ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?

74

Get real time updates directly on you device, subscribe now.

Kannada Astrology: ಈ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಹಲವು ಬದಲಾವಣೆಗಳು ನಡೆಯಲಿದೆ, ಡಿಸೆಂಬರ್ 3ರಂದು ಬುಧ ಗ್ರಹವು ಧನು ರಾಶಿಗೆ ಪ್ರವೇಶ ಮಾಡಲಿದೆ. ವ್ಯಾಪಾರ ಮತ್ತು ಬುದ್ಧಿವಂತಿಕೆಯ ಸಂಕೇತ ಎಂದು ಕರೆಯಲ್ಪಡುವ ಬುಧ ಗ್ರಹವು ಧನು ರಾಶಿಗೆ ಬರಲಿದೆ. ಇದರಿಂದಾಗಿ ಧನು ರಾಶಿಯಲ್ಲಿ ಭದ್ರ ರಾಜಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ಮೂರು ರಾಶಿಯವರಿಗೆ ಲಾಭ ಉಂಟಾಗುತ್ತದೆ, ಹಾಗೂ ಒಳ್ಳೆಯ ಫಲ ಪಡೆಯುತ್ತಾರೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಬುಧ ಗ್ರಹದ ಸಂಕ್ರಮಣ ಇವರಿಗೆ ಲಾಭ ತರುತ್ತದೆ , ಈ ರಾಶಿಯ ಏಳನೇ ಮನೆಯಲ್ಲಿ ಈ ಸಂಕ್ರಮಣ ನಡೆಯುತ್ತದೆ. ಇದನ್ನು ಮದುವೆಯ ಜೀವನದ ಪಾಲುದಾರಿಕೆ ಮನೆ ಎಂದು ಕರೆಯುತ್ತಾರೆ. ಹಾಗಾಗಿ ಪಾರ್ಟ್ನರ್ಶಿಪ್ ವ್ಯವಹಾರಗಳಲ್ಲಿ ನಿಮಗೆ ಲಾಭವಾಗುತ್ತದೆ. ಪ್ರೀತಿ ಪ್ರೇಮದ ವಿಷಯಕ್ಕೆ ಇದು ಒಳ್ಳೆಯ ಸಮಯ ಆಗಿದ್ದು, ನಿಮ್ಮ ಸಂಗಾತಿಯ ಜೊತೆಗೆ ಉತ್ತಮವಾದ ಕ್ಷಣಗಳನ್ನು ಕಳೆಯುತ್ತೀರಿ. ಮದುವೆ ಆಗಿರುವವರು ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ.. Cricket News: ಈತನೇ ಭಾರತ ತಂಡದಲ್ಲಿ ನೆಚ್ಚಿನ ಬೌಲರ್ ಎಂದು ಆಯ್ಕೆ ಮಾಡಿದ ಆಸ್ಟೇಲಿಯಾ ವೇಗಿ ಬ್ರೆಟ್ ಲೀ. ಆಯ್ಕೆ ಮಾಡಿದ ಕರಾರುವಾಕ್ ಬೌಲರ್ ಯಾರು ಗೊತ್ತೇ?

ವೃಷಭ ರಾಶಿ :- ಬುಧ ಗ್ರಹದ ಸಂಕ್ರಮಣದಿಂದ ಈ ರಾಶಿಯವರಿಗೆ ಭದ್ರ ರಾಜಯೋಗ ಶುರುವಾಗುತ್ತದೆ. ಬಹಳ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಕಷ್ಟ ಪಡುತ್ತಿರುವವರಿಗೆ ಮುಕ್ತಿ ಸಿಗುತ್ತದೆ. ವೈಜ್ಞಾನಿಕ ಸಂಶೋಧನೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಆಸ್ತಿ ಖರೀದಿ ಮಾಡುವ ಯೋಜನೆ ಇದ್ದರೆ, ಇದು ಒಳ್ಳೆಯ ಸಮಯ ಆಗಿದೆ.

ಮೀನ ರಾಶಿ :- ಈ ರಾಶಿಯವರಿಗೆ ಬುಧ ಗ್ರಹದ ಸಂಯೋಗ ಮತ್ತು ಭದ್ರ ರಾಜಯೋಗದಿಂದ ಒಳ್ಳೆಯದಾಗುತ್ತದೆ. ಈ ರಾಶಿಯ 10ನೇ ಮನೆಗೆ ಬುಧ ಗ್ರಹದ ಪ್ರವೇಶ ಆಗಲಿದೆ, ಇದು ಕೆಲಸದ ಮನೆ ಆಗಿರುವುದರಿಂದ ಹೊಸ ಕೆಲಸಕ್ಕೆ ಅವಕಾಶ ಸಿಗುತ್ತದೆ. ಈಗ ನಿಮ್ಮ ಆದಾಯ ಹೆಚ್ಚಾಗುತ್ತದೆ, ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಇದನ್ನು ಓದಿ.. Jio Plans: ಮತ್ತೊಮ್ಮೆ ಐಹಿಹಾಸಿಕ ಆಫರ್ ಘೋಷಣೆ ಮಾಡಿ ಜಿಯೋ; ಮೊಬೈಲ್ ರಿಚಾರ್ಜ್ ಕ್ಷೇತ್ರ ತಲ್ಲಣ. ಹೇಗಿದೆ ಗೊತ್ತೇ ಪ್ಯಾಕ್??

Get real time updates directly on you device, subscribe now.