Post office: ಕೇವಲ 5000 ಹೂಡಿಕೆ ಮಾಡಿ ಲಕ್ಷ ಲಕ್ಷ ಹಣಗಳಿಸುವುದು ಹೇಗೆ ಗೊತ್ತೇ?? ಈ ಉದ್ಯಮ ಆರಂಭಿಸಿ ನೋಡಿ.

Post office: ಕೇವಲ 5000 ಹೂಡಿಕೆ ಮಾಡಿ ಲಕ್ಷ ಲಕ್ಷ ಹಣಗಳಿಸುವುದು ಹೇಗೆ ಗೊತ್ತೇ?? ಈ ಉದ್ಯಮ ಆರಂಭಿಸಿ ನೋಡಿ.

Post Office: ಹಣ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಒಂದು ಉತ್ತಮವಾದ ಆಯ್ಕೆಯಾಗಿದೆ. ಇದು ಮಾತ್ರವಲ್ಲದೆ,ಪೋಸ್ಟ್ ಆಫೀಸ್ ನ ಫ್ರಾಂಚೈಸಿ (Post Office Franchise) ತೆಗೆದುಕೊಂಡು ಕೂಡ ನೀವು ಉತ್ತಮವಾಗಿ ಹಣಗಳಿಕೆ ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ 5000 ರೂಪಾಯಿಯ ಅಗತ್ಯವಿದೆ. ಭಾರತ ಅಂಚೆಕಛೇರಿಯಿಂದ ಸಿಕ್ಕಿರುವ ಹೊಸ ಮಾಹಿತಿ ಪ್ರಕಾರ, 10,000 ಹೊಸ ಅಂಚೆಕಚೇರಿಗಳನ್ನು ತೆರೆಯಲಾಗುತ್ತದೆ. ಜನರಿಗೆ ಹತ್ತಿರದಲ್ಲೇ ಬ್ಯಾಂಕಿಂಗ್ ಸೌಲಭ್ಯ ಒದಗಿಸಲು, ಪ್ರತಿ ಐದು ಕಿಮೀ ಗೆ ಒಂದು ಅಂಚೆಕಚೇರಿ ಇರುವ ಹಾಗೆ ಪ್ಲಾನ್ ಮಾಡಲಾಗಿದೆ. ಹಾಗಾಗಿ ನಿಮ್ಮ ಮನೆ ಅಥವಾ ನಿಮ್ಮ ಮನೆಯ ಹತ್ತಿರ ಅಂಚೆಕಚೇರಿ ಶುರು ಮಾಡಿ ನೀವು ಹಣ ಗಳಿಸಬಹುದು.

ಬೇರೇನೂ ಬೇಡ, ನೀವು ಮನೆಯಲ್ಲೇ ಕೂತು ಅಂಚೆಕಚೇರಿ ಶುರು ಮಾಡಬಹುದು, ಮನೆಯಿಂದಲೇ ಹಣವನ್ನು ಗಳಿಸಬಹುದು. ಇದಕ್ಕಾಗಿ ಹೆಚ್ಚು ಹಣ ಖರ್ಚಾಗುವುದು ಇಲ್ಲ. ಆರಂಭದಲ್ಲಿ ನೀವು 5000 ಹೂಡಿಕೆ ಮಾಡಿದರೆ ಸಾಕು. ಪೋಸ್ಟ್ ಆಫೀಸ್ ಫ್ರಾಂಚೈಸಿಗಳಲ್ಲಿ ಎರಡು ರೀತಿ ಇದೆ. ಒಂದು ನೀವು ಔಟ್ಲೆಟ್ ತೆರೆಯಬಹುದು ಅಥವಾ ಏಜೆನ್ಟ್ ಆಗಬಹುದು. ಇದರಲ್ಲಿ ತನ್ನದೇ ಆದ ನೆಟ್ವರ್ಕ್ ಇಲ್ಲ, ಆದರೆ ಅಂಚೆ ಸೇವೆಯ ಅಗತ್ಯ ಸಾಕಷ್ಟಿದೆ, ಅಂಥ ಸಮಯದಲ್ಲಿ ಫ್ರಾಂಚೈಸಿ ಶುರು ಮಾಡಬೇಕು. ಇತ್ತ ಪೋಸ್ಟ್ ಆಫೀಸ್ ನ ಏಜೆನ್ಟ್ (Post Office Agent) ಗಳು ಅಂಚೆ ಸೇವೆಗಳಲ್ಲಿ ಕಮಿಷನ್ ಮೂಲಕ ಕೆಲಸ ಮಾಡಿ, ಹಣ ಗಳಿಸುತ್ತಾರೆ. ಇದನ್ನು ಓದಿ.. Cricket: ಭಾರತದ ಈ ಆಟಗಾರನೇ ವಿಶ್ವಕಪ್ ನಲ್ಲಿ ಬೆಸ್ಟ್ ಆಟಗಾರ ಎಂದ ವಿನ್ನಿಂಗ್ ಕ್ಯಾಪ್ಟನ್ ಬಟ್ಲರ್. ಅಚ್ಚರಿಯಾಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಈ ಏಜೆನ್ಟ್ ಗಳು ಅಂಚೆ ಚೀಟಿಗಳ ಮಾರಾಟ ಮಾಡಬಹುದು. ಇದಕ್ಕೆ ಅಪ್ಲಿಕೇಶನ್ ಹಾಕಬೇಕಿರುವುದು ಹೇಗೆ, ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯಲು, ಅಪ್ಲಿಕೇಶನ್ ಫಿಲ್ ಮಾಡಿ ಸಬ್ಮಿಟ್ ಮಾಡಬೇಕು. 15 ದಿನಗಳಲ್ಲಿ ನಿಮಗೆ ಉತ್ತರ ಸಿಗುತ್ತದೆ. ಇದರಲ್ಲಿ ನಿಮಗೆ ನಿಗದಿತ ಸಂಬಳ ಇರುವುದಿಲ್ಲ. ಕಮಿಷನ್ ಇಂದ ಹಣ ಗಳಿಸುತ್ತೀರಿ. ಎರಡನೇ ಆಯ್ಕೆ ನೀವು ಫ್ರಾಂಚೈಸಿ ತೆಗೆದುಕೊಳ್ಳಬಹುದು. ಇದಕ್ಕಾಗಿ ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಇದ್ದರೆ ಒಳ್ಳೆಯದು ಎಂದು ಹೇಳಲಾಗಿದೆ. ಇದನ್ನು ಓದಿ.. Cricket News: ಇದ್ದಕ್ಕಿದ್ದ ಹಾಗೆ ದ್ರಾವಿಡ್ ಕೋಚಿಂಗ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಹರ್ಭಜನ್ ಸಿಂಗ್: ಹೇಳಿದ್ದೇನು ಗೊತ್ತೆ??