ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ನೇರವಾಗಿ ಜಡೇಜಾ ರವರನ್ನು ಧೋನಿ ರವರು ಮೋದಿ ಬಳಿ ಕರೆದುಕೊಂಡು ಹೋಗಿ ಹೇಳಿದ್ದು ಏನು ಗೊತ್ತೇ?? ಧೋನಿ ರವರು ಮೋದಿ ಬಳಿ ಹೇಳಿದ್ದೇನು ಗೊತ್ತೇ?

87

Get real time updates directly on you device, subscribe now.

Cricket News: ಭಾರತ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು , ಪ್ರಸ್ತುತ ರೆಸ್ಟ್ ನಲ್ಲಿದ್ದಾರೆ. ಸರ್ಜರಿ ಇಂದಾಗಿ ಪಂದ್ಯಗಳಿಂದ ದೂರ ಉಳಿದಿದ್ದ ಜಡೇಜಾ ಅವರು, ಇದೀಗ ಬಹಳ ಮುಖ್ಯವಾದ ನೆನಪಿನ ಬಗ್ಗೆ ಒಂದು ವಿಚಾರ ಹಂಚಿಕೊಂಡಿದ್ದಾರೆ. ತಾವು ಮೊದಲ ಬಾರಿಗೆ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಆದಾಗ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಈಗ ಜಡ್ಡು ಅವರ ಪತ್ನಿ ರಿವಾಬಾ (Rivaba Jadeja) ಅವರು ಗುಜರಾತ್ (Gujarat) ವಿಧಾನಸಭಾ ಎಲೆಕ್ಷನ್ ನಲ್ಲಿ ಗುಜರಾತ್ ನ ಚಾಮನಗರ ಉತ್ತರ ಪ್ರದೇಶದ ಬಿಜೆಪಿ ಟಿಕೆಟ್ ಪಡೆದಿದ್ದಾರೆ.

ಈ ಸಮಯದಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ ಜಡೇಜಾ.. ಆಗ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದರು, 2010ರಲ್ಲಿ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರು ತಂಡದ ಕ್ಯಾಪ್ಟನ್ ಆಗಿದ್ದಾಗ, ಧೋನಿ ಅವರು ಎಲ್ಲಾ ಸ್ಪರ್ಧಿಗಳನ್ನು ಸಿಎಂ ಅವರನ್ನು ಭೇಟಿ ಮಾಡಿಸಲು ಕರೆದುಕೊಂಡು ಹೋಗಿದ್ದರು. ಆಗ ಮಾದಿ ಅವರೊಡನೆ ನಡೆದ ಸಂಭಾಷಣೆ ಬಗ್ಗೆ ಮಾತನಾಡಿದ್ದಾರೆ ರವೀಂದ್ರ ಜಡೇಜಾ, “ನರೇಂದ್ರ ಮೋದಿ ಅವರನ್ನು ಮೊದಲ ಸಾರಿ ಭೇಟಿ ಆಗಿದ್ದು 2010ರಲ್ಲಿ, ಆಗ ಅವರು ಗುಜರಾತ್ ನ ಮುಖ್ಯಮಂತ್ರಿ ಆಗಿದ್ದರು. ಭಾರತ ವರ್ಸಸ್ ದಕ್ಷಿಣ ಆಫ್ರಿಕಾ ಪಂದ್ಯ ಮೊಟೆರಾ ಸ್ಟೇಡಿಯಂ ನಲ್ಲಿತ್ತು,.. ಇದನ್ನು ಓದಿ.. Cricket News: ವಿರಾಟ್ ಇಲ್ಲದ ಟೀಮ್ ನಲ್ಲಿ ಶತಕ ಗಳಿಸಿದ ಸೂರ್ಯ ಕುಮಾರ್ ಯಾದವ್, ಪಂದ್ಯ ಮುಗಿದ ನಂತರ ವಿರಾಟ್ ಬಗ್ಗೆ ಹೇಳಿದ್ದೇನು ಗೊತ್ತೇ?

ಆಗ ನಮ್ಮ ಕ್ಯಾಪ್ಟನ್ ಮಾಹಿ ಭಾಯ್ ಎಲ್ಲರನ್ನು ಮೋದಿ ಅವರಿಗೆ ಪರಿಚಯ ಮಾಡಿಕೊಡುತ್ತಿದ್ದರು, ಆಗ ಸ್ವತಃ ಮೋದಿ ಅವರೇ, ‘ಈತ ನಮ್ಮ ಹುಡುಗ ಚೆನ್ನಾಗಿ ನೋಡಿಕೊಳ್ಳಿ..’, ಎಂದು ನಗುತ್ತಾ ಹೇಳಿದರು. ಅಂತಹ ದೊಡ್ಡ ವ್ಯಕ್ತಿ ನಮ್ಮ ಬಗ್ಗೆ ಆ ರೀತಿ ಹೇಳಿದಾವ, ನನಗೆ ಬಹಳ ಸಂತೋಷವಾಗಿತ್ತು..” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ ರವೀಂದ್ರ ಜಡೇಜಾ ಅವರು. ನರೇಂದ್ರ ಮೋದಿ ಅವರ ಒಳ್ಳೆಯ ವ್ಯಕ್ತಿತ್ವ ಮತ್ತು ಸರಳತೆ ಎಂಥದ್ದು ಎಂದು ಇದರಿಂದ ಗೊತ್ತಾಗುತ್ತದೆ..ಮುಂದಿನ ಎಲೆಕ್ಷನ್ ನಲ್ಲಿ ಜಡೇಜಾ ಅವರ ಪತ್ನಿ ಮತ್ತು ಅವರ ಸಹೋದರಿ ಇಬ್ಬರು ಕೂಡ ಟಿಕೆಟ್ ಪಡೆದಿದ್ದಾರೆ. ರಿವಾಬಾ ಅವರಿಗೆ ಬಿಜೆಪಿ ಟಿಕೆಟ್, ಸಹೋದರಿಗೆ ಕಾಂಗ್ರೆಸ್ ಇಂದ ಟಿಕೆಟ್ ಸಿಕ್ಕಿದೆ. ಇದನ್ನು ಓದಿ..Kannada Astrology: ಎಲ್ಲರಿಗೂ ಕರ್ಮದ ಫಲ ನೀಡಿ ಕಷ್ಟಗಳನ್ನು ನೀಡುವ ಶನಿ ದೇವ ಇವರಿಗೆ ಮಾತ್ರ ಕಾಡುವುದಿಲ್ಲ. ಯಾವ ರಾಶಿ ಜನರಿಗೆ ಗೊತ್ತೇ??

Get real time updates directly on you device, subscribe now.