Kannada Astrology: ಎಲ್ಲರಿಗೂ ಕರ್ಮದ ಫಲ ನೀಡಿ ಕಷ್ಟಗಳನ್ನು ನೀಡುವ ಶನಿ ದೇವ ಇವರಿಗೆ ಮಾತ್ರ ಕಾಡುವುದಿಲ್ಲ. ಯಾವ ರಾಶಿ ಜನರಿಗೆ ಗೊತ್ತೇ??
Kannada Astrology: ಎಲ್ಲರಿಗೂ ಕರ್ಮದ ಫಲ ನೀಡಿ ಕಷ್ಟಗಳನ್ನು ನೀಡುವ ಶನಿ ದೇವ ಇವರಿಗೆ ಮಾತ್ರ ಕಾಡುವುದಿಲ್ಲ. ಯಾವ ರಾಶಿ ಜನರಿಗೆ ಗೊತ್ತೇ??
Kannada Astrology: ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿದೇವರ ಸ್ಥಾನ ಬಹಳ ಮುಖ್ಯವಾಗಿರುತ್ತದೆ. ಶನಿದೇವರ ಸಾಡೇಸಾತಿ ಯಾರಿಗೆ ನಡೆಯುತ್ತದೆಯೋ, ಏಳೂವರೆ ವರ್ಷಗಳ ಕಾಲದ ದೆಸೆ, ಎರಡೂವರೆ ವರ್ಷಗಳ ಕಾಲದ ದೆಸೆ ನಡೆಯುತ್ತಿರುವವರಿಗೆ ಶನಿದೇವರು ಬಹಳ ಪರೀಕ್ಷೆ ಮಾಡುತ್ತಾರೆ. ಜೀವನದಲ್ಲಿ ಎಂದು ಕಾಣದ ಕಷ್ಟಗಳನ್ನು ತರುತ್ತಾರೆ. ಅದರಿಂದ ಒಬ್ಬ ವ್ಯಕ್ತಿ ಮಾನಸಿಕವಾಗಿ, ಕೌಟುಂಬಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗಿಹೋಗುತ್ತಾನೆ. ಆದರೆ ಕೆಲವು ರಾಶಿಗಳಿಗೆ ಸಾಡೇಸಾತಿ ನಡೆಯುತ್ತಿದ್ದರು ಕೂಡ ಅವರಿಗೆ ಶನಿದೇವರು ಹೆಚ್ಚು ಕಷ್ಟಗಳನ್ನು ಕೊಡುವುದಿಲ್ಲ ಎಂದು ಹೇಳುತ್ತಾರೆ. ಏಕೆಂದರೆ ಅವು ಶನಿದೇವರಿಗೆ ಇಷ್ಟವಾದ ರಾಶಿಗಳಾಗಿರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಈ ರಾಶಿಯ ಅಧಿಪತಿ ಶುಕ್ರದೇವರಾಗಿದ್ದರು, ಶನಿದೇವರ ಕೃಪೆ ಸಹ ಈ ರಾಶಿಯವರ ಮೇಲಿರುತ್ತದೆ. ಶನಿದೇವರ ಸಾಡೇಸಾತಿ ಧೈಯಾ ಏನೇ ನಡೆಯುತ್ತಿದ್ದರು, ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಇವರು ಉದ್ಯೋಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವುದರ ಜೊತೆಗೆ, ಬದುಕಿನಲ್ಲಿ ಹೆಚ್ಚು ಹಣ ಗಳಿಸುತ್ತಾರೆ. ಇದನ್ನು ಓದಿ.. FIFA World Cup 2022: ರಂಗೇರಿದ ಫುಟ್ ಬಾಲ್ ವಿಶ್ವಕಪ್, ಕೇವಲ ಒಂದು ವಿಶ್ವಕಪ್ ನಿಂದ FIFA ಗಳಿಸುವ ಆದಾಯ ಅದೆಷ್ಟು ಕೋಟಿ ಗೊತ್ತೇ?
ತುಲಾ ರಾಶಿ :- ಈ ರಾಶಿಯ ಅಧಿಪತಿ ಕೂಡ ಶುಕ್ರಗ್ರಹ, ಆದರೆ ಶನಿದೇವರ ಆಶೀರ್ವಾದ ಕೂಡ ಈ ರಾಶಿಯವರ ಮೇಲೆ ಇರುತ್ತದೆ. ಈ ರಾಶಿಯವರ ಜಾತಕದಲ್ಲಿ ಬೇರೆ ರಾಶಿಗಳು ಅಶುಭವಾಗಿ ಇಲ್ಲದೆ ಹೋದರು ಕೂಡ, ಶನಿದೇವರ ದೆಸೆಯ ಸಮಯದಲ್ಲಿ ಇವರ ಮೇಲೆ ಅಶುಭ ಪರಿಣಾಮಗಳನ್ನು ಹೆಚ್ಚು ತರುವುದಿಲ್ಲ. ಶನಿದೇವರ ಕೃಪೆಯಿಂದ ಇವರು ತಮ್ಮ ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಏಳಿಗೆ ಸಾಧಿಸುತ್ತಾರೆ..
ಕುಂಭ ರಾಶಿ :- ಈ ರಾಶಿಯ ಅಧಿಪತಿ ಶನಿದೇವರು, ಹಾಗಾಗಿ ಶನಿದೇವರ ಕೃಪೆ ಈ ರಾಶಿಯವರ ಮೇಲೆ ಇರುತ್ತದೆ. ಇವರು ಬದುಕಿನಲ್ಲಿ ಯಶಸ್ಸು ಮತ್ತು ಹೆಸರು ಗಳಿಸುತ್ತಾರೆ. ಒಳ್ಳೆಯ ರೀತಿಯಲ್ಲಿ ಹಣವನ್ನು ಸಂಪಾದನೆ ಮಾಡುತ್ತಾರೆ. ಇವರಿಗೆ ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗುವುದಿಲ್ಲ. ಶನಿದೇವರ ಸಾಡೇಸಾತಿ ಮತ್ತು ಧೈಯಾ ಸಮಯದಲ್ಲಿ ಇವರಿಗೆ ನಷ್ಟ ಆಗುವುದಿಲ್ಲ ಬದಲಾಗಿ ಲಾಭವೇ ಆಗುತ್ತದೆ. ಇದನ್ನು ಓದಿ.. Big News: ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಕೊರಗಜ್ಜ ದೇವನ ಸಿನಿಮಾ ಮಾಡಲು ನಿರ್ಧಾರ. ಸಿನಿಮಾ ಮಾಡುತ್ತಿರುವುದು ಯಾರು ಗೊತ್ತೆ?
ಧನು ರಾಶಿ :- ಗುರು ಗ್ರಹ ಈ ರಾಶಿಯ ಅಧಿಪತಿ, ಈ ಎರಡು ಗ್ರಹಗಳು ಸಂವಾದ ಬಾಂಧವ್ಯ ಹೊಂದಿರುವುದರಿಂದ ಈ ರಾಶಿಯವರಿಗೆ ಶನಿದೇವರು ತೊಂದರೆ ಉಂಟುಮಾಡುವುದಿಲ್ಲ. ಈ ರಾಶಿಯವರಿಗೆ ಸಾಡೇಸಾತಿ ಮತ್ತು ಧೈಯಾ ಸಮಯದಲ್ಲಿ ಸಹ ಶನಿದೇವರಿಂದ ತೊಂದರೆ ಆಗುವುದಿಲ್ಲ. ಆ ಸಮಯದಲ್ಲಿ ಕೂಡ ಧನು ರಾಶಿಯವರಿಗೆ ಹಣ, ಪ್ರತಿಷ್ಠೆ, ಗೌರವ ಎಲ್ಲವನ್ನು ಶನಿದೇವರು ಕರುಣಿಸುತ್ತಾರೆ.
ಮಕರ ರಾಶಿ :- ಈ ರಾಶಿಗೆ ಶನಿದೇವರೆ ಅಧಿಪತಿ, ಈ ರಾಶಿಯವರೆಂದರೆ ಶನಿದೇವರಿಗೆ ಬಹಳ ಪ್ರೀತಿ. ಈ ರಾಶಿಯವರ ಮೇಲೆ ಸದಾ ಶನಿದೇವರ ದಯೆ ಇರುತ್ತದೆ. ಇವರು ಜೀವನದಲ್ಲಿ ಏಳಿಗೆ ಕಾಣಲು ಶನಿದೇವರೇ ಕಾರಣ ಆಗಿರುತ್ತಾರೆ. ಇದನ್ನು ಓದಿ.. Cricket News: ವಿರಾಟ್ ಇಲ್ಲದ ಟೀಮ್ ನಲ್ಲಿ ಶತಕ ಗಳಿಸಿದ ಸೂರ್ಯ ಕುಮಾರ್ ಯಾದವ್, ಪಂದ್ಯ ಮುಗಿದ ನಂತರ ವಿರಾಟ್ ಬಗ್ಗೆ ಹೇಳಿದ್ದೇನು ಗೊತ್ತೇ?