Cricket News: ಕೆಲಸಕ್ಕೆ ಬಾರದ ಅಕ್ಷರ್ ಪಟೇಲ್ ರವರಿಗಾಗಿ ದ್ರಾವಿಡ್ ಹಾಗೂ ರೋಹಿತ್ ಕಡೆಗಣಿಸಿರುವ ಟಾಪ್ ಮೂವರು ಯಾರ್ಯಾರು ಗೊತ್ತೇ?? ಲಿಸ್ಟ್ ನಲ್ಲಿ ಇರುವ ಘಟಾನುಘಟಿಗಳು ಯಾರು ಗೊತ್ತೇ??
Cricket News: ಕೆಲಸಕ್ಕೆ ಬಾರದ ಅಕ್ಷರ್ ಪಟೇಲ್ ರವರಿಗಾಗಿ ದ್ರಾವಿಡ್ ಹಾಗೂ ರೋಹಿತ್ ಕಡೆಗಣಿಸಿರುವ ಟಾಪ್ ಮೂವರು ಯಾರ್ಯಾರು ಗೊತ್ತೇ?? ಲಿಸ್ಟ್ ನಲ್ಲಿ ಇರುವ ಘಟಾನುಘಟಿಗಳು ಯಾರು ಗೊತ್ತೇ??
Cricket News: ಭಾರತ ತಂಡದ (Team India) ಪ್ರಮುಖ ಲೆಫ್ಟ್ ಆರ್ಮ್ ಸ್ಪಿನ್ ಬೌಲರ್ ಆಗುವ ಅವಕಾಶವನ್ನು ಅಕ್ಷರ್ ಪಟೇಲ್ (Axar Patel) ಅವರಿಗೆ ನೀಡಲಾಯಿತು. ಆದರೆ ಅವರು ನಿರೀಕ್ಷೆಯನ್ನು ಉಳಿಸಿಕೊಳ್ಳಲಿಲ್ಲ. ಹಿಂದಿನ ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಅವರು ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಟಿ20 ವಿಶ್ವಕಪ್ (T20 World Cup) ಗೆ ಇವರು ಮೊದಲ ಆಯ್ಕೆ ಆಗಿರಲಿಲ್ಲ. ರವೀಂದ್ರ ಜಡೇಜಾ (Ravindra Jadeja) ಅವರು ಇಂಜುರಿ ಇಂದ ಹೊರಗುಳಿಯಬೇಕಾದ ಕಾರಣ ಅಕ್ಷರ್ ಪಟೇಲ್ ಅವರಿಗೆ ಸ್ಥಾನ ನೀಡಲಾಯಿತು. ಆದರೆ ವಿಶ್ವಕಪ್ ನಲ್ಲಿ 5 ಪಂದ್ಯಗಳನ್ನಾಡಿ, ಕೇವಲ 3 ವಿಕೆಟ್ಸ್ ಪಡೆದು, 9 ರನ್ಸ್ ಮಾತ್ರವೇ ಗಳಿಸಿದ್ದರು. ಇವರಿಗಾಗಿ ಭಾರತ ತಂಡ ಕಡೆಗಣಿಸಿದ, ಆ ಮೂವರು ಆಟಗಾರರು ಯಾರ್ಯಾರು ಗೊತ್ತಾ?
ಕೃನಾಲ್ ಪಾಂಡ್ಯ (Krunal Pandya) :- ಈ ವರ್ಷ ಹಾರ್ದಿಕ್ ಪಾಂಡ್ಯ (Hardik Pandya) ಅವರು ಟಿ20 ವರ್ಲ್ಡ್ ಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಇವರ ಸಹೋದರ ಕೃನಾಲ್ ಪಾಂಡ್ಯ ಅವರಿಗೆ ಅವಕಾಶ ಕೊಟ್ಟಿದ್ದರೆ ಅವರು ಜೋಡ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದರು. 2021ರ ನಂತರ ಕೃನಾಲ್ ಪಾಂಡ್ಯ ಅವರು ಭಾರತ ತಂಡದ ಪರವಾಗಿ ಆಡಿಲ್ಲ. ಇವರಿಗೆ ಅವಕಾಶ ಕೊಟ್ಟರೆ ಪಂದ್ಯವನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದುವರೆಗೂ ಇವರು ಭಾರತ ತಂಡದ ಪರವಾಗಿ 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 24.8 ಆವರೇಜ್ ನಲ್ಲಿ 124 ರನ್ಸ್ ಗಳಿಸಿದ್ದಾರೆ, ಹಾಗು 15 ವಿಕೆಟ್ಸ್ ಪಡೆದಿದ್ದಾರೆ. ಇದನ್ನು ಓದಿ.. IPL 2023: ಈ ಬಾರಿಯ ಐಪಿಎಲ್ ನಲ್ಲಿ ಕೋಟಿ ಕೋಟಿ ಹಣಪಡೆಯುವಷ್ಟು ಡಿಮ್ಯಾಂಡ್ ಹೊಂದಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??
ರಾಹುಲ್ ತೇವಟಿಯಾ (Rahul Tewatia):- ಅಕ್ಷರ್ ಪಟೇಲ್ ಅವರ ಬದಲಾಗಿ ಇವರು ಕೂಡ ಉತ್ತಮವಾದ ಆಯ್ಕೆ ಆಗಿದ್ದಾರೆ. ಇವರಿಗೆ ಭಾರತ ತಂಡದ ಪರವಾಗಿ ಆಡುವ ಅವಕಾಶವೆ ಸಿಕ್ಕಿಲ್ಲ. ಟಿ20 ಪಂದ್ಯದ ಒತ್ತಡದ ಪರಿಸ್ಥಿತಿಯಲ್ಲಿ ಕಾಮ್ ಆಗಿ ಉಳಿದು ಉತ್ತಕವಾಗಿ ರನ್ಸ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಕ್ಯಾಶ್ ರಿಚ್ ಲೀಗ್ ನಲ್ಲಿ ಆಡಿರುವ ಅನುಭವ ರಾಹುಲ್ ಅವರಿಗೆ ಇದ್ದು, 738 ರನ್ಸ್ ಗಳಿಸಿದ್ದಾರೆ. ಹಾಗು 32 ವಿಕೆಟ್ಸ್ ಸಹ ಪಡೆದಿದ್ದಾರೆ.
ಆರ್ ಸಾಯಿ ಕಿಶೋರ್ (R Sai Kishore) :- ಬ್ಯಾಟಿಂಗ್ ಬಿಟ್ಟು ಬೌಲಿಂಗ್ ಕಡೆಗೆ ಭಾರತ ತಂಡ ಗಮನ ಹರಿಸುವುದಾದರೆ, ಅಕ್ಷರ್ ಪಟೇಲ್ ಅವರ ಸಾಯಿ ಕಿಶೋರ್ ಅವರು ಉತ್ತಮ ಆಯ್ಕೆಯಾಗುತ್ತಾರೆ. ಚೆನ್ನೈನಲ್ಲಿ ಧೋನಿ ಮತ್ತು ರವೀಂದ್ರ ಜಡೇಜಾ ಅವರ ಜೊತೆಗೆ ಸಾಕಷ್ಟು ಸಮವ ಕಳೆದಿದ್ದಾರೆ. ಇವರ ಟೈಟ್ ಬೌಲಿಂಗ್ ಎದುರಾಳಿ ತಂಡವನ್ನು ಒತ್ತಡದಲ್ಲಿ ಸಿಕ್ಕಿಸುವುದರಲ್ಲಿ ಸಂಶಯವಿಲ್ಲ. ಭಾರತದ ಪರವಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರು ಆಡದೆ ಇದ್ದರು ಸಹ, ಉತ್ತಮ ಅನುಭವ ಹೊಂದಿದ್ದಾರೆ. ಇದನ್ನು ಓದಿ.. Business: ಒಂದು ರೂಪಾಯಿ ಕೂಡ ಬಂಡವಾಳ ಹಾಕದೆ, ಸ್ವಂತವಾಗಿ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ??