ಕರುನಾಡ ವಾಣಿ
ಇದು ನಿಮ್ಮ ಧ್ವನಿ

Christiano Ronaldo: ಫುಟ್ ಬಾಲ್ ದಿಗ್ಗಜ ರೊನಾಲ್ಡೊ ರವರು ಬಳಸುವ ಸ್ಮಾರ್ಟ್ ಫೋನ್ ಯಾವುದು ಗೊತ್ತೇ?? ಅದರ ಬೆಲೆ ಎಷ್ಟು ಗೊತ್ತೇ?

2,217

Get real time updates directly on you device, subscribe now.

Christiano Ronaldo: ಜಗತ್ತಿನಲ್ಲಿ ಅತಿಹೆಚ್ಚು ಖ್ಯಾತಿ ಪಡೆದಿರುವ ಕ್ರೀಡೆ ಫುಟ್ ಬಾಲ್ ಎಂದರೆ ತಪ್ಪಲ್ಲ. ನಮ್ಮ ದೇಶದಲ್ಲಿ ಈ ಕ್ರೀಡೆ ಅಷ್ಟೇನು ಪ್ರಸಿದ್ಧಿಯಲ್ಲ, ಆದರೆ ಫಿಫಾ ವರ್ಲ್ಡ್ ಕಪ್ (FIFA World Cup) ಅನ್ನು ಬಹುತೇಕರು ವೀಕ್ಷಿಸುತ್ತಾರೆ. ಅದರಲ್ಲೂ ಪೋರ್ಚುಗಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ ಭಾರತದಲ್ಲು ಸಾಕಷ್ಟು ಅಭಿಮಾನಿಗಳಿದ್ದಾರೆ, ಅವರನ್ನು ಅನುಸರಿಸುತ್ತಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಅವರ ಕಾರ್ ಕ್ರೇಜ್ ಮತ್ತು ಗ್ಯಾಡ್ಜೆಟ್ ಗಳ ಕ್ರೇಜ್ ಬಗ್ಗೆ ಎಲ್ಲರಿಗು ಗೊತ್ತಿದೆ. ಇದೀಗ ಇವರ ಬಳಸುವ ಸ್ಮಾರ್ಟ್ ಫೋನ್ ಯಾವುದು ಎಂದು ತಿಳಿದುಕೊಳ್ಳುವ ಕುತೂಹಲ ಜನರಲ್ಲಿದ್ದು, ಅದರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

ಇತ್ತೀಚೆಗೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಕಾರ್ ಚಲಾಯಿಸುತ್ತಿರುವ ಫೋಟೋ ಒಂದು ಚೈನಾದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ವೈಭೋದಲ್ಲಿ ವೈರಲ್ ಆಗಿತ್ತು, ಆ ಫೋಟೋದಲ್ಲಿ ಕಾರ್ ನ ಒಳಗೆ Huawei Mate RS ಪೊರ್ಶೆ ಸ್ಮಾರ್ಟ್ ಫೋನ್ ಕಾರ್ ನ ಒಳಗೆ ಇರುವುದು ಕಾಣುತ್ತಿದೆ, ಇದು 2021ರ ಫೋಟೋ ಎಂದು ಗೊತ್ತಾಗಿದೆ. ಇವರ ಬಳಿ 8 ಸ್ಮಾರ್ಟ್ ಫೋನ್ ಗಳಿವೆ ಎಂದು ಹೇಳಲಾಗುತ್ತದೆ, ಅದರಲ್ಲಿ Huawei Mate RS ಫೋನ್ ಅನ್ನು ನಾವಿಗೇಶನ್ ಗಾಗಿ ಬಳಸುತ್ತಾರೆ, ಇನ್ನುಳಿದ ಫೋನ್ ಗಳು ಆಪಲ್ ಕಂಪೆನಿಯದ್ದು ಎಂದು ಹೇಳಲಾಗುತ್ತಿದೆ. ರೊನಾಲ್ಡೊ ಅವರಿಗೆ ಪೂರ್ಶೆ ಕಾರ್ ಅಂದ್ರೆ ಬಹಳ ಇಷ್ಟ. ಇದನ್ನು ಓದಿ.. IPL 2023: ಈ ಬಾರಿಯ ಮಿನಿ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಗಳಿಸುವ ನಾಲ್ವರು ಯಾರು ಗೊತ್ತೇ? ಆರ್ಸಿಬಿ ಇವರಲ್ಲಿ ಯಾರಿಗೆ ಬಿಡ್ ಮಾಡಬೇಕು??

2018ರಲ್ಲಿ Huawei Porsche 911nGT 3RS ಜೊತೆಗೆ ಪೊರ್ಶೆ ಮೊಬೈಲ್ ಫೋನ್ ಅನ್ನು ಸಹ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ ಫೋನ್ ಅನ್ನು ಕಾರ್ ಜೊತೆಗೆ ಕಸ್ಟಮೈಸ್ ಮಾಡಲಾಗಿರುತ್ತದೆ ಎಂದು ಹೇಳುತ್ತಾರೆ. ಕಾರ್ ಕೊಂಡುಕೊಳ್ಳುವಾಗ, ಕಾರ್ ನ ಜೊತೆಗೆ ಫೋನ್ ನೀಡುತ್ತಾರೆ ಎನ್ನಲಾಗಿದೆ. Huawei Mate RS ಪೊರ್ಶೆ ಸ್ಮಾರ್ಟ್ ಫೋನ್ ನಲ್ಲಿ 40MP ಟ್ರಿಪಲ್ ಕ್ಯಾಮೆರಾ ಇದೆ, ಫೋನ್ ಇನ್ ಸ್ಕ್ರೀನ್ ಫಿಂಗರ್ ಪ್ರಿಂಟ್ ಹೊಂದಿದೆ, ಹಾಗು ಈ ಮೊಬೈಲ್ ನಲ್ಲಿ 6GB RAM ಮತ್ತು 512GB Storage Capacity ಹೊಂದಿದೆ, ಈ ಫೋನ್ ನ ಬೆಲೆ 12,999 ಯುವಾನ್ ಆಗಿದ್ದು, ಭಾರತದ ರೂಪಾಯಿಯಲ್ಲಿ ಹೇಳುವುದಾದರೆ, ₹1,47,217 ರೂಪಾಯಿಗಳು. ಈ ಫೋನ್ ನ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿರುವುದು ಖಂಡಿತ. ಇದನ್ನು ಓದಿ.. Kannada Astrology: ಇನ್ನು ಐದು ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲ ಮುಗಿದು ಶುಕ್ರ ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Get real time updates directly on you device, subscribe now.