Kannada News: ನಿಮ್ಮ ಬಳಿ ಪಾನ್ ಕಾರ್ಡ್ ಇದೆಯಾ?? ಹಾಗಿದ್ದರೆ ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಪ್ರಮುಖ ಆದೇಶ ಏನು ಗೊತ್ತೇ??
Kannada News: ನಿಮ್ಮ ಬಳಿ ಪಾನ್ ಕಾರ್ಡ್ ಇದೆಯಾ?? ಹಾಗಿದ್ದರೆ ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಪ್ರಮುಖ ಆದೇಶ ಏನು ಗೊತ್ತೇ??
Kannada News: ತೆರಿಗೆ ಇಲಾಖೆ ಈಗ ಬಹಳ ಮುಖ್ಯವಾದ ಸುತ್ತೋಲೆಯೊಂದನ್ನು ನೀಡಿದೆ, ಮುಂದಿನ ವರ್ಷ 2023ರ ಮಾರ್ಚ್ 31ರ ಒಳಗೆ ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನ ಜೊತೆಗೆ ಲಿಂಕ್ ಮಾಡಬೇಕು. ಅಷ್ಟರೊಳಗೆ ನೀವು ಲಿಂಕ್ ಮಾಡದೆ ಹೋದರೆ, ನಿಮ್ಮ ಪ್ಯಾನ್ ಕಾರ್ಡ್ ನ ಅವಧಿ ಮುಕ್ತಾಯವಾಗುತ್ತದೆ. ಈ ರೀತಿ ಆದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತಿದೆ. ಅದರಿಂದ ನಿಮಗೆ ಯಾವುದೇ ಪ್ರಯೋಜನ ಇರುವುದಿಲ್ಲ. ಈ ವಿಚಾರದ ಬಗ್ಗೆ ಖುದ್ದು ಆದಾಯ ಇಲಾಖೆ ಟ್ವೀಟ್ ಮಾಡಿ..
“1961ರ ಆದಾಯ ತೆರಿಗೆ ಕಾಯ್ದೆಯ ಪ್ರಕಾರ.. 31/03.2023 ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಆಗಿರುತ್ತದೆ. ಪ್ಯಾನ್ ಕಾರ್ಸ್ ಹೊಂದಿರುವ ವಿನಾಯಿತಿ ವರ್ಗದ ಅಡಿಯಲ್ಲಿ ಇರುವವರೆಲ್ಲರ, ಲಿಂಕ್ ಮಾಡದೆ ಹೋದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಇನ್ನು ತಡ ಮಾಡದೆ ಇಂದೇ ಲಿಂಕ್ ಮಾಡಿ..” ಎಂದು ಟ್ವೀಟ್ ಮಾಡಿದೆ. ಪ್ರತಿಯೊಬ್ಬರು ಮಾರ್ಚ್ 31, 2022ರಂದು ಅಥವಾ ಅದಕ್ಕಿಂತ ಮೊದಲು, ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಬೇಕು,. ಒಂದು ವೇಳೆ ಮಾಡದೆ ಹೋದರೆ, 500ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ. ಇದನ್ನು ಓದಿ..Cricket News: ಕೆಲಸಕ್ಕೆ ಬಾರದ ಅಕ್ಷರ್ ಪಟೇಲ್ ರವರಿಗಾಗಿ ದ್ರಾವಿಡ್ ಹಾಗೂ ರೋಹಿತ್ ಕಡೆಗಣಿಸಿರುವ ಟಾಪ್ ಮೂವರು ಯಾರ್ಯಾರು ಗೊತ್ತೇ?? ಲಿಸ್ಟ್ ನಲ್ಲಿ ಇರುವ ಘಟಾನುಘಟಿಗಳು ಯಾರು ಗೊತ್ತೇ??
ಹೆಚ್ಚುವರಿ ಸಮಯ 2022ರ ಜೂನ್ 30ರ ಒಳಗೆ ಲಿಂಕ್ ಮಾಡುವವರು 1000 ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ. ನೀವು ಆಧಾರ್ ಕಾರ್ಡ್ ಲಿಂಕ್ ಮಾಡದೆ ಹೋದರೆ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ನೋಟಿಸ್ ಬರುತ್ತದೆ, ಆಗ ನೀವು 1000 ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ.. ಮಾರ್ಚ್ 31, 2022ರ ಒಳಗೆ ಲಿಂಕ್ ಮಾಡದೆ ಹೋದರೆ, ನಿಮ್ಮ ಪ್ಯಾನ್ ಕಾರ್ಡ್ ಅವಧಿ ಮುಗಿದು ಅದು ನಿಷ್ಕ್ರಿಯವಾಗುತ್ತದೆ. ಇದನ್ನು ಓದಿ.. Cricket News: ಧೋನಿ 2007 T20 ವರ್ಲ್ಡ್ ಕಪ್ ಫೈನಲ್ ನಲ್ಲಿ ಜೋಗಿಂದರ್ ಶರ್ಮ ಗೆ ಬೌಲಿಂಗ್ ಮಾಡಲು ಕೊಟ್ಟಿದ್ದು ಯಾಕೆ ಅಂತೇ ಗೊತ್ತೇ?? ಇದೀಗ ಮಲಿಕ್ ನೀಡಿದ ಕಾರಣ ಏನು ಗೊತ್ತೇ??