Kannada Astrology: ಇನ್ನು 24 ಗಂಟೆಗಳಲ್ಲಿ ಸೂರ್ಯ ದೇವ ವೃಶ್ಚಿಕ ರಾಶಿಗೆ, ಇದರಿಂದ ಅದೃಷ್ಟದ ಬಾಗಿಲು ತೆರೆಯಬೇಕು ಎಂದರೆ ಹೀಗೆ ಮಾಡಿ.

Kannada Astrology: ಇನ್ನು 24 ಗಂಟೆಗಳಲ್ಲಿ ಸೂರ್ಯ ದೇವ ವೃಶ್ಚಿಕ ರಾಶಿಗೆ, ಇದರಿಂದ ಅದೃಷ್ಟದ ಬಾಗಿಲು ತೆರೆಯಬೇಕು ಎಂದರೆ ಹೀಗೆ ಮಾಡಿ.

Kannada Astrology: ನಮ್ಮ ಹಿಂದೂ ಧರ್ಮದಲ್ಲಿ ಸಂಕ್ರಾಂತಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸೂರ್ಯದೇವ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನು ಯಾವ ರಾಶಿಗೆ ಪ್ರವೇಶ ಮಾಡುತ್ತಾನೋ, ಅದೇ ರಾಶಿಯ ಹೆಸರಿನಲ್ಲಿ ಸಂಕ್ರಾಂತಿಯನ್ನು ಗುರುತಿಸಲಾಗುತ್ತದೆ. ಇದೀಗ ಅಕ್ಟೋಬರ್ 16ರಂದು ಸೂರ್ಯ ಗ್ರಹವು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡಿದೆ. ಈ ದಿನವನ್ನು ವೃಶ್ಚಿಕ ಸಂಕ್ರಾಂತಿ ಎಂದು ಕರೆಯುತ್ತಾರೆ. ಈ ದಿನ ನೀವು ಸೂರ್ಯದೇವರನ್ನು ಪೂಜೆ ಮಾಡುವುದರಿಂದ ವಿಶೇಷ ಫಲ ಪಡೆಯುತ್ತೀರಿ.

ಈ ದಿನ ನೀವು ಸೂರ್ಯದೇವನಿಗೆ ಆರ್ಘ್ಯ ಅರ್ಪಣೆ ಮಾಡಿ, ಸೂರ್ಯ ಮಂತ್ರವನ್ನು ಪಠಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಕಾರ್ತಿಕ ಮಾಸದ ಅಷ್ಟಮಿಯ ದಿನ ಸೂರ್ಯದೇವನ ರಾಶಿ ಪರಿವರ್ತನೆ ಆಗುತ್ತದೆ. ಈ ದಿನ ಸ್ನಾನ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ ನೀವು ಸೂರ್ಯಚಾಲಿಸ ಪಠಿಸುವುದರಿಂದ ನಿಮಗೆ ವಿಶೇಷ ಫಲ ಸಿಗುತ್ತದೆ. ನಿಮ್ಮ ಜೀವನದ ಸಮಸ್ಯೆಗಳು ದೂರವಾಗುತ್ತದೆ. ಹಾಗೂ ವಿಶೇಷ ಫಲ ಸಿಗುತ್ತದೆ. ಆ ಮಂತ್ರವನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಇದನ್ನು ಓದಿ.. IPL 2023 RCB: ಮತ್ತಷ್ಟು ಆಟಗಾರರನ್ನು ಹೊರದಬ್ಬಿದ ಆರ್ಸಿಬಿ: ಈ ಬಾರಿ ಹರಾಜಿಗೂ ಮುನ್ನ ಯಾರನ್ನು ಕೈ ಬಿಟ್ಟಿದೆ ಗೊತ್ತೇ??

ಸೂರ್ಯಾಷ್ಟಕಮ್
ಸಾಂಬ ಉವಾಚ |
ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ |
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತು ತೇ || 1 ||
ಸಪ್ತಾಶ್ವರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ |
ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 2 ||
ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 3 ||
ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮವಿಷ್ಣುಮಹೇಶ್ವರಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 4 ||
ಬೃಂಹಿತಂ ತೇಜಸಾಂ ಪುಂಜಂ ವಾಯುಮಾಕಾಶಮೇವ ಚ |
ಪ್ರಭುಂ ಚ ಸರ್ವಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಮ್ || 5 ||

ಬಂಧೂಕಪುಷ್ಪಸಂಕಾಶಂ ಹಾರಕುಂಡಲಭೂಷಿತಮ್ |
ಏಕಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 6 ||
ತಂ ಸೂರ್ಯಂ ಜಗತ್ಕರ್ತಾರಂ ಮಹಾತೇಜಃಪ್ರದೀಪನಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 7 ||
ತಂ ಸೂರ್ಯಂ ಜಗತಾಂ ನಾಥಂ ಜ್ಞಾನವಿಜ್ಞಾನಮೋಕ್ಷದಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 8 ||
ಸೂರ್ಯಾಷ್ಟಕಂ ಪಠೇನ್ನಿತ್ಯಂ ಗ್ರಹಪೀಡಾಪ್ರಣಾಶನಮ್ |
ಅಪುತ್ರೋ ಲಭತೇ ಪುತ್ರಂ ದರಿದ್ರೋ ಧನವಾನ್ಭವೇತ್ || 9 ||
ಆಮಿಷಂ ಮಧುಪಾನಂ ಚ ಯಃ ಕರೋತಿ ರವೇರ್ದಿನೇ |
ಸಪ್ತಜನ್ಮ ಭವೇದ್ರೋಗೀ ಜನ್ಮಜನ್ಮ ದರಿದ್ರತಾ || 10 ||

ಸ್ತ್ರೀತೈಲಮಧುಮಾಂಸಾನಿ ಯೇ ತ್ಯಜಂತಿ ರವೇರ್ದಿನೇ |
ನ ವ್ಯಾಧಿಃ ಶೋಕದಾರಿದ್ರ್ಯಂ ಸೂರ್ಯಲೋಕಂ ಸ ಗಚ್ಛತಿ || 11 ||

ಇತಿ ಶ್ರೀ ಸೂರ್ಯಾಷ್ಟಕಮ್ |