Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.
Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.
Investment Tips: ಹಣ ಹೂಡಿಕೆ ಮಾಡಲು ಬಯಸುವವರಿಗೆ ಶೇರ್ ಮಾರ್ಕೆಟ್ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದರಿಂದ ಕೆಲವು ಅಪಾಯಗಳು ಕೂಡ ಇದೆ. ಹಾಗಾಗಿ ನಿಮ್ಮ ಹಣ ಸುರಕ್ಷಿತವಾಗಿ ಇರಬೇಕು ಎಂದು ನೀವು ಬಯಸುವುದಾದರೆ, ಎಲ್.ಐ.ಸಿ ಪಾಲಿಸಿಯ ಈ ಒಂದು ಯೋಜನೆ ನಿಮಗೆ ಅತ್ಯುತ್ತಮವಾದ ಆಯ್ಕೆ ಆಗಿದೆ. ಈ ಯೋಜನೆ ಮತ್ತು ಇದರಿಂದ ನಿಮಗೆ ಸಿಗುವ ಲಾಭಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.
ನಾವು ಇಂದು ನಿಮಗೆ ತಿಳಿಸುತ್ತಿರುವುದು ಎಲ್.ಐ.ಸಿ ಯ ಜೀವನ್ ಪ್ರಗತಿ ಯೋಜನೆ ಬಗ್ಗೆ, ಓದು 2016ರ ಫೆಬ್ರವರಿ ತಿಂಗಳಿನಲ್ಲಿ ಶುರುವಾಗಿರುವ ಯೋಜನೆ ಆಗಿದೆ. ಇದು ಭಾರತೀಯ ವಿಮಾ ನಿಯಂತ್ರಣ ಮತ್ತು IRDA ನಿಯಮಗಳನ್ನು ಅನುಸರಿಸುತ್ತದೆ. ನಿಯಮಿತವಾಗಿ ಕಟ್ಟುವ ಈ ಯೋಜನೆಗೆ ಲೈಫ್ ಕವರ್ ಅಥವಾ ಮರಣ ಪ್ರಯೋಜನ ಸಹ ಇರುತ್ತದೆ. ಇದಕ್ಕೆ ನೀವು ಪಾವತಿ ಮಾಡುವ ಹಣ ಪ್ರತಿ 5 ವರ್ಷಕ್ಕೆ ಒಂದು ಸಾರಿ ಹೆಚ್ಚಾಗುತ್ತದೆ, ನೀವು ಎಷ್ಟು ಕಾಲ ಈ ಪಾಲಿಸಿ ಕಟ್ಟುತ್ತೀರೋ, ಅದರ ಮೇಲೆ ನೀವು ಪಾವತಿ ಮಾಡಬೇಕಾದ ಹಣ ನಿಗದಿ ಆಗುತ್ತದೆ. ಈ ಪಾಲಿಸಿಯ ವಿಶೇಷತೆಗಳ ಬಗ್ಗೆ ಈಗ ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Cricket News: ಒಂದು ಕಡೆ ಬಾಂಗ್ಲಾ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮೂರು ಶಾಕ್: ಎತ್ತ ಸಾಗುತ್ತಿದೆ ಭಾರತ ತಂಡ?
*ಇದನ್ನು ಶುರು ಮಾಡುವ ಪಾಲಿಸಿದಾರ, ಇದನ್ನು ತೆಗೆದುಕೊಂಡ ದಿನದಿಂದ 5 ವರ್ಷಗಳ ವರೆಗು ಶೇ.100 ಅಷ್ಟು ಅಸ್ಯೋರ್ಡ್ ಪಾವತಿ ಮಾಡಲಾಗುತ್ತದೆ.
*ಪಾಲಿಸಿ ತೆಗೆದುಕೊಂಡ 10 ರಿಂದ 15 ವರ್ಷಗಳ ಒಳಗೆ 125%,16 ದಿಂದ 20 ವರ್ಷಗಳ ಒಳಗೆ 150% ಪಾವತಿ ಮಾಡಲಾಗುತ್ತದೆ.
*ಈ ಯೋಜನೆಯಲ್ಲಿ ಇಷ್ಟು ಪರಿಣಾಮ ಮಾತ್ರವಲ್ಲದೆ, ಅಂಗವೈಕಲ್ಯ, ರೈಡರ್, ಅಪಘಾತ ಪ್ರಯೋಜನಗಳು ಕೂಡ ನಿಮಗೆ ಸಿಗುತ್ತದೆ. ಈ ಪ್ರಯೋಜನ ಪಡೆಯಲು ಸ್ವಲ್ಪ ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ.
*ಈ ಯೋಜನೆಯ ಮೆಚ್ಯುರಿಟಿ ನಂತರ 28 ಲಕ್ಷ ರೂಪಾಯಿ ಲಾಭ ನಿಮಗೆ ಸಿಗುತ್ತದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಷ್ಟಪಡುವವರು, ದಿನಕ್ಕೆ 200 ರೂಪಾಯಿಯ ಹಾಗೆ, ತಿಂಗಳಿಗೆ 600 ಸಾವಿರ ರೂಪಾಯಿ ಪಾವತಿ ಮಾಡಬಹುದು. 20 ವರ್ಷಗಳವರೆಗು ಪಾವತಿ ಮಾಡಬಹುದು. ಈ ಪಾಲಿಸಿಯನ್ನು 12 ವರ್ಷ ಇರುವವರು ಕೂಡ ಶುರು ಮಾಡಬಹುದು ಇದಕ್ಕೆ ಗರಿಷ್ಠ ವಯಸ್ಸು 45 ವರ್ಷಗಳು. ಇದನ್ನು ಓದಿ.. Post Office Recruitment: ನಿಮಗೆ ಕೇಂದ್ರದ ನೌಕರಿ ಬೇಕಾ? ಹಾಗಿದ್ದರೆ 8 ನೇ ತರಗತಿ ಆಗಿದ್ದರೆ, ಹೀಗೆ ಅರ್ಜಿ ಸಲ್ಲಿಸಿ, 63 ಸಾವಿರ ಸಂಬಳ.