Kannada Astrology: ಇನ್ನು ಐದು ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲ ಮುಗಿದು ಶುಕ್ರ ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಇನ್ನು ಐದು ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲ ಮುಗಿದು ಶುಕ್ರ ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶುಕ್ರ ಗ್ರಹವು ಸಂಪತ್ತು, ಪ್ರೀತಿ, ಸಮೃದ್ಧಿ ನೀಡುವ ಗ್ರಹ ಆಗಿದೆ. ಪ್ರೀತಿ, ಸೌಂದರ್ಯದ ಗ್ರಹ ಕೂಡ ಶುಕ್ರನೆ ಆಗಿದ್ದಾನೆ. ಈ ಶುಕ್ರಗ್ರಹವು ತಮ್ಮ ಸ್ಥಾನ ಬದಲಾಯಿಸಿ, ಬೇರೆ ರಾಶಿಗೆ ಪ್ರವೇಶ ಮಾಡಿದಾಗ, ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಡಿಸೆಂಬರ್ 5ರಂದು ಶುಕ್ರಗ್ರಹವು ಧನು ರಾಶಿಯನ್ನು ಪ್ರವೇಶಿಸುತ್ತದೆ, ಇದರಿಂದ ಕೆಲವು ರಾಶಿಗಳ ಮೇಲೆ ಶುಕ್ರದೆಸೆಯ ಶುಭಫಲಗಳು ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ಸಮಯದಲ್ಲಿ ಮೇಷ ರಾಶಿ ನಿಮ್ಮ ಕೈಹಿಡಿಯುತ್ತದೆ, ಎಲ್ಲಾ ಕೆಲಸದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ, ಜೊತೆಗೆ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಶುಕ್ರಗ್ರಹದ ಆಶೀರ್ವಾದದಿಂದ ದುಬಾರಿ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುತ್ತೀರಿ. ದಾಂಪತ್ಯ ಜೀವನ ಖುಷಿಯಾಗಿರುತ್ತದೆ, ಸಂಗಾತಿಯ ಜೊತೆಗೆ ಒಳ್ಳೆಯ ಸಂಬಂಧ ಹೊಂದುತ್ತೀರಿ. ಇದನ್ನು ಓದಿ.. Cricket News: ಪಾಂಡ್ಯ, ಪಂತ್, ರಾಹುಲ್, ಸೂರ್ಯ ಇವರ್ಯಾರು ಅಲ್ಲ, ಹೊಸ ಆಕ್ರಮಣಕಾರಿ ನಾಯಕನನ್ನು ಹೆಸರಿಸಿದ ಗಂಭೀರ್. ಯಾರು ಅಂತೇ ಗೊತ್ತೇ?

ವೃಶ್ಚಿಕ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಬದುಕಿನಲ್ಲಿ ಖುಷಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಬಟ್ಟೆ ಮತ್ತು ಒಡವೆಗಳನ್ನು ಖರೀದಿ ಮಾಡಬಹುದು. ಹಣಕಾಸಿನ ವಿಚಾರದಲ್ಲಿ ಲಾಭ ಆಗುತ್ತದೆ. ನಿಮ್ಮ ಸಂಸಾರ ಸಂತೋಷವಾಗಿರುತ್ತದೆ. ನಿಮ್ಮ ಪಾರ್ಟ್ನರ್ ಜೊತೆಗೆ ಪ್ರೀತಿಯಿಂದ ಇರುತ್ತೀರಿ, ನಿಮ್ಮ ಉದ್ಯೋಗದಲ್ಲಿ ಯಶಸ್ಸು ಪಡೆಯುತ್ತೀರಿ.

ಸಿಂಹ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಪ್ರೀತಿ ಪ್ರೇಮದ ವಿಷಯದಲ್ಲಿ ಯಶಸ್ಸು ಪಡೆಯುತ್ತೀರಿ, ಮಂಗಳಕರ ಫಲ ಸಿಗುತ್ತದೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ನಿಮ್ಮ ನಿರೀಕ್ಷೆಗಳು ಜಾಸ್ತಿಯಾಗುತ್ತದೆ, ಈ ವೇಳೆ ನಿಮ್ಮ ಉದ್ಯೋಗದಲ್ಲಿ ಕೂಡ ಲಾಭ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..IPL 2023: ಈ ಬಾರಿಯ ಮಿನಿ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಗಳಿಸುವ ನಾಲ್ವರು ಯಾರು ಗೊತ್ತೇ? ಆರ್ಸಿಬಿ ಇವರಲ್ಲಿ ಯಾರಿಗೆ ಬಿಡ್ ಮಾಡಬೇಕು??

ಕುಂಭ ರಾಶಿ :- ಈ ರಾಶಿಯವರಿಗೆ ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಮಂಗಳಕರ ಪರಿಣಾಮ ಬೀರುತ್ತದೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಬರುತ್ತದೆ. ಸಾಲದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸಾಂಸಾರಿಕ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.