Kannada Astrology: ಒಂದಲ್ಲ ಎರಡಲ್ಲ ಮೂವತ್ತು ವರ್ಷಗಳ ನಂತರ ಶನಿ ದೇವನೇ ಅದೃಷ್ಟ ಕೊಡುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

Kannada Astrology: ಒಂದಲ್ಲ ಎರಡಲ್ಲ ಮೂವತ್ತು ವರ್ಷಗಳ ನಂತರ ಶನಿ ದೇವನೇ ಅದೃಷ್ಟ ಕೊಡುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ ಹಾಗೆ ಶನಿಗ್ರಹಕ್ಕೆ ವಿಶೇಷ ಸ್ಥಾನವಿದೆ. ಶನಿದೇವರು ಕರ್ಮಫಲದಾತ, ಒಬ್ಬ ವ್ಯಕ್ತಿಯ ಜೀವನದಲ್ಲಿ ಶನಿಗ್ರಹ ಯಾವ ಸ್ಥಾನದಲ್ಲಿ ಇರುತ್ತದೆ ಎನ್ನುವುದು ಆ ವ್ಯಕ್ತಿಯ ಜೀವನದಲ್ಲಿ ಆಗುವ ಬದಲಾವಣೆಗಳನ್ನು ತಿಳಿಸುತ್ತದೆ. ಶನಿಗ್ರಹವು 2023ರ ಜನವರಿ 17ರಂದು ಸ್ಥಾನ ಬದಲಾಯಿಸಿ ಕುಂಭ ರಾಶಿಗೆ ಪ್ರವೇಶಿಸಲಿದೆ, 2025ರ ಮಾರ್ಚ್ 29ರ ವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. 30 ವರ್ಷಗಳ ನಂತರ ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತಿದೆ. ಇದರಿಂದ ಅದೃಷ್ಟ ಪಡೆಯುವ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶನಿದೇವರಿಂದ ಸೃಷ್ಟಿಯಾಗುತ್ತಿರುವ ಮಹಾಪುರುಷ ರಾಜಯೋಗದಿಂದ ಈ ರಾಶಿಯವರಿಗೆ ಹಣದ ವಿಚಾರದಲ್ಲಿ ಲಾಭವಾಗುತ್ತದೆ. ಕೆಲಸಕ್ಕೆ ಹೊಸ ಅವಕಾಶಗಳು ಸಿಗುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡಲು, ಜನವರಿ 17ರ ಬಳಿಕ ಸಮಯ ತುಂಬಾ ಚೆನ್ನಾಗಿರುತ್ತದೆ. ಇದನ್ನು ಓದಿ.. Kannada Astrology: ಮೂರು ಗ್ರಹಗಳು ಧನು ರಾಶಿಯಲ್ಲಿ ಕಾಣಿಸುತ್ತಿವೆ, ಇದರಿಂದ ಐದು ರಾಶಿಗಳ ಕಷ್ಟ ಮುಗಿದು, ಅದೃಷ್ಟ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೆ?

ಮಿಥುನ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಆಗುತ್ತಿದ್ದ ಹಾಗೆಯೇ, ಮಿಥುನ ರಾಶಿಯವರಿಗೆ ಜೀವನದಲ್ಲಿ ಇದ್ದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ಲವ್ ಮ್ಯಾರೇಜ್ ನಲ್ಲಿ ಯಶಸ್ಸು ಸಿಗುತ್ತದೆ. ಹೊಸ ಮನೆ ಮತ್ತು ವಾಹನ ಖರೀದಿ ಮಾಡುವ ಯೋಗ ನಿಮ್ಮದಾಗಿದೆ.

ತುಲಾ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಶುಭಫಲ ಲಭಿಸುತ್ತದೆ, ಅದೃಷ್ಟ ಸಾಥ್ ನೀಡುತ್ತದೆ. ಕುಟುಂಬದಲ್ಲಿ ಶಾಂತಿ, ನೆಮ್ಮದಿ, ಸುಖ ಮನೆಮಾಡುತ್ತದೆ. ದಾಂಪತ್ಯ ಜೀವನ ಸುಂದರವಾಗಿರುತ್ತದೆ..ಮಕ್ಕಳಿಂದ ಶುಭಸುದ್ದಿ ಕೇಳುತ್ತೀರಿ. ಬ್ಯುಸಿನೆಸ್ ನಲ್ಲಿ ಏಳಿಗೆ ಉಂಟಾಗಿ, ಹಣದ ವಿಷಯದಲ್ಲಿ ಲಾಭವಾಗುತ್ತದೆ. ಇದನ್ನು ಓದಿ..Kannada Astrology: ಇನ್ನು ಐದು ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲ ಮುಗಿದು ಶುಕ್ರ ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಧನು ರಾಶಿ :- ಇಷ್ಟು ದಿನಗಳು ಶನಿದೇವರು ಈ ರಾಶಿಯವರಿಗೆ ತೊಂದರೆಯನ್ನೇ ನೀಡಿದ್ದಾನೆ. ಇನ್ನುಮುಂದೆ ಶನಿದೇವರ ಆಶೀರ್ವಾದ ಮತ್ತು ಕೃಪೆ ಇವರಿಗೆ ಸಿಗುತ್ತದೆ. ಇದರಿಂದ ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭ ಕಂಡುಬರುತ್ತದೆ. ಓದುತ್ತಿರುವ ವಿದ್ಯಾರ್ಥಿಗಳಿಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪರಿಶ್ರಮ ಸಿಗುತ್ತದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ.