Cricket News: ಅದೊಂದು ವಿಚಾರದಲ್ಲಿ ಭಾರತ ಬಾರಿ ತಪ್ಪು ಮಾಡುತ್ತಿದೆ ಎಂದ ಪಾಕ್ ಸಲ್ಮಾನ್ ಖಾನ್. ಏನು ಅಂತೇ ಗೊತ್ತೇ??
Cricket News: ಅದೊಂದು ವಿಚಾರದಲ್ಲಿ ಭಾರತ ಬಾರಿ ತಪ್ಪು ಮಾಡುತ್ತಿದೆ ಎಂದ ಪಾಕ್ ಸಲ್ಮಾನ್ ಖಾನ್. ಏನು ಅಂತೇ ಗೊತ್ತೇ??
Cricket News: ಈ ಸಾರಿ ನಮ್ಮ ಭಾರತೀಯ ಕ್ರಿಕೆಟ್ (Team India) ತಂಡ ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದರು ಯಶಸ್ಸು ಪಡೆಯಲು ಹಿಂದುಳಿಯುತ್ತಿದ್ದಾರೆ. ಆದರೆ ಪ್ರತಿ ಬಾರಿಯೂ ಕೂಡ ತಮ್ಮ ಸೋಲನ್ನು ಲಕ್ ಎನ್ನುವ ಪದದಿಂದ ಮುಚ್ಚಿಹಾಕಲು ಸಾಧ್ಯವಿಲ್ಲ. ಕೆಲವೊಮ್ಮೆ ಮಾಡುವ ಸಣ್ಣ ಪುಟ್ಟ ತಪ್ಪಿಗೂ ಕೂಡ ದೊಡ್ಡ ಮಟ್ಟದ ನಷ್ಟ ಅನುಭವಿಸುವಂತೆ ಆಗುತ್ತದೆ..ಈಗ ನಮ್ಮ ಭಾರತ ತಂಡ ಕೂಡ ಅದೇ ಪರಿಸ್ಥಿಯಲ್ಲಿ ಇದೆ. ಪ್ರಸ್ತುತನಮ್ಮ ಇಂಡಿಯನ್ ಟೀಮ್ ಎಡವಿರುವ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ (Salman Butt) ಪ್ರಶ್ನೆ ಮಾಡಿದ್ದಾರೆ. ಅವರ ಪ್ರಶ್ನೆ ಏನು? ಸಲ್ಮಾನ್ ಅವರು ದೂಷಿಸಿದ್ದು ಯಾರನ್ನು? ತಿಳಿಸುತ್ತೇವೆ ನೋಡಿ..
ಇತ್ತೀಚೆಗೆ ಬಹಳ ಹೈಪ್ ಪಡೆದುಕೊಂಡಿದ್ದ ಟೆ20 ವಿಶ್ವಕಪ್ (T20 World Cup) ನ ಸೆಮಿಫೈನಲ್ ನಲ್ಲಿಇಂಗ್ಲೆಂಡ್ ಮತ್ತು ಭಾರತದ (India vs England) ಹಣಾಹಣಿ ಜೋರಾಗಿಯೇ ಇತ್ತು. ಆದರೆ ಇಂಗ್ಲೆಂಡ್ ವಿರುದ್ಧ ಭಾರತ ಹೀನಾಯ ಸೋಲನ್ನು ಅನುಭವಿಸಿತು. ಭಾರತ ತಂಡ ಪ್ರಸ್ತುತ ನ್ಯೂಜಿಲೆಂಡ್ (India vs New Zealand) ಸೀರೀಸ್ ಆಡುತ್ತಿದ್ದು, ಅದರಲ್ಲೂ ಕೂಡ ತೊಂದರೆ ಆಗಿದೆ, 306 ರನ್ ಕಲೆಹಾಕಿದ್ದರು ಕೂಡ ಆ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ನ ನ ಟಾಮ್ ಲ್ಯಾಥಮ್ 145 ರನ್ ಮತ್ತು ಕೇನ್ ವಿಲಿಯಮ್ಸ್ (Kane Williams) 94 ರನ್ ಗಳಿಸಿ 221 ರನ್‌ಗಳ ಜೊತೆಯಾಟದ ಸಹಾಯದಿಂದ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲವು ಪಡೆದುಕೊಂಡಿತು. ಭಾರತ ಸೋಲಿನ ಬೆನ್ನಲ್ಲಿ ಭಾರತದ ಬೌಲಿಂಗ್ ವಿಭಾಗದ ಬಗ್ಗೆ ತಕರಾರು ಶುರುವಾಗಿದೆ. ಇದನ್ನು ಓದಿ.. Jio Plans: ಮತ್ತೊಮ್ಮೆ ಐಹಿಹಾಸಿಕ ಆಫರ್ ಘೋಷಣೆ ಮಾಡಿ ಜಿಯೋ; ಮೊಬೈಲ್ ರಿಚಾರ್ಜ್ ಕ್ಷೇತ್ರ ತಲ್ಲಣ. ಹೇಗಿದೆ ಗೊತ್ತೇ ಪ್ಯಾಕ್??
ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲುನ್ನು ಅನುಭವಿಸಿದ ಭಾರತ ತಂಡದ ಬೌಲಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಕೇಳಿ ಬರುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಕೂಡ ಭಾರತದ ಬೌಲಿಂಗ್ ದೌರ್ಬಲ್ಯತೆ ಕಂಡಿತು.ಈಗ ಅದ್ರ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕೂಡ ಮಾತನಾಡಿದ್ದಾರೆ. ಸಲ್ಮಾನ್ ಬಟ್ ಅವರು ಹೇಳುತ್ತಿರುವುದು ಹೀಗೆ, “ಭಾರತ ತಂಡದಲ್ಲಿ ಹೆಚ್ಚಾಗಿ ವೇಗಿ ಬೌಲರ್ ಇದ್ದರು ಕೂಡ ಅವರಿಗೆ ಅವಕಾಶ ಏಕೆ ನೀಡುತ್ತಿಲ್ಲ? ಬೌಲಿಂಗ್ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು. ಪ್ರಸ್ತುತ ಭಾರತ ತಂಡದಲ್ಲಿ 130 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ವೇಗಿಗಳಿಗೆ ಹೆಚ್ಚಿನ ಅವಕಾಶ ನೀಡುತ್ತಾ ಬಂದರೆ, ತಂಡದಲ್ಲಿ ಸುಧಾರಣೆ ಆಗುವುದಿಲ್ಲ. ಭಾರತ ತಂಡವು ಮೊದಲೇ ಬ್ಯಾಟಿಂಗ್ ಮಾಡಿ, 320 ರಿಂದ 375 ರನ್ಸ್ ಗಳಿಸಿದರೆ, ಅದನ್ನು ಉಳಿಸಿಕೊಳ್ಳುವುದು ಸ್ವಲ್ಪ ಸುಲಭ ಆಗಬಹುದು. ಆದರೆ 280 ರಿಂದ 320ರ ಒಳಗೆ ಸ್ಕೋರ್ ಮಾಡಿದರೆ, ಭಾರತ ತಂಡದ ಬೌಲರ್ ಗಳು ಆ ಸ್ಕೋರ್ ಅನ್ನು ಡಿಫೆಂಡ್ ಮಾಡುವುದು ಕಷ್ಟಪಡಬೇಕಾಗುತ್ತದೆ. ಇದನ್ನು ಓದಿ..Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?