Jio Plans: ಮತ್ತೊಮ್ಮೆ ಐಹಿಹಾಸಿಕ ಆಫರ್ ಘೋಷಣೆ ಮಾಡಿ ಜಿಯೋ; ಮೊಬೈಲ್ ರಿಚಾರ್ಜ್ ಕ್ಷೇತ್ರ ತಲ್ಲಣ. ಹೇಗಿದೆ ಗೊತ್ತೇ ಪ್ಯಾಕ್??

Jio Plans: ಮತ್ತೊಮ್ಮೆ ಐಹಿಹಾಸಿಕ ಆಫರ್ ಘೋಷಣೆ ಮಾಡಿ ಜಿಯೋ; ಮೊಬೈಲ್ ರಿಚಾರ್ಜ್ ಕ್ಷೇತ್ರ ತಲ್ಲಣ. ಹೇಗಿದೆ ಗೊತ್ತೇ ಪ್ಯಾಕ್??

Jio Plans: ನಮ್ಮ ದೇಶದಲ್ಲಿ ಬೆಸ್ಟ್ ಟೆಲಿಕಾಂ ನೆಟ್ವರ್ಕ್ ಎಂದರೆ ಜಿಯೋ (Jio) ಎಂದು ಹೇಳಬಹುದು, ಗ್ರಾಹಕರಿಗೆ ಸರಿಹೊಂದುವ, ಬಜೆಟ್ ಫ್ರೆಂಡ್ಲಿ ಪ್ಲಾನ್ ಗಳನ್ನು ಜಿಯೋ ಸಂಸ್ಥೆ ನೀಡುತ್ತಿದೆ. ಇದೀಗ ಜಿಯೋ 5ಜಿ (5G) ಆಫರ್ ಬಗ್ಗೆ ಎಲ್ಲರಿಗೂ ಒಂದು ಕುತೂಹಲ ಇದೆ. ಇದನ್ನು ಬಳಸುವುದು ಹೇಗೆ, 5ಜಿ ಆಫರ್ ದುಬಾರಿ ಆಗಿರುತ್ತಾ ಎಂದೆಲ್ಲಾ ಪ್ರಶ್ನೆಗಳು ಇದ್ದು, ಜಿಯೋ 5ಜಿ ಸೇವೆಯನ್ನು ಸುಲಭವಾಗಿ ಉಪಯೋಗಿಸುವುದು ಹೇಗೆ? ಪ್ಲಾನ್ ಗಳು ಹೇಗಿದೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಜಿಯೋ 5ಜಿ ಸೇವೆ ಅಕ್ಟೋಬರ್ ನಲ್ಲಿ ಶುರುವಾಗಿದೆ, ವಿಜಯದಶಮಿ ಹಬ್ಬದ ಪ್ರಯುಕ್ತ 8 ನಗರಗಳಲ್ಲಿ ಜಿಯೋ 5ಜಿ ಸೇವೆ ಶುರು ಮಾಡಲಾಗಿತ್ತು, ಇದೀಗ ಜಿಯೋ 5ಜಿ ಪ್ಲಾನ್ ಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಜಿಯೋ 5ಜಿ ಸೇವೆ ಉಪಯೋಗಿಸಲು ನೀವು ನಿಮ್ಮ ಮೊಬೈಲ್ ಅಥವಾ ಸಿಮ್ ಕಾರ್ಡ್ ಬದಲಾಯಿಸುವ ಅವಶ್ಯಕತೆ ಇಲ್ಲ. ನೀವು ಬಳಸುತ್ತಿರುವ 5ಜಿ ಸೇವೆ ಇರುವ ಮೊಬೈಲ್ ನಲ್ಲಿ, 4ಜಿ ಸಿಮ್ ಮೂಲಕವೇ 5ಜಿ ಸೇವೆ ಬಳಸಬಹುದು. 5ಜಿ ಸೇವೆಯನ್ನು ನೀವು ಆಟೊಮ್ಯಾಟಿಕ್ ಆಗಿ ಬಳಸಲು ಸಾಧ್ಯವಿಲ್ಲ. ಇದನ್ನು ಬಳಸಲು ನಿಮಗೆ ಕಂಪನಿ ಕಡೆಯಿಂದ configuration ಮೆಸೇಜ್ ಬರುತ್ತದೆ. ಅದರ ಮೂಲಕ ನೀವು 5ಜಿ ಸೇವೆ ಶುರುಮಾಡಬಹುದು. ಇದನ್ನು ಓದಿ.. Cricket News: ಸದ್ಯ ಭಾರತದಲ್ಲಿರುವ ಉತ್ತಮ ಯಂಗ್ ಟ್ಯಾಲೆಂಟ್ ಅನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ. ಆಯ್ಕೆ ಮಾಡಿದ್ದು ಯಾವ ಆಟಗಾರನನ್ನು ಗೊತ್ತೇ?

ಜಿಯೋ 5ಜಿ ಸೇವೆ ಶುರು ಮಾಡುವಾಗ, ನಿಮ್ಮ ಸಿಮ್ ಗೆ ₹239 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಪ್ಲಾನ್ ರೀಚಾರ್ಜ್ ಆಗಿದ್ದರೆ, ಅದರಲ್ಲೇ ನಿಮಗೆ 5ಜಿ ಸೇವೆ ಸಿಗುತ್ತದೆ. ಅನಿಯಮಿತ 5ಜಿ ಡೇಟಾ, 1GBPS ಡೇಟಾವನ್ನು ನೀವು ಬಳಸಬಹುದು. ಇದು ನಿಖರವಾದ ಪ್ಲಾನ್ ಅಲ್ಲ, 5ಜಿ ಪ್ಲಾನ್ ಗಳನ್ನು ಜಿಯೋ ಸಂಸ್ಥೆ ಇನ್ನು ಬಿಟ್ಟಿಲ್ಲ, ವೆಲ್ಕಮ್ ಆಫರ್ ಆಗಿ ಈ ಸೇವೆ ನೀಡಲಾಗಿದೆ. ಮುಂಬರುವ 6 ತಿಂಗಳು ಅಥವಾ 1 ವರ್ಷಗಳ ಕಾಲ ಈ ಪ್ಲಾನ್ ಇರಲಿದ್ದು, ಅದಾದ ಬಳಿಕ 5ಜಿ ಸೇವೆಯ ಪ್ಲಾನ್ ಗಳು ಬದಲಾಗಲಿದೆ. ಅಲ್ಲಿಯವರೆಗೂ ಅನ್ ಲಿಮಿಟೆಡ್ 5ಜಿ ಸೇವೆಗಳನ್ನು ಎಂಜಾಯ್ ಮಾಡಿ. ಇದನ್ನು ಓದಿ.. Cricket News: ಈತನೇ ಭಾರತ ತಂಡದಲ್ಲಿ ನೆಚ್ಚಿನ ಬೌಲರ್ ಎಂದು ಆಯ್ಕೆ ಮಾಡಿದ ಆಸ್ಟೇಲಿಯಾ ವೇಗಿ ಬ್ರೆಟ್ ಲೀ. ಆಯ್ಕೆ ಮಾಡಿದ ಕರಾರುವಾಕ್ ಬೌಲರ್ ಯಾರು ಗೊತ್ತೇ?