ ಮಾಡಿದ್ದೇವೆ ಎನ್ನುವ ಹಾಗೆ ಹೇಳಿದ್ದರು. ಈಗ ಹಲವು ಕ್ರಿಕೆಟ್ ತಜ್ಞರು ನೆಟ್ಟಿಗರು ಕುಲದೀಪ್ ಯಾದವ್ ಅವರ ಪರವಾಗಿ ನಿಂತಿದ್ದಾರೆ. ಇದನ್ನು ಓದಿ..IPL 2023: CSK ಯಿಂದ ಹೊರಬಿದ್ದಿರುವ ಯುವ ಆಟಗಾರನಿಗೆ ಸ್ಕೆಚ್ ಹಾಕಿದ ಆರ್ಸಿಬಿ: ಕೋಟಿ ಕೋಟಿ ಕೊಟ್ಟಾದರೂ ಖರೀದಿ ಮಾಡಿ ಎಂದ ಫ್ಯಾನ್ಸ್. ಯಾರು ಗೊತ್ತೆ?

ಅಷ್ಟೇ ಅಲ್ಲದೆ, ಟೀಮ್ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ (Sunil Gavaskar) ಅವರು ಕೂಡ ಈ ವಿಚಾರವಾಗಿ ಮ್ಯಾನೇಜ್ಮೆಂಟ್ ಗೆ ಪ್ರಶ್ನೆ ಮಾಡಿದ್ದಾರೆ, “ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಆಟಗಾರನನ್ನು ತಂಡದಿಂದ ಕೈಬಿಟ್ಟಿರುವುದನ್ನ ನಂಬೋದಕ್ಕೆ ನನ್ನಿಂದ ಆಗ್ತಾ ಇಲ್ಲ. ಈ ಸಮಯದಲ್ಲಿ ನಾನು ಒಂದು ಪದ ಹೇಳುತ್ತೇನೆ, ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದಿರುವವರನ್ನು ನೀವು ಹೇಗೆ ಹೊರಗೆ ಕೂರಿಸುತ್ತೀರಿ? ಇದ್ದ 20 ವಿಕೆಟ್ ಗಳಲ್ಲಿ 8 ವಿಕೆಟ್ ತೆಗೆದಿರುವ ಪ್ಲೇಯರ್ ಅವರು, ಅಂತಹ ಆಟಗಾರನನ್ನ ತಂಡದಿಂದ ಹೊರಗೆ ಇಟ್ಟಿರೋದು ನಂಬೋದಕ್ಕೆ ಅಸಾಧ್ಯ. ಟೀಮ್ ನಲ್ಲಿ ಇಬ್ಬರು ಸ್ಪಿನ್ನರ್ ಇದ್ದರು, ಅವರಲ್ಲಿ ಒಬ್ಬರನ್ನ ಉಳಿಸಿಕೊಂಡು, ಒಬ್ಬರನ್ನು ತಂಡದಿಂದ ಹೊರಗೆ ಇಟ್ಟು, ಕುಲದೀಪ್ ಯಾದವ್ ಅವರನ್ನು ಪ್ಲೇಯೆಂಗ್ 1ಕ್ ನಲ್ಲಿ ಉಳಿಸಿಕೊಳ್ಳಬಹುದಿತ್ತು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ ತಂಡದಲ್ಲಿ ಗೌರವ ನೀಡಬೇಕಾಗಿತ್ತು..” ಎಂದು ಸುನೀಲ್ ಗವಾಸ್ಕರ್ ಅವರು ಕುಲದೀಪ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನು ಓದಿ.. Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??