Cricket News: ಈತನೇ ಭಾರತ ತಂಡದಲ್ಲಿ ನೆಚ್ಚಿನ ಬೌಲರ್ ಎಂದು ಆಯ್ಕೆ ಮಾಡಿದ ಆಸ್ಟೇಲಿಯಾ ವೇಗಿ ಬ್ರೆಟ್ ಲೀ. ಆಯ್ಕೆ ಮಾಡಿದ ಕರಾರುವಾಕ್ ಬೌಲರ್ ಯಾರು ಗೊತ್ತೇ?
Cricket News: ಈತನೇ ಭಾರತ ತಂಡದಲ್ಲಿ ನೆಚ್ಚಿನ ಬೌಲರ್ ಎಂದು ಆಯ್ಕೆ ಮಾಡಿದ ಆಸ್ಟೇಲಿಯಾ ವೇಗಿ ಬ್ರೆಟ್ ಲೀ. ಆಯ್ಕೆ ಮಾಡಿದ ಕರಾರುವಾಕ್ ಬೌಲರ್ ಯಾರು ಗೊತ್ತೇ?
Cricket News: ಭಾರತ ತಂಡ (Team India) ಈಗ ಹೆಚ್ಚಾಗಿ ಯುವಪ್ರತಿಭೆಗಳಿಂದ ತುಂಬಿದೆ, ಇದರಲ್ಲಿ ಬೌಲಿಂಗ್ ವಿಭಾಗದಲ್ಲಿ ಹೆಚ್ಚಾಗಿ ಮಿಂಚುತ್ತಿರುವವರು ಅರ್ಷದೀಪ್ ಸಿಂಗ್ (Arshdeep Singh) ಎಂದು ಹೇಳಬಹುದು. ಐಪಿಎಲ್ ಮತ್ತು ದೇಶೀಯ ಪಂದ್ಯಗಳಲ್ಲಿ ಈಗಾಗಲೇ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾದರು. ಜುಲೈ ನಲ್ಲಿ ನಡೆದ ಇಂಗ್ಲೆಂಡ್ ಸರಣಿಯಲ್ಲಿ 3.3 ಓವರ್ ಗಳಲ್ಲಿ 18 ರನ್ಸ್ ನೀಡಿ 3 ವಿಕೆಟ್ಸ್ ಪಡೆದರು ಅರ್ಷದೀಪ್ ಸಿಂಗ್. ಹೀಗೆ ತಮಗೆ ಸಿಗುವ ಎಲ್ಲಾ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಜಸ್ಪ್ರೀತ್ ಬುಮ್ರ (Jasprit Bumrah) ಅವರು ಬಂದಾಗ, ಇವರು ಸ್ವಲ್ಪ ತೆರೆಮರೆಗೆ ಸರಿಯಬೇಕಾಯಿತು..
ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಕ್ಯಾಚ್ ಬಿಟ್ಟು, ಕಳಪೆ ಪ್ರದರ್ಶನದಿಂದ ಸುದ್ದಿಯಾಗಿದ್ದ ಅರ್ಷದೀಪ್ ಸಿಂಗ್ ಅವರು ಮತ್ತೆ ಕಂಬ್ಯಾಕ್ ಮಾಡಿದರು. ಜಸ್ಪ್ರೀತ್ ಬುಮ್ರ ಅವರ ಅನುಪಸ್ಥಿತಿ ಇವರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿತು. ಡೆತ್ ಓವರ್ ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ, ಹಾಗೆಯೇ ವಿಕೆಟ್ಸ್ ಸಹ ಚೆನ್ನಾಗಿ ತೆಗೆಯುತ್ತಾರೆ, ಇದೀಗ ಇವರ ಬಗ್ಗೆ ಮಾಜಿ ಆಸ್ಟ್ರೇಲಿಯಾ ಆಟಗಾರ ಬ್ರೆಟ್ ಲೀ (Brett Lee) ಅವರು ಮಾತನಾಡಿದ್ದು, ಅರ್ಷದೀಪ್ ಸಿಂಗ್ ಅವರನ್ನು ಹಾಡಿ ಹೊಗಳಿದ್ದಾರೆ, “ಟೀಮ್ ಇಂಡಿಯಾದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರ ಅವರು ತಂಡದಿಂದ ದೂರ ಉಳಿದಾಗ ಅರ್ಷದೀಪ್ ಸಿಂಗ್ ಎಂಟ್ರಿ ಕೊಟ್ಟರು, ಅವರ ಬುಮ್ರ ಅವರ ಸ್ಥಾನವನ್ನು ತುಂಬುತ್ತಾರೆ ಎಂದು ಎಲ್ಲರೂ ಅಂದುಕೊಂಡಾಗ, ಆ ಮಾತನ್ನು ನಿಜ ಮಾಡಿದರು. ಇದನ್ನು ಓದಿ.. Kannada News: ಆಗಲೇ ನಾನು ಅವರ ಸಿನಿಮಾ ಮಾಡುವುದಿಲ್ಲ ಅಂತ ಹೇಳಿ ಬಿಟ್ಟಿದ್ದೆ, ಅವರ ಬಲವಂತಕ್ಕೆ ಮಾಡಿದೆ ಎಂದ ರಶ್ಮಿಕಾ.
ವಿಶ್ವಮಟ್ಟದಲ್ಲಿ ಯಾರ್ಕರ್ ಬಾಲ್ ಗಳನ್ನು ಹಾಕಿ, ಕ್ರಿಕೆಟ್ ನಲ್ಲಿ ಸ್ಟಾರ್ ಆಗಿದ್ದಾರೆ. ಡೆತ್ ಓವರ್ ಗಳಲ್ಲಿ ತುಂಬಾ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ. ಇಲ್ಲಿ ಒಬ್ಬರ ಅನುಪಸ್ಥಿತಿ ಇದ್ದಾಗ ಮತ್ತೊಬ್ಬ ಆಟಗಾರ ಮಿಂಚುವ ಅವಕಾಶ ಸಿಗುತ್ತದೆ, ಅದರ ಉಪಯೋಗವನ್ನು ಅರ್ಷದೀಪ್ ಸಿಂಗ್ ಚೆನ್ನಾಗಿ ಪಡೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ (Australia) ಮೊದಲ ಸಾರಿ ವಿಶ್ವಕಪ್ ನಲ್ಲಿ (T20 World Cup) ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ, ತಮ್ಮ ಸಾಮರ್ಥ್ಯ ಏನು ಎಂದು ತೋರಿಸಿಕೊಟ್ಟರು. ಇವರು ಟೀಮ್ ಇಂಡಿಯಾದ ಮೆಚ್ಚಿನ ಎಡಗೈ ವೇಗದ ಬೌಲರ್..” ಎಂದಿದ್ದಾರೆ ಬ್ರೆಟ್ ಲೀ. ಇದನ್ನು ಓದಿ.. Cricket News: ಸದ್ಯ ಭಾರತದಲ್ಲಿರುವ ಉತ್ತಮ ಯಂಗ್ ಟ್ಯಾಲೆಂಟ್ ಅನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ. ಆಯ್ಕೆ ಮಾಡಿದ್ದು ಯಾವ ಆಟಗಾರನನ್ನು ಗೊತ್ತೇ?