Cricket News: ತಂಡದ ಮುಂದೆ ಹೊಸ ಡಿಮ್ಯಾಂಡ್ ಇಟ್ಟ ರಿಷಬ್ ಪಂತ್: ಯಾವ ಸ್ಥಾನ ಬೇಕಂತೆ ಗೊತ್ತೆ??
Cricket News: ತಂಡದ ಮುಂದೆ ಹೊಸ ಡಿಮ್ಯಾಂಡ್ ಇಟ್ಟ ರಿಷಬ್ ಪಂತ್: ಯಾವ ಸ್ಥಾನ ಬೇಕಂತೆ ಗೊತ್ತೆ??
Cricket News: ಪ್ರಸ್ತುತ ಭಾರತ ತಂಡದಲ್ಲಿ ಕಳಪೆ ಫಾರ್ಮ್ ನಲ್ಲಿರುವ ಆಟಗಾರರಲ್ಲಿ ಒಬ್ಬರು ರಿಷಬ್ ಪಂತ್ (Rishabh Pant). 24 ವರ್ಷದ ರಿಷಬ್ ಪಂತ್ ಅವರಿಗೆ ಸತತ ಅವಕಾಶಗಳನ್ನು ನೀಡುತ್ತಿದ್ದರು ಕೂಡ, ಅದೆಲ್ಲದರಲ್ಲೂ ಅವರು ವಿಫಲರಾಗುತ್ತಿದ್ದಾರೆ. ಏಷ್ಯಾಕಪ್, ಟಿ20 ವರ್ಲ್ಡ್ ಕಪ್, ನ್ಯೂಜಿಲೆಂಡ್ (India vs New Zealand) ವಿರುದ್ಧದ ಸೀರೀಸ್ ಹೀಗೆ ಎಲ್ಲದರಲ್ಲೂ ಸತತವಾಗಿ ವೈಫಲ್ಯವನ್ನೇ ಅನುಭವಿಸುತ್ತಾ ಬಂದಿದ್ದಾರೆ. ಇವರ ಬ್ಯಾಟಿಂಗ್ ನಲ್ಲಿ ಏನು ಬದಲಾವಣೆ ಅಂತೂ ಕಾಣುತ್ತಿಲ್ಲ. ಆದರೆ ಪಂತ್ ಅವರು ಈಗ ಭಾರತ ತಂಡದ ಎದುರು ಒಂದು ಹೊಸ ಬೇಡಿಕೆ ಇಟ್ಟಿದ್ದಾರೆ.
ಪ್ರಸ್ತುತ ನಡೆಯುತ್ತಿದ್ದ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಸೀರೀಸ್ (Ind vs New) ನಲ್ಲಿ ರಿಷಬ್ ಪಂತ್ ಅವರು ಮೈದಾನ ಪ್ರವೇಶ ಮಾಡುವುದಕ್ಕಿಂತ ಮೊದಲು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಆಗ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ, ತಮಗೆ ಅವಕಾಶ ಸಿಕ್ಕರೆ ಟಿ20 ಪಂದ್ಯಗಳಲ್ಲಿ ಓಪನರ್ ಆಗಿ ಆಡಲು ಬಯಸುವುದಾಗಿ ಪಂತ್ ಹೇಳಿದ್ದಾರೆ. ಅಷ್ಟೇ ಅಲ್ಲರೆ, ಏಕದಿನ ಪಂದ್ಯಗಳಲ್ಲಿ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಆಡುವುದಾಗಿ ಆಸೆ ಇದು, ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಈಗ ಅಡುತ್ತಿರುವ ಹಾಗೆ ಐದನೇ ಕ್ರಮಾಂಕದಲ್ಲೇ ಆಡಲು ಆಸೆ ಇದೆ ಎಂದು ರಿಷಬ್ ಪಂತ್ ಅವರು ತಿಳಿಸಿದ್ದು, ಇದೀಗ ಈ ಹೇಳಿಕೆ ವೈರಲ್ ಆಗಿದೆ. ಇದನ್ನು ಓದಿ.. Cricket news: ಬ್ಯಾಟಿಂಗ್ ಬಗ್ಗೆ ಆಡಿಕೊಳ್ಳುವವರಿಗೆ ಟಾಂಗ್ ಕೊಟ್ಟ ರಿಷಬ್: ನನಗೆ ಕೇವಲ 24 ವರ್ಷ ಎಂದು ಹೇಳಿದ್ದೇನು ಗೊತ್ತೇ??
ರಿಷಬ್ ಅವರ ಈ ಆಸೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದು, ಕೊಡುತ್ತಿರುವ ಅವಕಾಶಗಳನ್ನು ಆತ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ಅಂಥದ್ರಲ್ಲಿ ಓಪನರ್ ಆಗಿ ಆಡಬೇಕಾ, ಇರುವ ಅವಕಾಶಗಳನ್ನೇ ಸರಿಯಾಗಿ ಬಳಸಿಕೊಂಡು ಪ್ರದರ್ಶನ ನೀಡುತ್ತಿಲ್ಲ ಎಂದು ನೆಟ್ಟಿಗರು ರಿಷಬ್ ಪಂತ್ ಅವರ ವಿರುದ್ಧ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ರಿಷಬ್ ಪಂತ್ ಕಳಪೆ ಪ್ರದರ್ಶನದಿಂದ ಪ್ರತಿಭಾನ್ವಿತ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಅವರು ಕಾಯುವ ಹಾಗೆ ಆಗಿದೆ, ಸಂಜು ಅವರಿಗೆ ಸರಿಯಾಗಿ ಅವಕಾಶಗಳು ಸಿಗದೆ ಇರಲು ಕಾರಣ ರಿಷಬ್ ಪಂತ್ ಅವರೇ ಎನ್ನುವ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ. ಇದನ್ನು ಓದಿ.. Cricket News: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್?? ದ್ರಾವಿಡ್ – ರೋಹಿತ್ ಶರ್ಮ ಗೆ ಬಿಗ್ ರಿಲೀಫ್. ಬಿಸಿಸಿಐ ದಿಡೀರ್ ಎಂದು ದಾರಿ ಬದಲಾಯಿಸಿದ್ದು ಯಾಕೆ??