ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಧೋನಿ 2007 T20 ವರ್ಲ್ಡ್ ಕಪ್ ಫೈನಲ್ ನಲ್ಲಿ ಜೋಗಿಂದರ್ ಶರ್ಮ ಗೆ ಬೌಲಿಂಗ್ ಮಾಡಲು ಕೊಟ್ಟಿದ್ದು ಯಾಕೆ ಅಂತೇ ಗೊತ್ತೇ?? ಇದೀಗ ಮಲಿಕ್ ನೀಡಿದ ಕಾರಣ ಏನು ಗೊತ್ತೇ??

6,369

Get real time updates directly on you device, subscribe now.

Cricket News: ಕ್ರಿಕೆಟ್ ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದ ಹಲವು ವಿಚಾರಗಳು ನಡೆದಿರುತ್ತದೆ. ಅವುಗಳನ್ನು ತಿಳಿದುಕೊಂಡಾಗ ನಮಗೆ ಆಶ್ಚರ್ಯ ಆಗುವುದು ಖಂಡಿತ. ಅಂಥದ್ದೇ ಒಂದು ಹಳೆಯ ವಿಚಾರದ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಐಸಿಸಿ ಟಿ20 ವರ್ಲ್ಡ್ ಕಪ್ (ICC T20 World Cup) ಶುರುವಾಗಿದ್ದು 2007ರಲ್ಲಿ, ಮೊದಲ ಸೀಸನ್ ನಲ್ಲಿ ಭಾರತ ತಂಡ (Team India) ಟಿ20 ವಿಶ್ವಕಪ್ ಗೆದ್ದಿತು. ಅಂದು ಫೈನಲ್ಸ್ ನಲ್ಲಿ ಸೆಣಸಾಡಿದ್ದು ಭಾರತ ವರ್ಸಸ್ ಪಾಕಿಸ್ತಾನ್ (India vs Pakistan). ಕೊನೆಯವರೆಗೂ ಹೋಗಿದ್ದ ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತು. ಆದರೆ ಅಂದು ನಡೆದ ಒಂದು ವಿಚಾರದ ಪಾಕಿಸ್ತಾನ್ ಆಟಗಾರ ಶೋಯೆಬ್ ಮಲಿಕ್ (Shoaib Malik) ಅವರು ತಿಳಿಸಿದ್ದಾರೆ.

ಈ ವರ್ಷ ಟಿ20 ವಿಶ್ವಕಪ್ ಫೈನಲ್ಸ್ ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ (England vs Pakistan) ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಈ ಬಾರಿ ಕೂಡ ಪಾಕಿಸ್ತಾನ್ ತಂಡ ಸೋತಿತು. ಅಂದು 2007ರಲ್ಲಿ, ಮೊದಲ ಟಿ20 ವಿಶ್ವಕಪ್ ಫಿನಾಲೆಯಲ್ಲಿ ಪಾಕಿಸ್ತಾನ್ ತಂಡಕ್ಕೆ ಕೊನೆಯ ಓವರ್ ನಲ್ಲಿ 13 ರನ್ ಗಳ ಅವಶ್ಯಕತೆ ಇತ್ತು. ಆದರೆ ಆ ಸಮಯದಲ್ಲಿ ಕೊನೆಯ ಓವರ್ ನಲ್ಲಿ ಮಿಸಭ್ ಉಲ್ ಹಕ್ (Misabh-ul-Haq) ಎದುರು ಬೌಲಿಂಗ್ ಮಾಡಲು ಭಾರತ ತಂಡದ ಹಿರಿಯ ಆಟಗಾರರು ಒಪ್ಪಿಕೊಳ್ಳದ ಕಾರಣ, ಧೋನಿ (Dhoni) ಅವರು ಕೊನೆಯ ಓವರ್ ಬೌಲಿಂಗ್ ಅನ್ನು ಹೆಚ್ಚು ಅನುಭವ ಇಲ್ಲದ ಜೋಗಿಂದರ್ ಸಿಂಗ್ ಅವರಿಗೆ ನೀಡಿದ್ದರಂತೆ. ಇದನ್ನು ಓದಿ.. IPL 2023: ಈ ಬಾರಿಯ ಐಪಿಎಲ್ ನಲ್ಲಿ ಕೋಟಿ ಕೋಟಿ ಹಣಪಡೆಯುವಷ್ಟು ಡಿಮ್ಯಾಂಡ್ ಹೊಂದಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ಆ ಸೀನಿಯರ್ ಆಟಗಾರರು ಯಾರು ಎಂದು ಶೋಯೆಬ್ ಮಲಿಕ್ ಅವರು ತಿಳಿಸಿಲ್ಲ, ಆದರೆ ಕಾರಣ ನೀಡಿ, ಅಂದು ಮಿಸಭ್ ಅವರು ಒಳ್ಳೆಯ ಫಾರ್ಮ್ ನಲ್ಲಿ ಬೌಂಡರಿ ಸಿಕ್ಸರ್ ಭಾರಿಸುತ್ತಿದ್ದರು, ಅಂದು ಕೊನೆಯ ಓವರ್ ನಲ್ಲಿ ಪಾಕಿಸ್ತಾನ್ ತಂಡದ ಬಳಿ ವಿಕೆಟ್ಸ್ ಗಳು ಇರಲಿಲ್ಲ. ಹಾಗಾಗಿ ಮಿಸಭ್ ಅವರು ಸ್ಕೂಪ್ ಶಾಟ್ (Scoop Shot) ಹೊಡೆಯಬೇಕಾಯಿತು. ವಿಕೆಟ್ಸ್ ಇದ್ದಿದ್ದರೆ ಇನ್ನು ಉತ್ತಮವಾಗಿ ಆಡುತ್ತಿದ್ದರು. ಈ ಬಗ್ಗೆ ಮಿಸಭ್ ಅವರು ಮಾತನಾಡಿ, ಅಂದು ಶಾರ್ಟ್ ಫೈನ್ ಲೆಗ್ ಫೀಲ್ಡರ್ ಅಲ್ಲಿಯೇ ಇದ್ದರು, ಆ ಫೀಲ್ಡರ್ ಕ್ಲಿಯರ್ ಮಾಡಿ, 4 ರನ್ಸ್ ಗಳಿಸಬಹುದು ಎಂದುಕೊಂಡಿದ್ದರಂತೆ. ಆದರೆ ಅಂದುಕೊಂಡ ಹಾಗೆ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಮಿಸಭ್ ಉಲ್ ಹಕ್. ಇದನ್ನು ಓದಿ.. Cricket News: ಕೆಲಸಕ್ಕೆ ಬಾರದ ಅಕ್ಷರ್ ಪಟೇಲ್ ರವರಿಗಾಗಿ ದ್ರಾವಿಡ್ ಹಾಗೂ ರೋಹಿತ್ ಕಡೆಗಣಿಸಿರುವ ಟಾಪ್ ಮೂವರು ಯಾರ್ಯಾರು ಗೊತ್ತೇ?? ಲಿಸ್ಟ್ ನಲ್ಲಿ ಇರುವ ಘಟಾನುಘಟಿಗಳು ಯಾರು ಗೊತ್ತೇ??

Get real time updates directly on you device, subscribe now.