Cricket News: ಸದ್ಯ ಭಾರತದಲ್ಲಿರುವ ಉತ್ತಮ ಯಂಗ್ ಟ್ಯಾಲೆಂಟ್ ಅನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ. ಆಯ್ಕೆ ಮಾಡಿದ್ದು ಯಾವ ಆಟಗಾರನನ್ನು ಗೊತ್ತೇ?

Cricket News: ಸದ್ಯ ಭಾರತದಲ್ಲಿರುವ ಉತ್ತಮ ಯಂಗ್ ಟ್ಯಾಲೆಂಟ್ ಅನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ. ಆಯ್ಕೆ ಮಾಡಿದ್ದು ಯಾವ ಆಟಗಾರನನ್ನು ಗೊತ್ತೇ?

Cricket News: ಪ್ರಸ್ತುತ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zea Land) ಸೀರೀಸ್ ನ ಎರಡನೇ ಪಂದ್ಯದಲ್ಲಿ ಮಳೆ ಅಡ್ಡಿಯಾಯಿತು. ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಭಾರತ ತಂಡ 12ನೇ ಓವರ್ ಬ್ಯಾಟಿಂಗ್ ಮಾಡುತ್ತಿರುವಾಗ ಮಳೆ ನಿಲ್ಲದ ಹಾಗೆ ಶುರುವಾಯಿತು, ಆಗ ಕ್ರೀಸ್ ನಲ್ಲಿ ಇದ್ದವರು ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಶುಭಮನ್ ಗಿಲ್ (Shubman Gill), ಸೂರ್ಯ ಅವರು 25 ಎಸೆತ ಗಳಲ್ಲಿ 34 ರನ್ ಭಾರಿಸಿದ್ದರು, ಶುಭಮನ್ ಗಿಲ್ ಅವರು 45 ರನ್ಸ್ ಗಳಿಸಿ ಹಾಫ್ ಸೆಂಚುರಿ ದಿಕ್ಕಿನಲ್ಲಿದ್ದರು. ಈ ಸೀರೀಸ್ ನಲ್ಲಿ ಇದುವರೆಗೂ 95 ರನ್ಸ್ ಗಳಿಸಿದ್ದಾರೆ.

ಗಿಲ್ ಅವರು ಉತ್ತಮ ಪ್ರದರ್ಶನ ನೀಡಿ, ಒಳ್ಳೆಯ ಸ್ಕೋರ್ ಮಾಡಿರುವುದು ಇದೇ ಮೊದಲೇನಲ್ಲ, ಜುಲೈನಲ್ಲಿ ನಡೆದ ವೆಸ್ ಇಂಡೀಸ್ (West Indies) ಸೀರೀಸ್ ನಲ್ಲಿ 98 ರನ್ಸ್ ಗಳಿಸಿದ್ದರು. ಶುಭಮನ್ ಗಿಲ್ ಅವರ ಈ ಉತ್ತಮ ಪ್ರದರ್ಶನಕ್ಕೆ ಭಾರತ ತಂಡದ ಹಿರಿಯ ಆಟಗಾರರು ಮತ್ತು ನೆಟ್ಟಿಗರು ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಭಾರತ ತಂಡಕ್ಕೆ (Team India) ಒಬ್ಬ ಭವರಸೆಯ ಬ್ಯಾಟ್ಸ್ಮನ್ ಸಿಕ್ಕಿದ್ದಾರೆ ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಓಪನರ್ ಆಗಿ ಕಣಕ್ಕೆ ಇಳಿಯುತ್ತಿರುವ ಶುಭಮನ್ ಗಿಲ್ ಅವರು, ಚೆನ್ನಾಗಿ ಸ್ಕೋರ್ ಮಾಡುತ್ತಿದ್ದಾರೆ. ಇದೀಗ ಭಾರತ ತಂಡದ ಮಾಜಿ ಆಟಗಾರ ಗಿಲ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನು ಓದಿ.. Rashmika Mandanna: ರಶ್ಮಿಕಾ ಮಂದಣ್ಣ ರವರ ಬ್ಯಾನ್ ಕುರಿತು ಹಾರಿದಾಡುತ್ತಿರುವ ಸುದ್ದಿಗಳಿಗೆ ಬ್ರೇಕ್ ಹಾಕಿದ ಕನ್ನಡ ಚಲನಚಿತ್ರ ಅಧ್ಯಕ್ಷ ಹೇಳಿದ್ದೇನು ಗೊತ್ತೇ??

ಮಾಜಿ ಆಟಗಾರ ಪಾರ್ಥಿವ್ ಪಟೇಲ್ (Parthiv Patel) ಅವರು ಶುಭಮನ್ ಗಿಲ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ, “ಶುಭಮನ್ ಬ್ರಿಲಿಯಂಟ್ ಆಗಿ ಆಡಿದರು ಎಂದು ನನಗೆ ಅನ್ನಿಸುತ್ತದೆ. ನಾವೆಲ್ಲರೂ ಅವರ ಬಗ್ಗೆ ಮಾತಾಡ್ತಾ ಇದ್ವಿ..ಅವರು ಪ್ರತಿಭೆ ಹೇಗಿದೆ, ಯಾವ ರೀತಿಯ ಶಾಟ್ಸ್ ಗಳನ್ನು ಅವರು ಹೊಡೆಯಬಹುದು ಎಂದು ನಾವೆಲ್ಲರೂ ಮಾತನಾಡುತ್ತಿದ್ದೆವು, ಅವರು ಅದನ್ನು ಇಂದಿನ ಪಂದ್ಯದಲ್ಲಿ ಮಾಡಿದ್ದಾರೆ. ಚೆನ್ನಾಗಿ ಆಡುತ್ತಿರುವ ಇತರ ಆಟಗಾರರ ಎದುರು ಆಡುವಾಗ, ನಿಮ್ಮ ಮೇಲೆ ಹೆಚ್ಚು ಒತ್ತಡ ಇರುತ್ತದೆ. ಆದರೆ ಶುಭಮನ್ ಗಿಲ್ ಅದನ್ನು ತೋರಿಸಲಿಲ್ಲ. ಅದರಿಂದಲೇ ಅವರನ್ನು ಭಾರತ ತಂಡದ ಬೆಸ್ಟ್ ಕ್ರಿಕೆಟರ್ ಎನ್ನುತ್ತೇವೆ..” ಎಂದು ಹೇಳಿದ್ದಾರ್ಸ್ ಪಾರ್ಥಿವ್ ಪಟೇಲ್. ಇದನ್ನು ಓದಿ.. Kannada News: ಆಗಲೇ ನಾನು ಅವರ ಸಿನಿಮಾ ಮಾಡುವುದಿಲ್ಲ ಅಂತ ಹೇಳಿ ಬಿಟ್ಟಿದ್ದೆ, ಅವರ ಬಲವಂತಕ್ಕೆ ಮಾಡಿದೆ ಎಂದ ರಶ್ಮಿಕಾ.