Business: ಬಿಸಿನೆಸ್ ಮೆನ್ ಗಳು ದುಡ್ಡು ಮಾಡುವುದು ಹೇಗೆ ಗೊತ್ತೇ?? ನಿಮ್ಮ ಬಳಿ ಕೇವಲ 100 ರೂಪಾಯಿ ಇದ್ರೆ, ಇಲ್ಲೇ ಇನ್ವೆಸ್ಟ್ ಮಾಡಿ ಸಾಕು.

Business: ಬಿಸಿನೆಸ್ ಮೆನ್ ಗಳು ದುಡ್ಡು ಮಾಡುವುದು ಹೇಗೆ ಗೊತ್ತೇ?? ನಿಮ್ಮ ಬಳಿ ಕೇವಲ 100 ರೂಪಾಯಿ ಇದ್ರೆ, ಇಲ್ಲೇ ಇನ್ವೆಸ್ಟ್ ಮಾಡಿ ಸಾಕು.

Business: ಪ್ರಸ್ತುತ ಎಲ್ಲರೂ ಹಣವನ್ನು ಹೂಡಿಕೆ (Investment) ಮಾಡಿ, ಉತ್ತಮ ರಿಟರ್ನ್ಸ್ ಪಡೆಯಬೇಕು ಎಂದು ಬಯಸುತ್ತಾರೆ. ಪ್ರಸ್ತುತ ತಂತ್ರಜ್ಞಾನ ಹೆಚ್ಚಾಗುತ್ತಿದ್ದ ಹಾಗೆ, ಶೇರ್ ಮಾರ್ಕೆಟ್ (Share Market) ಇರುವ ವ್ಯಾಲ್ಯೂ ಹೆಚ್ಚಾಗುತ್ತಿದೆ. ಕ್ರಿಯಾತ್ಮಕ ಉದ್ದಿಮೆಗಳು ಇಲ್ಲಿ ರೂಪುಗೊಳ್ಳುತ್ತಿದೆ. ಪ್ರಸ್ತುತ ಹೂಡಿಕೆದಾರರ ಆಸಕ್ತಿ ಹೆಚ್ಚಿಸುತ್ತಿರುವುದು ಈಕ್ವಿಟಿ ಮಾರ್ಕೆಟ್ (Equity Market). ಬಹುತೇಕ ಹೂಡಿಕೆದಾದರು ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ಸ್ ಬರುತ್ತದೆ ಎಂದು ಯೋಚನೆ ಮಾಡುತ್ತಾರೆ. ಅದರ ಬಗ್ಗೆ ಸಂದರ್ಶನದಲ್ಲಿ ಜೀರೋಧಾ ಸಂಸ್ಥೆಯ ಮುಖ್ಯಸ್ಥರಾಗಿರುವ ನಿಖಿಲ್ ಅವರು ಮಾತನಾಡಿದ್ದು..

ತಮ್ಮ ಬಳಿ 100 ರೂಪಾಯಿ ಇದ್ದರೆ ಎಲ್ಲಿ ಹೂಡಿಕೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ನಿಖಿಲ್ (Nikhil Kamath) ಅವರ ಬಳಿ 100 ರೂಪಾಯಿ ಇದ್ದಿದ್ದರೆ, NASDAQ ಅಥವಾ ಇಂಡಿಯಾ ದೊಡ್ಡ ಕ್ಯಾಪ್ ಇರುವ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದೆ ಎನ್ನುತ್ತಾರೆ ನಿಖಿಲ್. ಇದರ ಬಗ್ಗೆ ಮಾತನಾಡಿ, ಈಗ ಪ್ರಪಂಚದಲ್ಲಿ ಹಲವು ರೀತಿಯ ಉದ್ಯಮಗಳು ಶುರುವಾಗಿ ಯಶಸ್ಸು ಗಳಿಸುತ್ತಿದೆ. ನವೀನವಾಗಿರುವ ಅಂತಹ ಹಲವು ಸಂಸ್ಥೆಗಳು NASDAQ ಪಟ್ಟಿಯಲ್ಲಿದ್ದು, ಸಾರ್ವಜನಿಕ ಮಾರ್ಕೆಟ್ ಗಿಂತ ಖಾಸಗಿ ಮಾರ್ಕೆಟ್ ಅಪಾಯಕಾರಿ ಎನ್ನುತ್ತಾರೆ ನಿಖಿಲ್. ಇನ್ನು ಯಾವ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ನಿಮಗೆ ಪ್ರತ್ಯೇಕವಾಗಿ ಆಸಕ್ತಿ ಇದೆ ಎಂದು ಕೇಳಿದ್ದಕ್ಕೆ… ಇದನ್ನು ಓದಿ.. Cricket news: ಬ್ಯಾಟಿಂಗ್ ಬಗ್ಗೆ ಆಡಿಕೊಳ್ಳುವವರಿಗೆ ಟಾಂಗ್ ಕೊಟ್ಟ ರಿಷಬ್: ನನಗೆ ಕೇವಲ 24 ವರ್ಷ ಎಂದು ಹೇಳಿದ್ದೇನು ಗೊತ್ತೇ??

ಉತ್ತರ ಕೊಟ್ಟಿರುವ ನಿಖಿಲ್ ಅವರು, ಭಾರತದ ಸಾರ್ವಜನಿಕ ಮಾರ್ಕೆಟ್ ಗಿಂತ ಜಾಗತಿಕ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತೇನೆ..ಎಂದು ನಿಖಿಲ್ ಅವರು ಹೇಳಿದ್ದಾರೆ. ಹೀಗೆ ನಿಖಿಲ್ ಅವರು ಹೇಳಿದ ಹಾಗೆ, ಅವರು ಹೇಳಿದ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದರಿಂದ ಒಳ್ಳೆಯ ರಿಟರ್ನ್ಸ್ ಪಡೆಯಬಹುದು. 2009ರಲ್ಲಿ ನಿಖಿಲ್ ಮತ್ತು ಅವರ ಸಹೋದರ ನಿತಿನ್, ಜೊತೆಯಾಗಿ ಸೇರಿ ಜೀರೋಧಾ (Zirodha) ಎನ್ನುವ ಸ್ಟಾಕ್ ಬ್ರೋಕರೇಜ್ ಕಂಪನಿ ಶುರು ಮಾಡಿದರು. ಇಂದು ಇವಫಾ ಕಂಪನಿ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಇದನ್ನು ಓದಿ.. Cricket News: ತಂಡದ ಮುಂದೆ ಹೊಸ ಡಿಮ್ಯಾಂಡ್ ಇಟ್ಟ ರಿಷಬ್ ಪಂತ್: ಯಾವ ಸ್ಥಾನ ಬೇಕಂತೆ ಗೊತ್ತೆ??