ಕರುನಾಡ ವಾಣಿ
ಇದು ನಿಮ್ಮ ಧ್ವನಿ

Business: ಯಾವುದೇ ವ್ಯಾಪಾರ ಆರಂಭಿಸಿದರೂ ಯಶಸ್ಸು ಪಡೆಯುವ ರಾಶಿಗಳು ಯಾವುವು ಗೊತ್ತೇ?? ಜೀವನದಲ್ಲಿ ಉದ್ಯೋಗಕ್ಕಿಂತ ವ್ಯಾಪಾರವೇ ಬೆಸ್ಟ್.

423

Get real time updates directly on you device, subscribe now.

Business: ಹಲವಾರು ಜನರಿಗೆ ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ತಮ್ಮದೇ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲರೂ ಬ್ಯುಸಿನೆಸ್ ಮಾಡಿದರೆ, ಕೈಗೂಡಿ ಲಾಭ ಬರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವರಿಗೆ ಬ್ಯುಸಿನೆಸ್ ಆಗಿಬರುವುದಿಲ್ಲ ಎಂದು ಕೂಡ ಹೇಳುತ್ತಾರೆ. ಇಂದು ನಾವು ನಿಮಗೆ ಕೆಲವು ರಾಶಿಗಳ ಬಗ್ಗೆ ತಿಳಿಸುತ್ತೇವೆ, ಆ ರಾಶಿಯವರು ಕೆಲಸ ಮಾಡುವುದಕ್ಕಿಂತ ಬ್ಯುಸಿನೆಸ್ ಮಾಡುವುದೇ ಬೆಸ್ಟ್, ಒಳ್ಳೆಯ ಲಾಭ ಪಡೆಯುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಗೆ ಮಂಗಳ ಗ್ರಹ ಅಧಿಪತಿ ಅಗಿದ್ದು, ಇವರಿಗೆ ಯಾವಾಗಲೂ ಧೈರ್ಯ ಮತ್ತು ಉತ್ಸಾಹ ಇರುತ್ತದೆ. ತಮ್ಮ ಗುರಿಗಳ ಬಗ್ಗೆ ಸ್ಪಷ್ಟನೆ ಹೊಂದಿರುತ್ತಾರೆ, ಹಣ ಸಂಪಾದನೆ ಮಾಡಿ, ಶ್ರೀಮಂತರಾಗಬೇಕು ಎಂದು ಬೇರೆ ಬೇರೆ ಮಾರ್ಗಗಳನ್ನು ಹುಡುಕುತ್ತಾ ಇರುತ್ತಾರೆ. ಇವರ ದಾರಿಯಲ್ಲಿ ಏನೇ ಸಮಸ್ಯೆ ಬಂದರು ಎದುರಿಸುತ್ತಾರೆ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇದನ್ನು ಓದಿ.. Cricket News: ಭಾರತಕ್ಕೆ ಹೊಸ ನಾಯಕನ ಅವಶ್ಯಕತೆ ಇಂದ ಎಂದ ರವಿ ಶಾಸ್ತ್ರೀ: ಆ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ವೃಷಭ ರಾಶಿ :- ಶುಕ್ರ ಗ್ರಹ ಈ ರಾಶಿಯ ಅಧಿಪತಿ, ಶ್ರೀಮಂತಿಕೆ, ಹಣ, ಸೌಂದರ್ಯ, ಪ್ರತಿಷ್ಠೆ, ಕೀರ್ತಿ, ಪ್ರೇಮ, ಕೆಲ ಇವುಗಳಿಗೆ ಮಂಗಳ ಗ್ರಹವೆ ಒಡೆಯ. ಈ ರಾಶಿಯವರಿಗೆ ಐಷಾರಾಮಿ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ. ಜೀವನದಲ್ಲಿ ಎತ್ತರಕ್ಕೆ ಹಾರಲು ಕಠಿಣ ಪರಿಶ್ರಮ ಪಡುತ್ತಾರೆ. ಇದರಿಂದ ಬಹಳಷ್ಟು ಸಂಪತ್ತಿಗೆ ಒಡೆಯರಾಗುತ್ತಾರೆ. ಜೊತೆಗೆ ಸಮಾಜದಲ್ಲಿ ಖ್ಯಾತಿ ಗಳಿಸುತ್ತಾರೆ.

ಮಿಥುನ ರಾಶಿ :- ಬುಧ ಗ್ರಹ ಈ ರಾಶಿಯ ಅಧಿಪತಿ ಆಗಿರುವುದರಿಂದ, ಈ ರಾಶಿಯು ಬುದ್ಧಿವಂತಿಕೆ, ಸಂವಹನ ಮತ್ತು ವ್ಯವಹಾರದ ಅಂಶ. ಮಾಡುವ ಎಲ್ಲಾ ಕೆಲಸಗಳನ್ನು ಇವರು ಜಾಗರೂಕತೆಯಿಂದ ಮಾಡುತ್ತಾರೆ. ಇವರು ಮಾಡುವ ಎಲ್ಲಾ ಬ್ಯುಸಿನೆಸ್ ಗಳಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಸಮಾಜ ಸೇವೆಗೆ ಹೆಚ್ಚು ಹಣವನ್ನು ಇವರು ಖರ್ಚು ಮಾಡುತ್ತಾರೆ. ಇದನ್ನು ಓದಿ..Cricket News: ದಿನೇಶ್ ಕಾರ್ತಿಕ್ ಇನ್ನೆಂದು ತಂಡಕ್ಕೆ ಆಡದೆ ಇರಬಹುದು ಎಂದ ರಾಬಿನ್ ಉತ್ತಪ್ಪ: ಪಂತ್ ಯಾವಾಗ ಆಡಬೇಕು ಅಂತೇ ಗೊತ್ತೇ?

ಮಕರ ರಾಶಿ :- ಶನಿದೇವ ಈ ರಾಶಿಯ ಅಧಿಪತಿ, ಈ ರಾಶಿಯವರು ಹೋರಾಟ ಮನೋಭಾವ ಹೊಂದಿರುತ್ತಾರೆ, ಇವರು ಕಷ್ಟಪಡುವ ಜೀವಿ ಅದರಿಂದಾಗಿ ಪ್ರತಿಷ್ಠೆಯನ್ನು ಸಂಪಾದಿಸುತ್ತಾರೆ. ಇವರು ಕಠಿಣ ಪರಿಶ್ರಮ ಪಡುವ ಜೀವಿಗಳು, ಬಡತನದಲ್ಲಿ ಹುಟ್ಟಿ ಬೆಳೆದರು ಕೂಡ, ಜೀವನದಲ್ಲಿ ಶ್ರೀಮಂತಿಕೆಯನ್ನು ಸಾಧಿಸುತ್ತಾರೆ, ಎತ್ತರಕ್ಕೆ ಬೆಳೆಯುತ್ತಾರೆ. ಬದುಕಿನಲ್ಲಿ ಇವರಿಗೆ ಒಳ್ಳೆಯ ಸ್ಥಾನ, ಹಣ ಮತ್ತು ಪ್ರರಿಷ್ಠೆ ಪಡೆಯುತ್ತಾರೆ.

Get real time updates directly on you device, subscribe now.